ಇದು ನಮ್ಮೂರ ಸಹ್ಯಾಾದ್ರಿಿ ಉತ್ಸವ
ಇನ್- ನಾಳೆ ಉತ್ಸವಕ್ಕೆೆ ಚಾಲನೆ* ಮೂರು ದಿನ ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ ಜಗತ್ತು
ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ನಡೆಯುವ ಸಹ್ಯಾಾದ್ರಿಿ ಉತ್ಸವಕ್ಕೆೆ ನಾಳೆ ಚಾಲನೆ ಸಿಗಲಿದೆ. ಹತ್ತು ವರ್ಷಗಳ ನಂತರ ನಡೆಯುತ್ತಿಿರುವ ಸಹ್ಯಾಾದ್ರಿಿ ಉತ್ಸವ ’ನಮ್ಮೂರ ಉತ್ಸವ’ ಎಂದೇ ಬಿಂಬಿತವಾಗಿದೆ. ಜಿಲ್ಲೆೆಯಲ್ಲಿ ಈ "ಂದೆ ನಡೆಯುತ್ತಿಿದ್ದ ಸಹ್ಯಾಾದ್ರಿಿ ಉತ್ಸವದ ನೆನಪು ಜನರಲ್ಲಿ ಮರೆತು ಹೋದಂತಿತ್ತು. ಈಗಿನ ಯುವಜನಾಂಗಕ್ಕೆೆ ಅದರ ಬಗ್ಗೆೆ ಗೊತ್ತಿಿರಲಿಲ್ಲ. ಇಂತಹ ವೇಳೆ ಸಾಂಸ್ಕೃತಿಕ ಮನಸ್ಸಿಿನ ಜಿಲ್ಲಾಾಧಿಕಾರಿ ಕೆ. ಎ, ದಯಾನಂದ ಜಿಲ್ಲೆೆಗೆ ಬಂದು ಅದಕ್ಕೆೆ ಮರುಚಾಲನೆ ನೀಡುತ್ತಿಿದ್ದಾಾರೆ.
ಈ ಉತ್ಸವವನ್ನು "ಂದಿನ ಉತ್ಸವಗಳಂತೆ ಸದಾ ಮೆಲುಕು ಹಾಕುವಂತೆ ಮಾಡಬೇಕೆನ್ನುವ ಉದ್ದೇಶ ಹೊತ್ತು ಸಂಬಂಧಿತ ಇಲಾಖೆಗಳನ್ನು ಸೇರಿಸಿಕೊಂಡು ಜನವರಿ 24ರಿಂದ 27ರವರೆಗೆ ಉತ್ತಮ ರೀತಿಯಲ್ಲಿ ನಡೆಸಲು ಸನ್ನದ್ಧರಾಗಿದ್ದಾಾರೆ. ಜಿಲ್ಲೆೆಯ ಸಂಸ್ಕೃತಿ, ಪರಂಪರೆ, ಪರಿಸರ, ಸಾಮಾಜಿಕ, ಆರ್ಥಿಕ, ಸಾ"ತ್ಯಿಿಕ, ರಂಗಭೂ"ು, ಯಕ್ಷಗಾನ, ಸಾಹಸ ಮತ್ತು ಪ್ರವಾಸೋದ್ಯಮ..... "ೀಗೆ ಹತ್ತು ಹಲವು ಕ್ಷೇತ್ರಗಳ ಕುರಿತು ಸಂಪೂರ್ಣ ಮೆಲುಕು ಹಾಕುವ ಕಾರ್ಯಕ್ರಮ ಇದಾಗಿದೆ. "ಶೇಷವೆಂದರೆ, ಈ ಬಾರಿ ಉತ್ಸವಕ್ಕಾಾಗಿಯೇ ಪ್ರತ್ಯೇಕ ಚಿಹ್ನೆೆ ಮತ್ತು ಅದಕ್ಕೊೊಂದು ಅಡಿಬರಹವನ್ನು ತಯಾರು ಮಾಡಿಸಿದ್ದಾಾರೆ. ಶಿವಮೊಗ್ಗ ದೃಶ್ಯ, ಕಾವ್ಯ ಸಂಭ್ರಮ ಎನ್ನುವುದು ಈ ಅಡಿಬರಹವಾಗಿದೆ. ಇದರಲ್ಲೇ ಇಡಿ ಉತ್ಸವದ ಉದ್ದೇಶ, ಯಾವುದಕ್ಕೆೆ ಸಂಬಂಧಿಸಿದ ಕಾರ್ಯಕ್ರಮಗಳು ಎನ್ನುವ ಮಾ"ತಿ ಜನರಿಗೆ ಸಿಗುತ್ತದೆ.
"ಜೃಂಭಣೆುಂದ ಆಚರಿಸಲಾಗುತ್ತಿಿರುವ ಈ ಉತ್ಸವದ ಯಶಸ್ಸಿಿಗೆ ಜಿಲ್ಲೆೆಯ ಪ್ರತಿಯೊಬ್ಬರ ಸಹಕಾರವನ್ನು ಅವರು ಅಪೇಕ್ಷಿಸಿದ್ದಾಾರೆ. ಸಾರ್ವಜನಿಕರ ಸಹಭಾಗಿತ್ವ ಹೆಚ್ಚದಾಗ ಮಾತ್ರ ಕಾರ್ಯಕ್ರಮ ಯಶಸ್ಸು ಕಾಣಲು ಸಾಧ್ಯ. ಅದು ಕೇವಲ ಇಲಾಖೆಗಳ ಜಾತ್ರೆೆ ಆಗಬಾರದೆನ್ನುವುದು ಅವರ ಅಭಿಪ್ರಾಾಯ. ಲಭ್ಯ"ರುವ ಅನುದಾನವನ್ನು ಬಳಸಿಕೊಂಡು ಅರ್ಥಪೂರ್ಣವಾಗಿ ಉತ್ಸವ ನಡೆಸಲು ಮುಂದಾಗಿದ್ದಾಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ತಮ್ಮ ಇಲಾಖೆಯ "ಶೇಷ ಕಾರ್ಯಕ್ರಮಗಳನ್ನು ಇಲ್ಲಿ ನೀಡುತ್ತಿಿವೆ. ಉದ್ಯೋೋಗ ಮೇಳ ಇನ್ನೊೊಂದು "ಶೇಷ.
ನಾಳೆ ಸಂಜೆ ಉತ್ಸವಕ್ಕೆೆ ಚಾಲನೆ ಸಿಗಲಿದೆ. ಉತ್ಸವದ ಮೂಲಕ ಜಿಲ್ಲೆೆಯ ಸಾಂಸ್ಕೃತಿಕ ವೈಭವದ ಅನಾವರಣ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಉತ್ಸವದ ಎಲ್ಲಾಾ ಚಟುವಟಿಕೆಗಳಲ್ಲಿ ಸ್ಥಳೀಯ ಕಲಾ"ದರಿಗೆ, ಯುವ ಕ"ಗಳಿಗೆ, ಸಾ"ತಿಗಳಿಗೆ ಹೆಚ್ಚಿಿನ ಅವಕಾಶ ದೊರೆಯಲಿದೆ. ಕಲೆಯನ್ನೇ ನಂಬಿಕೊಂಡು ಜೀವನ ಸಾಗಿಸುವ ಅದೆಷ್ಟೋೋ ಕಲಾ"ದರಿದ್ದಾಾರೆ. ಅವರಿಗೆ ಇಂತಹ ಸಮ್ಮೇಳನ ಒಂದಷ್ಟು ನೆರವಾಗಲಿದೆ. ಜೊತೆಗೆ ಅವರ ಕಲೆಯೂ ಸಾ"ರಾರು ಜನರ ಹೃದಯ ತಟ್ಟಲಿದೆ.
ಹಳೆ ಜೈಲು ಆವರಣದ ಮೈದಾನದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆೆಯ ಕಲಾ"ದರು ಮಾತ್ರವಲ್ಲದೆ ರಾಜ್ಯದ ಕಲಾ"ದರು ಸಹ ಕಾರ್ಯಕ್ರಮ ನೀಡಲಿದ್ದಾಾರೆ. ಬೆಳಗ್ಗಿಿನ ಅವಧಿಯಲ್ಲಿ ಹಲವಾರು ವೈ"ಧ್ಯಮಯ ಚಟುವಟಿಕೆಗಳನ್ನು ಕುವೆಂಮಪು ರಂಗಮಂದಿರಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ದೇಶದ ""ಧ ಭಾಗಗಳ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ್ನ ರೂಪಿಸಲಾಗಿದೆ. "ದ್ಯಾಾರ್ಥಿಗಳು, ಯುವಜನರಿಗೆ ಸಹ ಸೂಕ್ತ ವೇದಿಕೆಯನ್ನು ಕಲ್ಪಿಿಸಲಾಗಿದೆ. ಕುವೆಂಪು, ಅಕ್ಕಮಹಾದೇ", ಅಲ್ಲಮಪ್ರಭು, ಜಿ.ಎಸ್.ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್ ಸೇರಿದಂತೆ ಜಿಲ್ಲೆೆಯ 10 ಕ"ಗಳ ಆಯ್ದ ಕವನಗಳಿಗೆ ಕೊರಿಯಾಗ್ರಫಿ ಮಾಡಿ ನೃತ್ಯ ವೈಭವ ಕಾರ್ಯಕ್ರಮ ಪ್ರದರ್ಶಿಸಲಾಗುವುದು. ಇದರಲ್ಲಿ ಜಿಲ್ಲೆೆಯ ಎಲ್ಲಾಾ ಪ್ರಮುಖ ನೃತ್ಯ ತಂಡಗಳು ಭಾಗವ"ಸಲಿವೆ. ನಾಡಿನ ಕ"ಗಳ ಪರಿಚಯವನ್ನು ಮಾಡಿಸುವುದು ಸಹ ಇದರ ಉದ್ದೇಶವಾಗಿದೆ.
ಉತ್ಸವದ ಅಂಗವಾಗಿ ವೈ"ಧ್ಯಮಯ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈಜುಸ್ಪರ್ಧೆ, ದೇಹದಾರ್ಢ್ಯ ಸ್ಪರ್ಧೆ, ಸ್ಕೇಟಿಂಗ್, ಲಾನ್ ಟೆನ್ನಿಿಸ್ ಗ್ರಾಾ"ುೀಣ ಕ್ರೀಡೆಗಳಾದ ಎತ್ತಿಿನ ಗಾಡಿ ಓಟ, ಕೆಸರುಗದ್ದೆೆ ಓಟದಂತಹ ಪಾರಂಪರಿಕ ಕ್ರೀಡೆಗಳನ್ನು ಜರುಗಲಿದೆ. ಐದು ದಿನಗಳ ಕಾಲ ಚಲನಚಿತ್ರೋೋತ್ಸವ, ಶಿವಮೊಗ್ಗ ನಗರದ ಪ್ರಮುಖ ಪಾರಂಪರಿಕ ತಾಣಗಳನ್ನು ಯುವಜನತೆಗೆ ಪರಿಚುಸುವ ನಿಟ್ಟಿಿನಲ್ಲಿ ಪಾರಂಪರಿಕ ನಡಿಗೆ ಆಯೋಜಿತವಾಗಿದೆ.
ಜಿಲ್ಲೆೆಯ ಪ್ರಮುಖ ಆಕರ್ಷಣೆಯಾಗಿರುವ ಆನೆಗಳ ಉತ್ಸವ, ವಸ್ತು ಪ್ರದರ್ಶನ ಮಳಿಗೆಗಳು, "ಜ್ಞಾಾನ ವಸ್ತು ಪ್ರದರ್ಶನ, ಜಿಲ್ಲೆೆಯ ಪ್ರವಾಸಿ ತಾಣಗಳಿಗೆ ಪ್ರತಿ ದಿನ ರಿಯಾುತಿ ದರದಲ್ಲಿ ಕೆಎಸ್ಆರ್ಟಿಸಿ ಬಸ್ ಮೂಲಕ ಪ್ಯಾಾಕೇಜ್ ಪ್ರವಾಸ ಸೇರಿದಂತೆ ಹತ್ತಾಾರು ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲೆೆಯ ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವ, ಪ್ರವಾಸೋದ್ಯಮಕ್ಕೆೆ ಹೆಚ್ಚಿಿನ ಒತ್ತು ನೀಡುವಂತಹ ರೀತಿಯಲ್ಲಿ ಈ ಬಾರಿ ಉತ್ಸವ ನಡೆಯಲಿದೆ.
ಥೀಮ್ ಸಾಂಗ್ ಬಿಡುಗಡೆ
ಸಹ್ಯಾಾದ್ರಿಿ ಉತ್ಸವದ ಅಂಗವಾಗಿ "ಶೇಷವಾಗಿ ಈ ಬಾರಿ ಸಿದ್ಧಪಡಿಸಲಾಗಿರುವ "ೀಡಿಯೊ ಥೀಮ್ ಸಾಂಗ್ ಜಿಲ್ಲೆೆಯ ಹೆಮ್ಮೆೆಯ ತಾಣಗಳಾದ ಕುಪ್ಪಳ್ಳಿಿ, ಸಹ್ಯಾಾದ್ರಿಿ ಪರ್ವತ ಶ್ರೇಣಿಗಳು, ಇಲ್ಲಿನ ಹೋರಾಟದ ಮೈಲುಗಲ್ಲುಗಳು, ಸಾಂಸ್ಕೃತಿಕ ಪರಿಚಯ, ಪ್ರವಾಸಿ ತಾಣಗಳು, ವನ್ಯಜೀ"ಗಳು, ಮಲೆನಾಡ ಹಚ್ಚ ಹಸಿರು, ಜೋಗದ ವೈಭವ ಸೇರಿದಂತೆ ಜಿಲ್ಲೆೆಯ ಶ್ರೀಮಂತಿಕೆಯನ್ನು ಪ್ರಚುರಪಡಿಸುವ ಗೀತೆಯಾಗಿದೆ. ಇದು ಕೇಳಲು ಆಪ್ಯಾಾಯಮಾನವಾಗಿದೆ. ಚಲನಚಿತ್ರ ಮಂದಿರಗಳು, ಸಾಮಾಜಿಕ ಜಾಲತಾಣಗಳ ಮೂಲಕ ಈ ಹಾಡನ್ನು ಜನಪ್ರಿಿಯಗೊಳಿಸಲಾಗುತ್ತಿಿದೆ. ಈ ಮೂಲಕ ಸಹ್ಯಾಾದ್ರಿಿ ಉತ್ಸವಕ್ಕೆೆ ಹೆಚ್ಚಿಿನ ಪ್ರಚಾರ ದೊರೆಯುವಂತೆ ಮಾಡುವುದೂ ಸಹ ಉದ್ದೇಶವಾಗಿದೆ. ಉತ್ಸವದ ಪ್ರಚಾರ ಕಾರ್ಯವನ್ನು "ದ್ಯಾಾರ್ಥಿಗಳ ತಂಡ ರಚಿಸಿ ಅವರಿಗೆ ವ"ಸಲಾಗಿದೆ.
* ಪ್ರಪ್ರಥಮ ಬಾರಿಗೆ ಸಹ್ಯಾಾದ್ರಿಿ ಉತ್ಸವದಲ್ಲಿ ಉದ್ಯೋೋಗ ಮೇಳ
* ಮೊದಲ ಬಾರಿಗೆ ಜಾನಪದ ಕ್ರೀಡೆ, ಮ್ಯಾಾರಥಾನ್, ಸೈಕ್ಲಿಿಂಗ್.
* ರೈತರ, ಮ"ಳೆಯರ ಸಮಸ್ಯೆೆಗಳ ಕುರಿತು ಸಂವಾದ, "ಷಯ ಮಂಡನೆ, ಎರಡು ಕ"ಗ್ಠೋೋ,
* ಮೊದಲ ಬಾರಿಗೆ ಹೆಲಿ ಟೂರಿಸಂ, ಟಾಂಗಾಟೂರ್, ಜಲ ಸಾಹಸ ಕ್ರೀಡೆ, ಜಿಲ್ಲಾಾ ಪ್ರವಾಸ,
* ಎತ್ತಿಿನಗಾಡಿ ಓಟದಲ್ಲಿ 80 ಸ್ಪರ್ಧಿಗಳು, ದೇಹದಾರ್ಢ್ಯ ಸ್ಪರ್ಧೆಗೆ 150, ಕೆಸರುಗದ್ದೆೆ ಓಟಕ್ಕೆೆ 150, ಲಾನ್ಟೆನ್ನಿಿಸ್ಗೆ 50, ಈಜಿಗೆ 150, ಸ್ಕೇಟಿಂಗ್ಗೆ 50 ಜನರು ಹೆಸರು ನೋಂದಾುಸಿಕೊಂಡಿದ್ದಾಾರೆ.
published on 23-1.19
....................................

No comments:
Post a Comment