ಮೊಬೈಲ್ ಚಟ ಬಿಡಿಸಲು ಯೋಜನೆ ರೆಡಿ
ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆೆ ಪಾಲಕರು ಮೊದಲು ಜಾಗೃತರಾಗುವುದು ಒಳ್ಳೆೆಯದು. ಮನೆಯಲ್ಲಿ ಇದು ಆರಂಭವಾದರೆ ಆನಂತರ ಶಿಕ್ಷಕರು ಈ ಬಗ್ಗೆೆ ತಿಳಿವಳಿಕೆ ಮೂಡಿಸುವಲ್ಲಿ ಯಶಸ್ವಿಿಯಾಗುತ್ತಾಾರೆ. ಆದ್ದರಿಂದ ಪಾಲಕರು ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಲೇಬೇಕಿದೆ. ಈ ಹಿನ್ನೆೆಲೆಯಲ್ಲಿ ಜಿಲ್ಲಾಾ ಪಂಚಾಯತ್, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆೆಯಲ್ಲಿ ಮನೋವೈಜ್ಞಾಾನಿಕ ಕೌನ್ಸಿಿಲಿಂಗ್ ನಡೆಸಲು ಸರ್ವ ಸಿದ್ಧತೆ ನಡೆದಿದೆ. ಪ್ರತಿ ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಕೌನ್ಸೆೆಲಿಂಗ್ ನಡೆಸುವ ಯೋಜನೆ ರೂಪಿಸಲಾಗಿದೆ
.
* ಇತ್ತೀಚೆಗೆ ಮೊಬೈಲ್ ಗೇಮ್ ಆಡುತ್ತ ನಡೆದುಕೊಂಡು ಹೋಗುತ್ತಿಿದ್ದ ಶಿವಮೊಗ್ಗದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿಿದ!
* ಬೆಳಗಾವಿಯಲ್ಲಿ ಮೊಬೈಲ್ ಗೇಮ್ ಆಡಲು ಇಂಟರ್‌ನೆಟ್‌ಗೆ ತಂದೆ ಹಣ ನೀಡದಿದ್ದಾಾಗ ತಂದೆಯ ತಲೆಯನ್ನು ಒಡೆದು ಕೊಂದು ಹಾಕಿದ ಮಗ!
* ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆೆಯಲ್ಲಿ ದಿನದ 8 ತಾಸು ಮೊಬೈಲ್‌ನಲ್ಲೇ ಕಾಲ ಕಳೆಯುವ ಮೂರು ವರ್ಷದ ಮಗು!
* ನಮ್ಮ ಮಗು ಮೊಬೈಲ್ ಬಿಡುವುದೇ ಇಲ್ಲ, ಬೇಕು ಅಂತ ಹಠ ಮಾಡುತ್ತದೆ. ಶಾಲೆಯಿಂದ ಬಂದಾಕ್ಷಣ ಮೊಬೈಲ್ ಹಿಡಿದುಕೊಳ್ಳುತ್ತದೆ, ಗೇಮ್‌ನಲ್ಲೇ ಮುಳುಗಿರುತ್ತದೆ, ಇತ್ತೀಚೆಗೆ ವಿದ್ಯಾಾಭ್ಯಾಾಸದತ್ತ ಗಮನ ಕಡಿಮೆಯಾಗಿ, ಪ್ರಗತಿ ಇಳಿಮುಖವಾಗುತ್ತಿಿದೆ ಎನ್ನುವ ಪಾಲಕರ ದೂರು!
* ನನ್ನ ಮಗನ ಮೊಬೈಲ್ ಹೇಗಾದರೂ ಮಾಡಿ ಸೀರ್ ಮಾಡಿ. ಓದು, ಊಟ, ನಿದ್ದೆೆ ಎಲ್ಲ ಬಿಟ್ಟು ಪಬ್‌ಜಿಯಲ್ಲಿ ಮುಳುಗಿಬಿಟ್ಟಿಿದ್ದಾಾನೆ ಎನ್ನುವ ಕಾಲೇಜು ವಿದ್ಯಾಾರ್ಥಿಗಳ ಪಾಲಕರ ಅಳಲು!
ಈ ಮೇಲಿನ ಘಟನೆಗಳನ್ನು ಅವಲೋಕಿಸಿದಾಗ ಮಕ್ಕಳನ್ನು ಮೊಬೈಲ್‌ನಿಂದ ರಕ್ಷಿಸದಿದ್ದರೆ ಭವಿಷ್ಯದಲ್ಲಿ ಬಹುದೊಡ್ಡ ಗಂಡಾಂತರ ಕಾದಿದೆ ಎನ್ನುವುದರ ಅರಿವಾಗದೇ ಇರದು. ಮೊಬೈಲ್‌ನಿಂದಾಗುವ ದುಷ್ಪರಿಣಾಮವನ್ನು ಮಕ್ಕಳಿಗೆ ಹೇಳುವುದರ ಜೊತೆಗೆ ಅವರ ಪಾಲಕರನ್ನು ಈ ಬಗ್ಗೆೆ ಜಾಗೃತಗೊಳಿಸುವುದು. ಜೊತೆಗೆ ಶಿಕ್ಷಕರು ಪರಿಣಾಮಕಾರಿಯಾಗಿ ಇದನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳುವುದು ಸದ್ಯದ ಅತ್ಯಂತ ಜರೂರಿನ ಕೆಲಸವಾಗಿದೆ.
ವಿದ್ಯಾಾರ್ಥಿಗಳಲ್ಲಿ ಮೊಬೈಲ್ ಗೇಮ್ ಚಟ ಹೆಚ್ಚುತ್ತಿಿದೆ. ಮೊಬೈಲ್‌ನಿಂದಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳುಮಾಡಿಕೊಳ್ಳುತ್ತಿಿದ್ದಾಾರೆ. ಪಬ್‌ಜಿಯಂತಹ ಗೇಮ್‌ನಿಂದ ಜೀವ ಕೇಳದುಕೊಳ್ಳುತ್ತಿಿದ್ದಾಾರೆ. ಮೊಬೈಲ್ ಗೀಳು ತಪ್ಪಿಿಸಲು ಈಗ ಹೆಣಗಾಡಬೇಕಾದ ಸ್ಥಿಿತಿ ಎದುರಾಗಿದೆ. ಇದಕ್ಕಾಾಗಿ ಪಾಲಕರು, ವಿದ್ಯಾಾಸಂಸ್ಥೆೆಯವರು , ಶಿಕ್ಷಕರು ವಿವಿಧ ಕ್ರಮಗಳನ್ನು ಅನುಸರಿಸುತ್ತಿಿದ್ದರೂ ಇದನ್ನು ನಿಯಂತ್ರಿಿಸಲು ಇನ್ನೂ ಸಾಧ್ಯವಾಗಿಲ್ಲ.
ಸಾಮಾಜಿಕ ಜಾಲತಾಣ ಮತ್ತು ಗೇಮ್‌ಗಳು ಹೆಚ್ಚು ಪ್ರಚಲಿತವಾಗುತ್ತಿಿರುವಂತೆಯೇ ಮಕ್ಕಳು ಅದರತ್ತ ಆಕರ್ಷಿತರಾಗುತ್ತಿಿದ್ದಾಾರೆ. ಕೆಲವರಿಗೆ ಗೇಮ್, ಕೆಲವರಿಗೆ ಫೇಸ್‌ಬುಕ್, ಇನ್ನೂ ಕೆಲವರಿಗೆ ವಾಟ್ಸಾಾಪ್ ಗೀಳು ಅಂಟಿಕೊಂಡಿದೆ. ತಾವು ಹಾಕಿದ ಫೋಟೊ ಅಥವಾ ಮೆಸೇಜ್‌ಗೆ ಹೆಚ್ಚು ಲೈಕ್‌ಗಳು ಬರತೊಡಗಿದಂತೆ ಅವರ ಆಸಕ್ತಿಿಯೂ, ಅಪ್‌ಲೋಡ್ ಮಾಡುವ ಚಿತ್ರದ ಪ್ರಮಾಣವೂ ಹೆಚ್ಚುತ್ತದೆ. ಒಂದು ವೇಳೆ ಕಡಿಮೆ ಲೈಕ್ ಬಂತೆಂದರೆ ಶುರುವಾಗುತ್ತದೆ ಟೆನ್ಶನ್, ಕೀಳರಿಮೆ. ಇದೇ ಮೊಬೈಲ್‌ನ ದೊಡ್ಡ ರೋಗ. ಯಾವಾಗ ಇದಕ್ಕೆೆ ಅಂಟಿಕೊಂಡುಬಿಡುತ್ತಾಾರೋ ಅದರಿಂದ ಹೊರಬರುವುದು ತೀರಾ ಕಷ್ಟ. ಮೊಬೈಲ್ ದಾಸರಾದರೆ ಸುಲಭದಲ್ಲಿ ಹೊರಬರಲು ಸಾಧ್ಯವೇ ಇಲ್ಲ ಎನ್ನುತ್ತಾಾರೆ ಮನೋವೈದ್ಯರು. ಇದರಿಂದ ಹಠಮಾರಿತನ ಹೆಚ್ಚುತ್ತದೆ, ಪ್ರಗತಿ ಕುಂಠಿತವಾಗುತ್ತದೆ ಎನ್ನುತ್ತಾಾರೆ.
ಮೊದಲೆಲ್ಲ ಬಾಲ್ಯದಲ್ಲಿದ್ದಾಾಗ ಮಕ್ಕಳಿಗೆ ಆಟಿಕೆ ವಸ್ತುಗಳನ್ನು ಕೊಟ್ಟು ಅವರಿಗೆ ಹಾಲು, ಊಟ ಕೊಡುವುದು, ಹಠ ಕಡಿಮೆ ಆಗುವಂತೆ ಮಾಡುವ ಪದ್ದತಿ ಇತ್ತು. ಈಗ ಆಟಿಕೆಗಳ ಸ್ಥಾಾನವನ್ನು ಮೊಬೈಲ್‌ಗಳು ಆಕ್ರಮಿಸಿಬಿಟ್ಟಿಿವೆ. ಹಾಲುಕುಡಿಯುವ ಮಗುವಿನ ಕೈಗೂ ಪಾಲಕರು ಕೊಡುವುದೇ ಮೊಬೈಲ್. ಅಪ್ಪ, ಅಮ್ಮನ ಜೊತೆ ಮಗುವೂ ಸಹ ಮೊಬೈಲಿನಲ್ಲೇ ತಲ್ಲೀನವಾಗಿರುವ ಎಷ್ಟೋೋ ಚಿತ್ರಗಳನ್ನು ಕಾಣುತ್ತಿಿದ್ದೇವೆ. ಈ ಚಟ ಮಗುವನ್ನು ಖಿನ್ನತೆಗೆ ತಳ್ಳಿಿ ಕೊನೆಗೆ ಆತ್ಮಹತ್ಯೆೆಯೊಂದೇ ದಾರಿ ಎಂದು ಯೋಚಿಸುವ ಮಟ್ಟಕ್ಕೆೆ ತಳ್ಳಿಿಬಿಡುತ್ತದೆ.
ಮೊಬೈಲ್ ಅತಿಬಳಕೆಯಿಂದ ಮಗುವಿನ ಚಟುವಟಿಕೆ ಅತಿಯಾಗುತ್ತದೆ. ಏಕಾಗ್ರತೆ ಇರುವುದಿಲ್ಲ. ಯಾವುದೇ ಕೆಲಸವನ್ನು ಪೂರ್ತಿಯಾಗಿ ಮಾಡಲು ಆಗುವುದಿಲ್ಲ. ಆದರೆ ಮೊಬೈಲ್ ಆಡುವಾಗ ಮಾತ್ರ ಏಕಾಗ್ರತೆ ದ್ವಿಿಗುಣಗೊಳ್ಳುತ್ತದೆ. ಮಕ್ಕಳನ್ನು ಸೆಳೆಯುವಂತಹ ಅದ್ಭುತ ಶಕ್ತಿಿ ಮೊಬೈಲ್‌ಗಿದೆ. ಯುವಜನರು ಮೊಬೈಲ್ ಮೋಹಕ್ಕೆೆ ಸಿಲುಕಿ ಮಾನಸಿಕ ಸ್ವಾಾಸ್ಥ್ಯ ಮತ್ತು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿಿರುವುದು ಹೆಚ್ಚುತ್ತಿಿರುವಾಗಲೇ ಚಿಕ್ಕಮಕ್ಕಳೂ ಸಹ ಈ ಜಾಡ್ಯಕ್ಕೆೆ ಬಲಿಯಾಗುತ್ತಿಿರುವುದು ನಿಜಕ್ಕೂ ಆಘಾತ, ಆತಂಕಕಾರಿ ವಿಷಯ.
ಮಕ್ಕಳನ್ನು ಮೊಬೈಲ್‌ನಿಂದ ಕಾಪಾಡಲು ಅಪಾಯಕಾರಿಯಾದ ಗೇಮ್‌ಗಳನ್ನು ಸರ್ಕಾರ ನಿಷೇಧಿಸಬೇಕಿದೆ. ಜೊತೆಗೆ ಪಾಲಕರು ಮೊಬೈಲ್‌ಗೆ ಲಾಕ್ ಅಳವಡಿಸಬೇಕು, ಮಕ್ಕಳು ಮೊಬೈಲ್‌ನಲ್ಲಿ ಆಡಲು ಸಮಯ ನಿಗದಿಪಡಿಸಬೇಕು. ಮೇಲ್ನೋೋಟಕ್ಕೆೆ ಮಾತ್ರ ಮೊಬೈಲ್ ಬಳಸಲು ಅವಕಾಶ ಕೊಡಬೇಕು. ಇದರ ಜೊತೆಗೆ ತಾವೂ ಸಹ ಎಷ್ಟು ಅವಶ್ಯವೋ ಅಷ್ಟೇ ಮೊಬೈಲ್ ಬಳಕೆಯನ್ನು ಮಾಡಿದರೆ ಇನ್ನೂ ಉತ್ತಮ. ಎಷ್ಟೋೋ ಶಾಲೆಯಲ್ಲಿ ಶಿಕ್ಷಕರೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಮ್ಮ ಕೆಲಸ ಮಾಡಿಕೊಳ್ಳುತ್ತಾಾರೆ. ಇನ್ನೂ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಸದಾ ಮೊಬೈಲಿನಲ್ಲಿ ತಲ್ಲೀನರಾಗಿರುತ್ತಾಾರೆ. ಇಂತಹವುಗಳಿಗೆ ಕಡಿವಾಣ ಹಾಕುವುದು, ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆೆ ಆಗಾಗ ಶಿಕ್ಷಕರು ಮಾಹಿತಿ ಕೊಡುವುದು ಇಂದಿನ ಅಗತ್ಯವಾಗಿದೆ.
ಮಕ್ಕಳಿಗೆ ತೀರಾ ಅಗತ್ಯ ಎಂದಾದಲ್ಲಿ ಬೇಸಿಕ್ ಮೊಬೈಲ್ ಕೊಡಿಸಬಹುದು. ಕಾಲೇಜು ಓದಿನವರೆಗೆ ಇದನ್ನು ಪಾಲಿಸಿದಲ್ಲಿ ಎಷ್ಟೋೋ ಮಕ್ಕಳು ಆತ್ಮಹತ್ಯೆೆ ಮಾಡಿಕೊಳ್ಳುವುದನ್ನು, ವಿವಿಧ ಚಟಗಳಿಗೆ ಬಲಿಯಾಗಿ ದಾರಿತಪ್ಪುವುದನ್ನು ತಪ್ಪಿಿಸಬಹುದಾಗಿದೆ. ಸಾಕಷ್ಟು ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಮಾಡಲಾಗಿದೆ. ಆದರೆ ಕಾಲೇಜಿನಿಂದ ಹೊರಬಿದ್ದ ಕ್ಷಣ ಕೈಗೆ ಮೊಬೈಲ್ ಬರುತ್ತದೆ. ಕೆಲವು ಮಕ್ಕಳು ದಾರಿಯಲ್ಲಿ ಹೋಗುವಾಗ, ಬರುವಾಗ ಮೊಬೈಲ್ ಕಿವಿಗಂಟಿಯೇ ಇರುವುದನ್ನು ದಿನನಿತ್ಯ ಕಾಣಬಹುದಾಗಿದೆ.
ಮಕ್ಕಳಿಗೆ ಅಂಟುತ್ತಿಿರುವ ಮೊಬೈಲ್ ಚಟವನ್ನು ದೂರೀಕರಿಸಲು ಜಿಲ್ಲಾಾ ಪಂಚಾಯತ್, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆೆಯಲ್ಲಿ ಮನೋವೈಜ್ಞಾಾನಿಕ ಕೌನ್ಸಿಿಲಿಂಗ್ ನಡೆಸಲು ಸರ್ವ ಸಿದ್ಧತೆ ನಡೆದಿದೆ. ಪ್ರತಿ ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಕೌನ್ಸೆೆಲಿಂಗ್ ನಡೆಸುವ ಯೋಜನೆ ರೂಪಿಸಲಾಗಿದೆ. ಈ ಬಗ್ಗೆೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ತಜ್ಞ ವೈದ್ಯರು ತರಬೇತಿ ಕೊಡಲಿದ್ದಾಾರೆ. ನಗರದ ಮಾನಸಿಕ ತಜ್ಞರ ತಂಡವನ್ನು ರಚಿಸಲಾಗಿದ್ದು, ಅವರೆಲ್ಲ ಶಾಲೆಯನ್ನು ನಿಗದಿ ಮಾಡಿಕೊಂಡು ಅಲ್ಲಿಗೆ ತೆರಳಿ ಮಕ್ಕಳ ಪರೀಕ್ಷೆ ನಡೆಸಲಿದ್ದಾಾರೆ. ಈ ವೇಳೆ ಶಿಕ್ಷಕರು ಮಕ್ಕಳಲ್ಲಿ ವರ್ತನೆ ಬದಲಾಗುತ್ತಿಿದ್ದರೆ ಮಾಹಿತಿ ಕೊಡಬೇಕಾಗುತ್ತದೆ.
ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆೆ ಪಾಲಕರು ಮೊದಲು ಜಾಗೃತರಾಗುವುದು ಒಳ್ಳೆೆಯದು. ಮನೆಯಲ್ಲಿ ಇದು ಆರಂಭವಾದರೆ ಆನಂತರ ಶಿಕ್ಷಕರು ಈ ಬಗ್ಗೆೆ ತಿಳಿವಳಿಕೆ ಮೂಡಿಸುವಲ್ಲಿ ಯಶಸ್ವಿಿಯಾಗುತ್ತಾಾರೆ. ಆದ್ದರಿಂದ ಪಾಲಕರು ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಲೇಬೇಕಿದೆ.
ನಗರದ ಮನೋವೈದ್ಯ ಅರವಿಂದ್ ತಿಮ್ಮಯ್ಯ ಅವರ ಪ್ರಕಾರ, ಮಕ್ಕಳು ಸಣ್ಣವರಿದ್ದಾಾಗ ರಂಪಾಟ ಮಾಡಿದರೆ, ಬಯಸಿದ್ದು ಸಿಗುತ್ತದೆ ಎಂದಾದರೆ ಅದೇ ರಂಪಾಟವನ್ನು ಮತ್ತೆೆ ಮತ್ತೆೆ ಮುಂದುವರೆಸುತ್ತಾಾರೆ. ಇದನ್ನು ಪಾಲಕರು ತಡೆಗಟ್ಟಬೇಕು. ಅಂದರೆ ಅವರು ಕೇಳಿದ್ದನ್ನೆೆಲ್ಲ ಕೊಡಿಸುವುದು, ಮೊಬೈಲ್ ಕೊಡಿಸುವುದನ್ನು ನಿಲ್ಲಿಸಬೇಕು. ಚಿಕ್ಕವರಿದ್ದಾಾಗಲೇ ಅವರ ಸ್ವಭಾವವನ್ನು ತಿದ್ದಬೇಕು. ಅತಿಯಾದ ಮೊಬೈಲ್ ಬಳಕೆ ಮಾಡುವ ಮಕ್ಕಳಲ್ಲಿ ವಿದ್ಯೆೆಯ ಕಲಿಕೆ ಹಿಂದೆ ಬೀಳುತ್ತದೆ. ಏಕಾಗ್ರತೆ ದೂರವಾಗುತ್ತದೆ. ಅಸಹನೆ ಹೆಚ್ಚುತ್ತದೆ, ಆಸಕ್ತಿಿ ಕುಗ್ಗುತ್ತದೆ. ಇದನ್ನೆೆಲ್ಲ ಪೋಷಕರು ಬಾಲ್ಯದಲ್ಲೇ ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದಲ್ಲಿ ಮುಂದೆ ಮಗು ಮೊಬೈಲ್ ಕೈಯ್ಯಲ್ಲಿ ಇಲ್ಲದೆ ಬದುಕಲಾರದ ಸ್ಥಿಿತಿ ತಲುಪಬಹುದು ಎನುವ ಆತಂಕ ವ್ಯಕ್ತಪಡಿಸುತ್ತಾಾರೆ.
ಇನ್ನೊೊಬ್ಬ ಮನೋವೈದ್ಯ ಪ್ರಮೋದ್ ಹೇಳುವಂತೆ, ಮೊಬೈಲ್ ಗೀಳಿಗೆ ಬಲಿಯಾಗುವ ಮಕ್ಕಳು ಇನ್ನೊೊಬ್ಬರ ಜೊತೆ ಬೆರೆಯುವುದಿಲ್ಲ. ಒಂಟಿಯಾಗಿ ಕುಳಿತು ಮೊಬೈಲ್‌ನಲ್ಲಿ ತಲ್ಲೀನರಾಗುತ್ತಾಾರೆ. ಮೆದುಳಿನ ಮೇಲೆ ಮೊಬೈಲ್‌ನ ವಿಕಿರಣ ಪರಿಣಾಮ ಬೀರುತ್ತದೆ. ತಲೆನೋವು ಮಾತ್ರವಲ್ಲ, ಟ್ಯೂಮರ್ ಕೂಡ ಆಗಬಹುದು, ಮೆದುಳಿನ ಬೆಳವಣಿಗೆಗೆ ಅಡ್ಡಿಿಯಾಗಬಹುದು, ಕೆಟ್ಟ ದೃಶ್ಯ ಹಾಗೂ ಅಶ್ಲೀಲ ಚಿತ್ರಗಳನ್ನು ನೋಡಿ ಅದರ ಪ್ರಭಾವಕ್ಕೆೆ ಒಳಗಾಗಬಹುದು ಎನ್ನುತ್ತಾಾರೆ.
ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ 3 ವರ್ಷದ ಮಗು ಮೊಬೈಲನ್ನು 8 ತಾಸು ಪ್ರತಿದಿನ ಹಿಡಿದು ಅದರಲ್ಲೇ ತಲ್ಲೀನವಾಗುತ್ತಿಿದೆ. ಎಲ್ಲಿಯವರೆಗೆ ಎಂದರೆ
ರಾತ್ರಿಿ ಮಲಗುವಾಗಲೂ ಮೊಬೈಲ್ ದರ ಕೈಯ್ಯಲ್ಲೇ ಇರುತ್ತಿಿತ್ತು. ರಾತ್ರಿಿ ಎದ್ದು ಮೂತ್ರಕ್ಕೆೆ ಹೋದರೆ ಪೋಷಕರು ಮೊಬೈಲ್ ಅಡಗಿಸಿಬಿಡುತ್ತಾಾರೆ ಎಂದು ಮಗು ಮೂತ್ರಕ್ಕೂ ಹೋಗದೆ ಹಾಸಿಗೆಯಲ್ಲೇ ಮೂತ್ರ ಮಾಡುತ್ತಿಿತ್ತು. ಈ ರೀತಿ ಅದರ ಮೋಡಿಗೆ ಒಳಗಾಗಿತ್ತು ಮಗು. ಮನೆಗೆಲಸಕ್ಕೆೆ ಅಡ್ಡಿಿಯಾಗಬಾರದು, ಅವರ ಹಠ ಕಡಿಮೆಯಾಗಬೇಕೆಂಬ ಉದ್ದೇಶದಿಂದ ಅಥವಾ ಅತಿ ಪ್ರೀತಿಯಿಂದ ಮಕ್ಕಳ ಕೈಗೆ ಮೊಬೈಲ್ ಹಿಡಿಸಿಬಿಡುವ ಪಾಲಕರು, ಆನಂತರ ಅದನ್ನು ವಾಪಸ್ ಪಡೆಯಲು ಹರಸಾಹಸ ಪಡಬೇಕಿದೆ. ಈಗ ಇದೇ ಅವರಿಗೆ ಮುಳುವಾಗಿ ಪರಿಣಮಿಸುತ್ತಿಿದೆ.
published on 16-9.2019