Thursday, 7 February 2019

ಸ್ಮಾಾರ್ಟ್ ಸಿಟಿಯಲ್ಲಿ ಎಲ್ಲಿ ನೋಡಿದರೂ ಧೂಳು
  ದ್ವಿಿಚಕ್ರ ವಾಹನ ಸವಾರರು, ಪಾದಚಾರಿಗಳು ಓಡಾಡೋದೆ ದುಸ್ತರ


 ಶಿವಮೊಗ್ಗ ನಗರದ ರಸ್ತೆೆಗಳಿಗಿಳಿಯುವ ಮುನ್ನ ಮೂಗಿಗೆ ಬಟ್ಟೆೆ ಕಟ್ಟಿಿಕೊಳ್ಳುವುದನ್ನು ಮರೆಯಬೇಡಿ. ಏಕೆಂದರೆ, ರಸ್ತೆೆಯಲ್ಲೇಳುವ ’ಧೂಳು’   ಆರೋಗ್ಯಕ್ಕೆೆ ಹಾನಿಕಾರ ಉಂಟು ಮಾಡಬಹುದು. ನಾನಾ ರೋಗಗಳಿಗೆ ತುತ್ತಾಾಗುವಂತೆ ಮಾಡಬಹುದು.
  ಪ್ರಸ್ತುತ ನಗರದ ಸಣ್ಣಪುಟ್ಟ ರಸ್ತೆುರಲಿ, ಪ್ರಮುಖ ರಸ್ತೆೆಗಳಲ್ಲಿ ಆವರಿಸಿಕೊಳ್ಳುವ ’ಧೂಳ’ನ್ನು ಗಮನಿಸಿದರೆ ಓಡಾಡುವುದೇ ಬೇಡ ಎನಿಸುತ್ತದೆ. ‘ಧೂಳಿ’ನ ಆರ್ಭಟಕ್ಕೆೆ  ದ್ವಿಿಚಕ್ರ ವಾಹನ ಸವಾರರು, ಪಾದಚಾರಿಗಳು, ಬೀದಿಬದಿ ವ್ಯಾಾಪಾರಿಗಳು ತತ್ತರಿಸಿ ಹೋಗುತ್ತಿಿದ್ದಾಾರೆ. ನಾನಾ ರೀತಿಯ ಆರೋಗ್ಯ ಸಮಸ್ಯೆೆಗೆ ತುತ್ತಾಾಗುವಂತಾಗಿದೆ. ನಗರದ ಪ್ರಮುಖ ರಸ್ತೆೆ ಹಾಗೂ ಸಣ್ಣಪುಟ್ಟ ರಸ್ತೆೆಗಳು ಸಂಪೂರ್ಣ ಧೂಳುಮಯವಾಗಿ ಪರಿವರ್ತಿತವಾಗಿವೆ. ಅದರಲ್ಲಿಯೂ ಬಸ್, ಲಾರಿಯಂತಹ ಭಾರೀ ವಾಹನಗಳ "ಂಭಾಗದಲ್ಲಿ ಹೋಗುವುದೇ ಅಸಾಧ್ಯವಾಗಿ ಪರಿಣ"ುಸುವ ಮಟ್ಟಕ್ಕೆೆ ಧೂಳಿನ ಸಮಸ್ಯೆುದೆ.
 ಭಾರೀ ವಾಹನಗಳು ಮುಂದೆ ಹೋಗುತ್ತಿಿದ್ದಂತೆ "ಂದೆ ಬಿರುಗಾಳಿಯ ರೂಪದಲ್ಲಿ ಧೂಳು ಏಳುತ್ತದೆ. ದ್ವಿಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಕಣ್ಣು, ಮುಖ, ಮೈಕೈಗೆ ಮೆತ್ತಿಿಕೊಳ್ಳುತ್ತದೆ. ಕಣ್ಣುಗಳಲ್ಲಿ ಕಸ ತುಂಬಿಕೊಂಡು ಕೆಲವು ನಿ"ುಷಗಳ ಕಾಲ ಕಣ್ಣು ತೆರೆಯಲು ಸಾಧ್ಯವಾಗುವುದಿಲ್ಲ. 
ಬಿ.ಹೆಚ್.ರಸ್ತೆೆ, ಕುವೆಂಪು ರಸ್ತೆೆ, ಪಾರ್ಕ್ ಬಡಾವಣೆ ಮುಖ್ಯ ರಸ್ತೆೆ, ಜೈಲ್ ರಸ್ತೆೆ, ದುರ್ಗಿಗುಡಿ ರಸ್ತೆೆ, ಬಿ.ಹೆಚ್.ರಸ್ತೆೆ, ಓ. ಟಿ. ರಸ್ತೆೆ, ಎನ್. ಟಿ. ರಸ್ತೆೆ, ಬಸ್ ನಿಲ್ದಾಾಣದ ಬಳಿ, ಹಾಗೂ ಸಮಾನಾಂತರ ರಸ್ತೆೆ ಸೇರಿದಂತೆ ನಗರದ ಹಲವು ರಸ್ತೆೆಗಳಲ್ಲಿ ಧೂಳಿನ ಸಮಸ್ಯೆುದೆ. ಬೈಕ್‌ನಲ್ಲಿ ತೆರಳುವಾಗ ಬಸ್, ಲಾರಿ ಬಂದರೆ ಅದರ "ಂದೆ ಭಾರೀ ದೊಡ್ಡ ಧೂಳು ಏಳುತ್ತಿಿದೆ. ಕಣ್ಣಿಿಗೆ ಸಣ್ಣ ಮಣ್ಣಿಿನ ಕಣಗಳು ಸೇರಿಕೊಳ್ಳುತ್ತವೆ. ಚಾಲನೆಯ ನಿಯಂತ್ರಣ ಕಳೆದುಕೊಳ್ಳುವ ಸನ್ನಿಿವೇಶ ಸ್ಟೃಯಾಗುತ್ತಿಿದೆ.
 ನೂರಾರು ದ್ವಿಿಚಕ್ರ ವಾಹನ ಸವಾರರು ದಿನನಿತ್ಯ ಪ್ರಮುಖ ರಸ್ತೆೆಗಳಲ್ಲಿ ಎದುರಿಸುವ ಸಮಸ್ಯೆೆ ಇದಾಗಿದೆ. ಈ ಸಮಸ್ಯೆೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸಂಬಂಧಿಸಿದವರು ಮಾಡಬೇಕಾಗಿದೆ.
ಧೂಳಿನಿಂದ ನಾಗರಿಕರು ನಾನಾ ರೀತಿಯ ರೋಗ-ರುಜಿನಗಳಿಗೆ ತುತ್ತಾಾಗುವಂತಾಗಿದೆ. ಅಲರ್ಜಿುಂದಿಡಿದು, ಕೆಮ್ಮು, ಶೀತ, ಕಫ ಮತ್ತೀತರ ಕಾುಲೆಗಳಿಗೆ ಒಳಗಾಗುತ್ತಿಿದ್ದಾಾರೆ. ಅದರಲ್ಲಿಯೂ ಅಲರ್ಜಿ, ಕಫ ಮತ್ತೀತರ ಸಮಸ್ಯೆೆಗಳಿಂದ ಬಳಲುತ್ತಿಿರುವವರಿಗೆ ರಸ್ತೆೆಗಳಲ್ಲೇಳುವ ಧೂಳು ಅವರ ನಿದ್ದೆೆಗೆಡುವಂತೆ ಮಾಡುತ್ತಿಿದೆ. ಮಾರಣಾಂತಿಕ ಪರಿಣಾಮ ಬೀರುತ್ತಿಿದೆ. ತಮ್ಮದಲ್ಲದ ತಪ್ಪಿಿಗೆ ಶಿಕ್ಷೆ ಅನುಭ"ಸುವಂತಾಗಿದೆ.
  ನಗರದ ಪ್ರಮುಖ ರಸ್ತೆೆಗಳಲ್ಲೇಳುತ್ತಿಿರುವ ಧೂಳಿಗೆ ಕಡಿವಾಣ ಹಾಕಲು ಪಾಲಿಕೆ ಆಡಳಿತ, ಪಿಡಬ್ಯೂಡಿ, ರ್ಟ್ರೋಯ ಹೆದ್ದಾಾರಿ ಸೇರಿದಂತೆ ಸಂಬಂಧಿಸಿದವರು ಸೂಕ್ತ ಕ್ರಮಕೈಗೊಳ್ಳಬೇಕಿದೆ.



 ಇತ್ತೀಚೆಗೆ ನಗರದಲ್ಲಿ  ಹೆದ್ದಾಾರಿ "ಸ್ತರಣೆ ಭರದಿಂದ ನಡೆಯುತ್ತಿಿದೆ. ಕೆಲವೆಡೆ ಗುಂಡಿ-ಗೊಟರು ಮುಚ್ಚಲು ಬಳಸುತ್ತಿಿರುವ ಮಣ್ಣಿಿನಿಂದ ಮತ್ತು ಕಂಡಕಂಡಲ್ಲಿ ಮನೆ ನಿರ್ಮಾಣವಾಗುತ್ತಿಿರುವುದು, ಅವೈಜ್ಞಾಾನಿಕವಾಗಿ ಕಟ್ಟಡಗಳನ್ನು ನೆಲಸಮಗೊಳಿಸುತ್ತಿಿರುವುದರಿಂದ ಧೂಳು ಸ್ಟೃಯಾಗಿದೆ. ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲು ತೆಗೆಯುವ ತಳಪಾಯದ ಮಣ್ಣನ್ನು ಸಾಗಾಣೆ ಮಾಡುವ ಟ್ರ್ಯಾಾಕ್ಟರ್ ಹಾಗೂ ಇತರೆ ವಾಹನಗಳ ಚಕ್ರಗಳಲ್ಲಿ ಮೆತ್ತಿಿಕೊಳ್ಳುವ ಮಣ್ಣು ರಸ್ತೆೆಗಳಲ್ಲಿ ಅಂಟಿಕೊಳ್ಳುತ್ತಿಿರುವುದರಿಂದಲೂ ಧೂಳಿನ ಸಮಸ್ಯೆೆ ಎದುರಾಗಿದೆ.
published on 6th feb
----
ಬುಲೆಟ್, ಎನ್‌ಫೀಲ್‌ಡ್‌‌ನಿಂದ ಕರ್ಕಶ ಶಬ್ದ 
 ಸೈಲೆನ್ಸರ್ ಬದಲಿಸಿ ಜನರೊಂದಿಗೆ ಆಟವಾಡುತ್ತಿಿರುವ ಮಾಲಕರು, ಗ್ಯಾಾರೇಜಿನವರು 



ಶಿವಮೊಗ್ಗ:   ನಗರದಲ್ಲಿ   ಬುಲೆಟ್ ಮತ್ತು  ಎನ್‌ಫೀಲ್‌ಡ್‌ ಬೈಕ್‌ಗಳ ಭರಾಟೆ ಹೆಚ್ಚುತ್ತಿಿದೆ.  ಅದರಲ್ಲೂ ಯುವಕರಲ್ಲಿ ಇದರ ಕ್ರೇಜ್  ಜೋರಾಗಿದೆ. ಈ ಪೈಕಿ ಕೆಲವರು ದೊಡ್ಡ ಪ್ರಮಾಣದಲ್ಲಿ ಶಬ್ದ ಬರುವ ಸೈಲೆನ್ಸರ್‌ಗಳನ್ನು ಬದಲಿಯಾಗಿ ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿಿರುವ ಪ್ರಕರಣ ಹೆಚ್ಚು ವರದಿಯಾಗುತ್ತಿಿದೆ.  ಇದರಿಂದ ನಾಗರಿಕರು ನೆಮ್ಮದಿುಂದಿರದಂತಾದ ಪರಿಸ್ಥಿಿತಿ ಎದುರಾಗಿದೆ. 
ಇತ್ತೀಚೆಗೆ ಈ ಬೈಕ್‌ಗಳ ಸಂಖ್ಯೆೆ ಒಂದೇ ಸಮನೆ ಏರುತ್ತಿಿದೆ. ಇದರಿಂದ ಶಬ್ದ ಮಾಲಿನ್ಯ "ಪರೀತ ಮಟ್ಟಕ್ಕೆೆ ತಲುಪಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಈ ಬೈಕ್‌ಗಳು ನಾಗರಿಕರ ಎದೆ ನಡುಗಿಸುತ್ತಿಿವೆ. ಕರ್ಣ ಕಠೋರವಾದ ಈ ಶಬ್ದ   ಚಾಲನೆಯಲ್ಲಿರುವವರು ಮತ್ತು ಪಾದಚಾರಿಗಳೂ ಸಹ ಭಯಗೊಳ್ಳುವಂತೆ ಮಾಡುತ್ತಿಿದೆ. ಸೈಲೆನ್ಸರ್‌ಗಳನ್ನು ಬದಲಿಸುವ ದಂಧೆ ಜೋರಾಗಿದೆ. ಈ ಬೈಕ್‌ಗಳ ಗ್ಯಾಾರೇಜಿನವರಿಗೆ ಇದೇ ಕೆಲಸ. ಹೊಸ ಬೈಕ್ ತಂದವರು ನೆರವಾಗಿ ಬಂದು ಸೈಲೆನ್ಸರ್ ಬದಲಿಸುತ್ತಿಿದಾರೆ.
ಏಕಾಏಕಿ ಕೇಳಿಬರುವ ಈ ಕರ್ಕಶ ಸದ್ದಿನಿಂದ ಕೆಲವು ಬೈಕ್ ಸವಾರರು ಚಾಲನೆಯ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿಿರುವ ಘಟನೆಗಳು ಕೂಡ ನಡೆಯುತ್ತಿಿವೆ. ಈ ಕರ್ಕಶ ಸದ್ದು ನಾಗರಿಕ ವಲಯದಲ್ಲಿ ನಾನಾ ರೀತಿಯ ಅವಾಂತರ ಸ್ಟೃಸುತ್ತಿಿದೆ.
’ಭಾರತ ಮೋಟಾರು ಕಾಯ್ದೆೆ’ಯ ಪ್ರಕಾರ ಮೋಟಾರ್ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ಕರ್ಕಶ ಸದ್ದು ಮಾಡುವಂತಿಲ್ಲ. ಬೈಕ್, ಬಸ್, ಲಾರಿ ಮತ್ತಿಿತರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಬೇಕೆಂದು ಕಾಯ್ದೆೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಿಗದಿತ ’ಡೆಸಿಬಲ್’ಗಿಂತ ಹೆಚ್ಚಿಿನ ಶಬ್ದ ಹೊರಸೂಸುವ ವಾಹನಗಳ ಮಾಲಿಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಕೇಸ್ ದಾಖಲಿಸಬಹುದು. ದಂಡ ಹಾಕಬಹುದು. ಜೊತೆಗೆ ವಾಹನ ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದು. ತಾತ್ಕಾಾಲಿಕ ಅವಧಿಗೆ ನೊಂದಣಿ ರದ್ದುಗೊಳಿಸಲು ಅವಕಾಶ"ದೆ.
ಪೊಲೀಸರು ಗ್ಯಾಾರೇಜಿನವರಿಗೆ ಸೈಲೆನ್ಸರ್ ಬದಲಿಸಲು ಕಾನೂನಿನಲ್ಲಿ ಅವಕಾಶ"ಲ್ಲ ಎಂದು ಸೂಚನೆ ಕೊಡಬೇಕಿದೆ. ಬದಲಿಸಿದಲ್ಲಿ ಅವರ "ರುದ್ದ ಕೇಸ್ ದಾಖಲಿಸಬೇಕು. ಇಂತಹ ಕೆಲಸ ಕೈಗೆತ್ತಿಿಕೊಂಡರೆ ವಾಹನ ಮಾಲಕರು ಸೈಲೆನ್ಸರ್ ಬದಲಿಸಲು "ಂದೇಟು ಹಾಕುತ್ತಾಾರೆ. ಈ ಬಗ್ಗೆೆ ಹೆಜ್ಜೆೆ ಇಡುವಂತಾಗಬೇಕಿದೆ.
ಇಷ್ಟೆೆಲ್ಲದರ ಹೊರತಾಗಿಯೂ ಶಿವಮೊಗ್ಗ ನಗರದಲ್ಲಿ ಈ ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸಗಳು ಪೊಲೀಸ್ ಇಲಾಖೆ ಹಾಗೂ ಆರ್‌ಟಿಓದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಿಲ್ಲ. ಇದರಿಂದ ದಿನದಿಂದ ದಿನಕ್ಕೆೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರೆ ವಾಹನಗಳ ಹಾವಳಿ "ಪರೀತ ಮಟ್ಟಕ್ಕೆೆ ತಲುಪಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ.
  80 ಡೆಸಿಬಲ್ "ುೀರಬಾರದು:
  ವಾಹನ ತಯಾರಿಸುವ ಕಂಪೆನಿಗಳು ಮೋಟಾರು ಕಾಯ್ದೆೆಯನುಸಾರ ವಾಹನಗಳ ಶಬ್ದ ನಿಗದಿಪಡಿಸಿರುತ್ತವೆ. ಆದರೆ ಕೆಲವು ಮಾಲಿಕರು ಶೋಕಿಗಾಗಿ ಅಥವಾ ಜನರ ಗಮನಸೆಳೆಯಲು ವಾಹನಗಳ ಶಬ್ದ ಹೆಚ್ಚಿಿಸಿಕೊಳ್ಳುತ್ತಾಾರೆ. ಇದಕ್ಕಾಾಗಿ ಸೈಲೈನ್ಸರ್‌ಗಳನ್ನು ಬದಲಾುಸಿಕೊಳ್ಳುತ್ತಾಾರೆ. ಹೆಚ್ಚು ಶಬ್ದ ಹೊರಹೊಮ್ಮುವ ಸೈಲೈನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾಾರೆ. ಇದರಿಂದ ಈ ವಾಹನಗಳು ರಸ್ತೆೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ. ಈ ರೀತಿಯ ಮಾರ್ಪಾಡು ಮಾಡುವುದು ಕಾನೂನುಬಾ"ರವಾಗಿದೆ. ಸಂಬಂಧಿಸಿದ ಮಾಲೀಕರ "ರುದ್ದ ಕ್ರಮ ಜರುಗಿಸಬಹುದಾಗಿದೆ.  ಶಬ್ದ ಮಾಲಿನ್ಯ ಉಂಟು ಮಾಡುವ ವಾಹನಗಳ ಪತ್ತೆೆಗೆ ಇಲಾಖೆಯಲ್ಲಿ ಡೆಸಿಬಲ್ "ುೀಟರ್‌ನಂತಹ ಅತ್ಯಾಾಧುನಿಕ ಉಪಕರಣಗಳಿವೆ.
 ಇತ್ತೀಚೆಗೆ ಪೊಲೀಸರು ಸಾಲುಸಾಲಾಗಿ ಹೆಲ್ಮೆೆಟ್, ಸೀಟ್ ಬೆಲ್‌ಟ್‌ ಸ"ತ ಇನ್ನಿಿತರ ಕೇಸ್ ಹಾಕುತ್ತಿಿದ್ದಾಾರೆ. ಅದೇ ರೀತಿಯಲ್ಲಿ ಕರ್ಕಶ ಶಬ್ದ ಹೊರಹೊ"್ಮುಸುವ ವಾಹನಗಳ ಮಾಲಿಕರ "ರುದ್ದವು ಕಾನೂನು ರೀತ್ಯ ಕ್ರಮ ಜರುಗಿಸಬೇಕು.  ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟು, ನಾಗರಿಕರ ಆರೋಗ್ಯ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಹಾಗೆಯೇ ಆರ್‌ಟಿಓ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ, ಸಂಘಸಂಸ್ಥೆೆಗಳ ನೆರ"ನೊಂದಿಗೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ವಾಹನ ಮಾಲಿಕರು, ಚಾಲಕರು, ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.



’ಬೈಕ್ ಅಥವಾ ಇತರೆ ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟು ಮಾಡುವಂತಿಲ್ಲ. ಮೋಟಾರು ವಾಹನ ಕಾಯ್ದೆೆಯನುಸಾರ ನಿಗದಿತ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ವಾಹನಗಳ ಮಾಲಿಕರ "ರುದ್ದ ಕ್ರಮ ಜರುಗಿಸಬಹುದಾಗಿದೆ.  ಕಂಪೆನಿ ನಿಗದಿಪಡಿಸಿದ ಸೈಲೈನ್ಸರ್‌ಗಳನ್ನೇ ಬಳಕೆ ಮಾಡಬೇಕು. ಇದನ್ನು ಮಾರ್ಪಡಿಸಿಕೊಳ್ಳುವುದು ಕಾನೂನುಬಾ"ರವಾಗಿದೆ. ಇಂತಹ ವಾಹನಗಳ ನೊಂದಣಿ ಕೂಡ ತಡೆ"ಡಿಯಬಹುದಾಗಿದೆ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ವಾಹನಗಳು ಕಂಡುಬಂದರೆ ತಮ್ಮ ಮೊಬೈಲ್ ಸಂಖ್ಯೆೆ : 94498-64014 ಗೆ ಮಾ"ತಿ ರವಾನಿಸಬಹುದಾಗಿದೆ. ಈ ಮಾ"ತಿಯ ಆಧಾರದ ಮೇಲೆ ಸಂಬಂಧಿಸಿದ ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು.
-ಶಿವರಾಜ್ ಪಾಟೀಲ್, ಪ್ರಾಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ  
published on Feb 7
 ...............................

Friday, 1 February 2019

  ಇದು ನಮ್ಮೂರ ಸಹ್ಯಾಾದ್ರಿಿ ಉತ್ಸವ
ಇನ್- ನಾಳೆ ಉತ್ಸವಕ್ಕೆೆ ಚಾಲನೆ* ಮೂರು ದಿನ ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ ಜಗತ್ತು



ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ನಡೆಯುವ ಸಹ್ಯಾಾದ್ರಿಿ ಉತ್ಸವಕ್ಕೆೆ ನಾಳೆ ಚಾಲನೆ ಸಿಗಲಿದೆ. ಹತ್ತು ವರ್ಷಗಳ ನಂತರ ನಡೆಯುತ್ತಿಿರುವ ಸಹ್ಯಾಾದ್ರಿಿ ಉತ್ಸವ ’ನಮ್ಮೂರ ಉತ್ಸವ’ ಎಂದೇ ಬಿಂಬಿತವಾಗಿದೆ. ಜಿಲ್ಲೆೆಯಲ್ಲಿ ಈ "ಂದೆ ನಡೆಯುತ್ತಿಿದ್ದ ಸಹ್ಯಾಾದ್ರಿಿ ಉತ್ಸವದ ನೆನಪು ಜನರಲ್ಲಿ ಮರೆತು ಹೋದಂತಿತ್ತು. ಈಗಿನ ಯುವಜನಾಂಗಕ್ಕೆೆ ಅದರ ಬಗ್ಗೆೆ ಗೊತ್ತಿಿರಲಿಲ್ಲ. ಇಂತಹ ವೇಳೆ ಸಾಂಸ್ಕೃತಿಕ ಮನಸ್ಸಿಿನ ಜಿಲ್ಲಾಾಧಿಕಾರಿ ಕೆ. ಎ, ದಯಾನಂದ ಜಿಲ್ಲೆೆಗೆ ಬಂದು ಅದಕ್ಕೆೆ ಮರುಚಾಲನೆ ನೀಡುತ್ತಿಿದ್ದಾಾರೆ.
 ಈ ಉತ್ಸವವನ್ನು "ಂದಿನ ಉತ್ಸವಗಳಂತೆ ಸದಾ ಮೆಲುಕು ಹಾಕುವಂತೆ ಮಾಡಬೇಕೆನ್ನುವ ಉದ್ದೇಶ ಹೊತ್ತು ಸಂಬಂಧಿತ ಇಲಾಖೆಗಳನ್ನು ಸೇರಿಸಿಕೊಂಡು ಜನವರಿ 24ರಿಂದ 27ರವರೆಗೆ ಉತ್ತಮ ರೀತಿಯಲ್ಲಿ ನಡೆಸಲು ಸನ್ನದ್ಧರಾಗಿದ್ದಾಾರೆ. ಜಿಲ್ಲೆೆಯ ಸಂಸ್ಕೃತಿ, ಪರಂಪರೆ, ಪರಿಸರ, ಸಾಮಾಜಿಕ, ಆರ್ಥಿಕ, ಸಾ"ತ್ಯಿಿಕ, ರಂಗಭೂ"ು, ಯಕ್ಷಗಾನ, ಸಾಹಸ ಮತ್ತು ಪ್ರವಾಸೋದ್ಯಮ.....  "ೀಗೆ ಹತ್ತು ಹಲವು ಕ್ಷೇತ್ರಗಳ ಕುರಿತು ಸಂಪೂರ್ಣ ಮೆಲುಕು ಹಾಕುವ ಕಾರ್ಯಕ್ರಮ ಇದಾಗಿದೆ. "ಶೇಷವೆಂದರೆ, ಈ ಬಾರಿ ಉತ್ಸವಕ್ಕಾಾಗಿಯೇ ಪ್ರತ್ಯೇಕ ಚಿಹ್ನೆೆ ಮತ್ತು ಅದಕ್ಕೊೊಂದು ಅಡಿಬರಹವನ್ನು ತಯಾರು ಮಾಡಿಸಿದ್ದಾಾರೆ. ಶಿವಮೊಗ್ಗ ದೃಶ್ಯ, ಕಾವ್ಯ ಸಂಭ್ರಮ ಎನ್ನುವುದು ಈ ಅಡಿಬರಹವಾಗಿದೆ. ಇದರಲ್ಲೇ ಇಡಿ ಉತ್ಸವದ ಉದ್ದೇಶ, ಯಾವುದಕ್ಕೆೆ ಸಂಬಂಧಿಸಿದ ಕಾರ‌್ಯಕ್ರಮಗಳು ಎನ್ನುವ ಮಾ"ತಿ ಜನರಿಗೆ ಸಿಗುತ್ತದೆ.
  "ಜೃಂಭಣೆುಂದ ಆಚರಿಸಲಾಗುತ್ತಿಿರುವ ಈ ಉತ್ಸವದ ಯಶಸ್ಸಿಿಗೆ ಜಿಲ್ಲೆೆಯ ಪ್ರತಿಯೊಬ್ಬರ ಸಹಕಾರವನ್ನು ಅವರು ಅಪೇಕ್ಷಿಸಿದ್ದಾಾರೆ. ಸಾರ್ವಜನಿಕರ ಸಹಭಾಗಿತ್ವ ಹೆಚ್ಚದಾಗ ಮಾತ್ರ ಕಾರ‌್ಯಕ್ರಮ ಯಶಸ್ಸು ಕಾಣಲು ಸಾಧ್ಯ. ಅದು ಕೇವಲ ಇಲಾಖೆಗಳ ಜಾತ್ರೆೆ ಆಗಬಾರದೆನ್ನುವುದು ಅವರ ಅಭಿಪ್ರಾಾಯ. ಲಭ್ಯ"ರುವ ಅನುದಾನವನ್ನು ಬಳಸಿಕೊಂಡು ಅರ್ಥಪೂರ್ಣವಾಗಿ ಉತ್ಸವ ನಡೆಸಲು ಮುಂದಾಗಿದ್ದಾಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ತಮ್ಮ ಇಲಾಖೆಯ "ಶೇಷ ಕಾರ‌್ಯಕ್ರಮಗಳನ್ನು ಇಲ್ಲಿ ನೀಡುತ್ತಿಿವೆ. ಉದ್ಯೋೋಗ ಮೇಳ ಇನ್ನೊೊಂದು "ಶೇಷ. 
 ನಾಳೆ ಸಂಜೆ ಉತ್ಸವಕ್ಕೆೆ ಚಾಲನೆ ಸಿಗಲಿದೆ. ಉತ್ಸವದ ಮೂಲಕ ಜಿಲ್ಲೆೆಯ ಸಾಂಸ್ಕೃತಿಕ ವೈಭವದ ಅನಾವರಣ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಉತ್ಸವದ ಎಲ್ಲಾಾ ಚಟುವಟಿಕೆಗಳಲ್ಲಿ ಸ್ಥಳೀಯ ಕಲಾ"ದರಿಗೆ, ಯುವ ಕ"ಗಳಿಗೆ, ಸಾ"ತಿಗಳಿಗೆ ಹೆಚ್ಚಿಿನ ಅವಕಾಶ ದೊರೆಯಲಿದೆ. ಕಲೆಯನ್ನೇ ನಂಬಿಕೊಂಡು ಜೀವನ ಸಾಗಿಸುವ ಅದೆಷ್ಟೋೋ ಕಲಾ"ದರಿದ್ದಾಾರೆ. ಅವರಿಗೆ ಇಂತಹ ಸಮ್ಮೇಳನ ಒಂದಷ್ಟು ನೆರವಾಗಲಿದೆ. ಜೊತೆಗೆ ಅವರ ಕಲೆಯೂ ಸಾ"ರಾರು ಜನರ ಹೃದಯ ತಟ್ಟಲಿದೆ.
 ಹಳೆ ಜೈಲು ಆವರಣದ ಮೈದಾನದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆೆಯ ಕಲಾ"ದರು ಮಾತ್ರವಲ್ಲದೆ ರಾಜ್ಯದ ಕಲಾ"ದರು ಸಹ ಕಾರ್ಯಕ್ರಮ ನೀಡಲಿದ್ದಾಾರೆ. ಬೆಳಗ್ಗಿಿನ ಅವಧಿಯಲ್ಲಿ ಹಲವಾರು ವೈ"ಧ್ಯಮಯ ಚಟುವಟಿಕೆಗಳನ್ನು ಕುವೆಂಮಪು ರಂಗಮಂದಿರಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ದೇಶದ ""ಧ ಭಾಗಗಳ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ್ನ ರೂಪಿಸಲಾಗಿದೆ. "ದ್ಯಾಾರ್ಥಿಗಳು, ಯುವಜನರಿಗೆ ಸಹ ಸೂಕ್ತ ವೇದಿಕೆಯನ್ನು ಕಲ್ಪಿಿಸಲಾಗಿದೆ. ಕುವೆಂಪು, ಅಕ್ಕಮಹಾದೇ", ಅಲ್ಲಮಪ್ರಭು, ಜಿ.ಎಸ್.ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್ ಸೇರಿದಂತೆ ಜಿಲ್ಲೆೆಯ  10 ಕ"ಗಳ ಆಯ್ದ ಕವನಗಳಿಗೆ ಕೊರಿಯಾಗ್ರಫಿ ಮಾಡಿ ನೃತ್ಯ ವೈಭವ ಕಾರ್ಯಕ್ರಮ ಪ್ರದರ್ಶಿಸಲಾಗುವುದು. ಇದರಲ್ಲಿ ಜಿಲ್ಲೆೆಯ ಎಲ್ಲಾಾ ಪ್ರಮುಖ ನೃತ್ಯ ತಂಡಗಳು ಭಾಗವ"ಸಲಿವೆ. ನಾಡಿನ ಕ"ಗಳ ಪರಿಚಯವನ್ನು ಮಾಡಿಸುವುದು ಸಹ ಇದರ ಉದ್ದೇಶವಾಗಿದೆ.
ಉತ್ಸವದ ಅಂಗವಾಗಿ ವೈ"ಧ್ಯಮಯ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈಜುಸ್ಪರ್ಧೆ, ದೇಹದಾರ್ಢ್ಯ ಸ್ಪರ್ಧೆ, ಸ್ಕೇಟಿಂಗ್, ಲಾನ್ ಟೆನ್ನಿಿಸ್ ಗ್ರಾಾ"ುೀಣ ಕ್ರೀಡೆಗಳಾದ ಎತ್ತಿಿನ ಗಾಡಿ ಓಟ, ಕೆಸರುಗದ್ದೆೆ ಓಟದಂತಹ ಪಾರಂಪರಿಕ ಕ್ರೀಡೆಗಳನ್ನು ಜರುಗಲಿದೆ. ಐದು ದಿನಗಳ ಕಾಲ ಚಲನಚಿತ್ರೋೋತ್ಸವ, ಶಿವಮೊಗ್ಗ ನಗರದ ಪ್ರಮುಖ ಪಾರಂಪರಿಕ ತಾಣಗಳನ್ನು ಯುವಜನತೆಗೆ ಪರಿಚುಸುವ ನಿಟ್ಟಿಿನಲ್ಲಿ ಪಾರಂಪರಿಕ ನಡಿಗೆ ಆಯೋಜಿತವಾಗಿದೆ.
ಜಿಲ್ಲೆೆಯ ಪ್ರಮುಖ ಆಕರ್ಷಣೆಯಾಗಿರುವ ಆನೆಗಳ ಉತ್ಸವ, ವಸ್ತು ಪ್ರದರ್ಶನ ಮಳಿಗೆಗಳು, "ಜ್ಞಾಾನ ವಸ್ತು ಪ್ರದರ್ಶನ, ಜಿಲ್ಲೆೆಯ ಪ್ರವಾಸಿ ತಾಣಗಳಿಗೆ ಪ್ರತಿ ದಿನ ರಿಯಾುತಿ ದರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಪ್ಯಾಾಕೇಜ್ ಪ್ರವಾಸ ಸೇರಿದಂತೆ ಹತ್ತಾಾರು ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲೆೆಯ ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವ, ಪ್ರವಾಸೋದ್ಯಮಕ್ಕೆೆ ಹೆಚ್ಚಿಿನ ಒತ್ತು ನೀಡುವಂತಹ ರೀತಿಯಲ್ಲಿ ಈ ಬಾರಿ ಉತ್ಸವ ನಡೆಯಲಿದೆ.


ಥೀಮ್ ಸಾಂಗ್ ಬಿಡುಗಡೆ
ಸಹ್ಯಾಾದ್ರಿಿ ಉತ್ಸವದ ಅಂಗವಾಗಿ "ಶೇಷವಾಗಿ ಈ ಬಾರಿ ಸಿದ್ಧಪಡಿಸಲಾಗಿರುವ "ೀಡಿಯೊ ಥೀಮ್ ಸಾಂಗ್ ಜಿಲ್ಲೆೆಯ ಹೆಮ್ಮೆೆಯ ತಾಣಗಳಾದ ಕುಪ್ಪಳ್ಳಿಿ, ಸಹ್ಯಾಾದ್ರಿಿ ಪರ್ವತ ಶ್ರೇಣಿಗಳು, ಇಲ್ಲಿನ ಹೋರಾಟದ ಮೈಲುಗಲ್ಲುಗಳು, ಸಾಂಸ್ಕೃತಿಕ ಪರಿಚಯ, ಪ್ರವಾಸಿ ತಾಣಗಳು, ವನ್ಯಜೀ"ಗಳು, ಮಲೆನಾಡ ಹಚ್ಚ ಹಸಿರು, ಜೋಗದ ವೈಭವ ಸೇರಿದಂತೆ ಜಿಲ್ಲೆೆಯ ಶ್ರೀಮಂತಿಕೆಯನ್ನು ಪ್ರಚುರಪಡಿಸುವ ಗೀತೆಯಾಗಿದೆ. ಇದು ಕೇಳಲು ಆಪ್ಯಾಾಯಮಾನವಾಗಿದೆ. ಚಲನಚಿತ್ರ ಮಂದಿರಗಳು, ಸಾಮಾಜಿಕ ಜಾಲತಾಣಗಳ ಮೂಲಕ ಈ ಹಾಡನ್ನು ಜನಪ್ರಿಿಯಗೊಳಿಸಲಾಗುತ್ತಿಿದೆ. ಈ ಮೂಲಕ ಸಹ್ಯಾಾದ್ರಿಿ ಉತ್ಸವಕ್ಕೆೆ ಹೆಚ್ಚಿಿನ ಪ್ರಚಾರ ದೊರೆಯುವಂತೆ ಮಾಡುವುದೂ ಸಹ ಉದ್ದೇಶವಾಗಿದೆ. ಉತ್ಸವದ ಪ್ರಚಾರ ಕಾರ್ಯವನ್ನು "ದ್ಯಾಾರ್ಥಿಗಳ ತಂಡ ರಚಿಸಿ ಅವರಿಗೆ ವ"ಸಲಾಗಿದೆ.



* ಪ್ರಪ್ರಥಮ ಬಾರಿಗೆ ಸಹ್ಯಾಾದ್ರಿಿ ಉತ್ಸವದಲ್ಲಿ ಉದ್ಯೋೋಗ ಮೇಳ
* ಮೊದಲ ಬಾರಿಗೆ ಜಾನಪದ ಕ್ರೀಡೆ, ಮ್ಯಾಾರಥಾನ್, ಸೈಕ್ಲಿಿಂಗ್.
*  ರೈತರ, ಮ"ಳೆಯರ ಸಮಸ್ಯೆೆಗಳ ಕುರಿತು ಸಂವಾದ, "ಷಯ ಮಂಡನೆ, ಎರಡು ಕ"ಗ್ಠೋೋ, 
* ಮೊದಲ ಬಾರಿಗೆ ಹೆಲಿ ಟೂರಿಸಂ, ಟಾಂಗಾಟೂರ್, ಜಲ ಸಾಹಸ ಕ್ರೀಡೆ,  ಜಿಲ್ಲಾಾ ಪ್ರವಾಸ, 
* ಎತ್ತಿಿನಗಾಡಿ ಓಟದಲ್ಲಿ 80 ಸ್ಪರ್ಧಿಗಳು, ದೇಹದಾರ್ಢ್ಯ ಸ್ಪರ್ಧೆಗೆ 150, ಕೆಸರುಗದ್ದೆೆ ಓಟಕ್ಕೆೆ 150, ಲಾನ್‌ಟೆನ್ನಿಿಸ್‌ಗೆ 50, ಈಜಿಗೆ 150, ಸ್ಕೇಟಿಂಗ್‌ಗೆ 50 ಜನರು ಹೆಸರು ನೋಂದಾುಸಿಕೊಂಡಿದ್ದಾಾರೆ. 
published on 23-1.19
....................................