ಸ್ಮಾಾರ್ಟ್ ಸಿಟಿಯಲ್ಲಿ ಎಲ್ಲಿ ನೋಡಿದರೂ ಧೂಳು
ದ್ವಿಿಚಕ್ರ ವಾಹನ ಸವಾರರು, ಪಾದಚಾರಿಗಳು ಓಡಾಡೋದೆ ದುಸ್ತರ
ಶಿವಮೊಗ್ಗ ನಗರದ ರಸ್ತೆೆಗಳಿಗಿಳಿಯುವ ಮುನ್ನ ಮೂಗಿಗೆ ಬಟ್ಟೆೆ ಕಟ್ಟಿಿಕೊಳ್ಳುವುದನ್ನು ಮರೆಯಬೇಡಿ. ಏಕೆಂದರೆ, ರಸ್ತೆೆಯಲ್ಲೇಳುವ ’ಧೂಳು’ ಆರೋಗ್ಯಕ್ಕೆೆ ಹಾನಿಕಾರ ಉಂಟು ಮಾಡಬಹುದು. ನಾನಾ ರೋಗಗಳಿಗೆ ತುತ್ತಾಾಗುವಂತೆ ಮಾಡಬಹುದು.
ಪ್ರಸ್ತುತ ನಗರದ ಸಣ್ಣಪುಟ್ಟ ರಸ್ತೆುರಲಿ, ಪ್ರಮುಖ ರಸ್ತೆೆಗಳಲ್ಲಿ ಆವರಿಸಿಕೊಳ್ಳುವ ’ಧೂಳ’ನ್ನು ಗಮನಿಸಿದರೆ ಓಡಾಡುವುದೇ ಬೇಡ ಎನಿಸುತ್ತದೆ. ‘ಧೂಳಿ’ನ ಆರ್ಭಟಕ್ಕೆೆ ದ್ವಿಿಚಕ್ರ ವಾಹನ ಸವಾರರು, ಪಾದಚಾರಿಗಳು, ಬೀದಿಬದಿ ವ್ಯಾಾಪಾರಿಗಳು ತತ್ತರಿಸಿ ಹೋಗುತ್ತಿಿದ್ದಾಾರೆ. ನಾನಾ ರೀತಿಯ ಆರೋಗ್ಯ ಸಮಸ್ಯೆೆಗೆ ತುತ್ತಾಾಗುವಂತಾಗಿದೆ. ನಗರದ ಪ್ರಮುಖ ರಸ್ತೆೆ ಹಾಗೂ ಸಣ್ಣಪುಟ್ಟ ರಸ್ತೆೆಗಳು ಸಂಪೂರ್ಣ ಧೂಳುಮಯವಾಗಿ ಪರಿವರ್ತಿತವಾಗಿವೆ. ಅದರಲ್ಲಿಯೂ ಬಸ್, ಲಾರಿಯಂತಹ ಭಾರೀ ವಾಹನಗಳ "ಂಭಾಗದಲ್ಲಿ ಹೋಗುವುದೇ ಅಸಾಧ್ಯವಾಗಿ ಪರಿಣ"ುಸುವ ಮಟ್ಟಕ್ಕೆೆ ಧೂಳಿನ ಸಮಸ್ಯೆುದೆ.
ಭಾರೀ ವಾಹನಗಳು ಮುಂದೆ ಹೋಗುತ್ತಿಿದ್ದಂತೆ "ಂದೆ ಬಿರುಗಾಳಿಯ ರೂಪದಲ್ಲಿ ಧೂಳು ಏಳುತ್ತದೆ. ದ್ವಿಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಕಣ್ಣು, ಮುಖ, ಮೈಕೈಗೆ ಮೆತ್ತಿಿಕೊಳ್ಳುತ್ತದೆ. ಕಣ್ಣುಗಳಲ್ಲಿ ಕಸ ತುಂಬಿಕೊಂಡು ಕೆಲವು ನಿ"ುಷಗಳ ಕಾಲ ಕಣ್ಣು ತೆರೆಯಲು ಸಾಧ್ಯವಾಗುವುದಿಲ್ಲ.
ಬಿ.ಹೆಚ್.ರಸ್ತೆೆ, ಕುವೆಂಪು ರಸ್ತೆೆ, ಪಾರ್ಕ್ ಬಡಾವಣೆ ಮುಖ್ಯ ರಸ್ತೆೆ, ಜೈಲ್ ರಸ್ತೆೆ, ದುರ್ಗಿಗುಡಿ ರಸ್ತೆೆ, ಬಿ.ಹೆಚ್.ರಸ್ತೆೆ, ಓ. ಟಿ. ರಸ್ತೆೆ, ಎನ್. ಟಿ. ರಸ್ತೆೆ, ಬಸ್ ನಿಲ್ದಾಾಣದ ಬಳಿ, ಹಾಗೂ ಸಮಾನಾಂತರ ರಸ್ತೆೆ ಸೇರಿದಂತೆ ನಗರದ ಹಲವು ರಸ್ತೆೆಗಳಲ್ಲಿ ಧೂಳಿನ ಸಮಸ್ಯೆುದೆ. ಬೈಕ್ನಲ್ಲಿ ತೆರಳುವಾಗ ಬಸ್, ಲಾರಿ ಬಂದರೆ ಅದರ "ಂದೆ ಭಾರೀ ದೊಡ್ಡ ಧೂಳು ಏಳುತ್ತಿಿದೆ. ಕಣ್ಣಿಿಗೆ ಸಣ್ಣ ಮಣ್ಣಿಿನ ಕಣಗಳು ಸೇರಿಕೊಳ್ಳುತ್ತವೆ. ಚಾಲನೆಯ ನಿಯಂತ್ರಣ ಕಳೆದುಕೊಳ್ಳುವ ಸನ್ನಿಿವೇಶ ಸ್ಟೃಯಾಗುತ್ತಿಿದೆ.
ನೂರಾರು ದ್ವಿಿಚಕ್ರ ವಾಹನ ಸವಾರರು ದಿನನಿತ್ಯ ಪ್ರಮುಖ ರಸ್ತೆೆಗಳಲ್ಲಿ ಎದುರಿಸುವ ಸಮಸ್ಯೆೆ ಇದಾಗಿದೆ. ಈ ಸಮಸ್ಯೆೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸಂಬಂಧಿಸಿದವರು ಮಾಡಬೇಕಾಗಿದೆ.
ಧೂಳಿನಿಂದ ನಾಗರಿಕರು ನಾನಾ ರೀತಿಯ ರೋಗ-ರುಜಿನಗಳಿಗೆ ತುತ್ತಾಾಗುವಂತಾಗಿದೆ. ಅಲರ್ಜಿುಂದಿಡಿದು, ಕೆಮ್ಮು, ಶೀತ, ಕಫ ಮತ್ತೀತರ ಕಾುಲೆಗಳಿಗೆ ಒಳಗಾಗುತ್ತಿಿದ್ದಾಾರೆ. ಅದರಲ್ಲಿಯೂ ಅಲರ್ಜಿ, ಕಫ ಮತ್ತೀತರ ಸಮಸ್ಯೆೆಗಳಿಂದ ಬಳಲುತ್ತಿಿರುವವರಿಗೆ ರಸ್ತೆೆಗಳಲ್ಲೇಳುವ ಧೂಳು ಅವರ ನಿದ್ದೆೆಗೆಡುವಂತೆ ಮಾಡುತ್ತಿಿದೆ. ಮಾರಣಾಂತಿಕ ಪರಿಣಾಮ ಬೀರುತ್ತಿಿದೆ. ತಮ್ಮದಲ್ಲದ ತಪ್ಪಿಿಗೆ ಶಿಕ್ಷೆ ಅನುಭ"ಸುವಂತಾಗಿದೆ.
ನಗರದ ಪ್ರಮುಖ ರಸ್ತೆೆಗಳಲ್ಲೇಳುತ್ತಿಿರುವ ಧೂಳಿಗೆ ಕಡಿವಾಣ ಹಾಕಲು ಪಾಲಿಕೆ ಆಡಳಿತ, ಪಿಡಬ್ಯೂಡಿ, ರ್ಟ್ರೋಯ ಹೆದ್ದಾಾರಿ ಸೇರಿದಂತೆ ಸಂಬಂಧಿಸಿದವರು ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಇತ್ತೀಚೆಗೆ ನಗರದಲ್ಲಿ ಹೆದ್ದಾಾರಿ "ಸ್ತರಣೆ ಭರದಿಂದ ನಡೆಯುತ್ತಿಿದೆ. ಕೆಲವೆಡೆ ಗುಂಡಿ-ಗೊಟರು ಮುಚ್ಚಲು ಬಳಸುತ್ತಿಿರುವ ಮಣ್ಣಿಿನಿಂದ ಮತ್ತು ಕಂಡಕಂಡಲ್ಲಿ ಮನೆ ನಿರ್ಮಾಣವಾಗುತ್ತಿಿರುವುದು, ಅವೈಜ್ಞಾಾನಿಕವಾಗಿ ಕಟ್ಟಡಗಳನ್ನು ನೆಲಸಮಗೊಳಿಸುತ್ತಿಿರುವುದರಿಂದ ಧೂಳು ಸ್ಟೃಯಾಗಿದೆ. ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲು ತೆಗೆಯುವ ತಳಪಾಯದ ಮಣ್ಣನ್ನು ಸಾಗಾಣೆ ಮಾಡುವ ಟ್ರ್ಯಾಾಕ್ಟರ್ ಹಾಗೂ ಇತರೆ ವಾಹನಗಳ ಚಕ್ರಗಳಲ್ಲಿ ಮೆತ್ತಿಿಕೊಳ್ಳುವ ಮಣ್ಣು ರಸ್ತೆೆಗಳಲ್ಲಿ ಅಂಟಿಕೊಳ್ಳುತ್ತಿಿರುವುದರಿಂದಲೂ ಧೂಳಿನ ಸಮಸ್ಯೆೆ ಎದುರಾಗಿದೆ.
published on 6th feb
----

No comments:
Post a Comment