ನಟರ ಮೇಲೇಕೇ ವಿಕೃತ ಅಭಿಮಾನ?
ಇತ್ತೀಚಿನ ದಿನಗಳಲ್ಲಿ ಸಿನಿಮಾ ನಾಯಕ ನಟರಿಗೆ ಅಭಿಮಾನಿಗಳಿಗಿಂತ ವಿಕೃತ ಅಭಿಮಾನಿಗಳೇ ಹೆಚ್ಚುತ್ತಿಿದ್ದಾಾರೆ. ಇವರ ಅಂಧಾಭಿಮಾನದಿಂದ ಸಾರ್ವಜನಿಕರು ಕಂಗೆಡುವಂತಾಗಿದೆ.
ತಮ್ಮ ನಾಯಕ ನಟನ ಸಿನಿಮಾ ಬಿಡುಗಡೆಯಾಗಿದೆ ಎಂದು ಕೋಣ ಮತ್ತು ಕುರಿ ಕಡಿದು ಅವುಗಳ ರಕ್ತಾಾಭಿಷೇಕವನ್ನು ಮಾಡಿದ ವಿಡೀಯೋ ಎಲ್ಲೆೆಡೆ ವೈರಲ್ ಆಗುತ್ತಿಿರುವಂತೆ ಆಕ್ರೋೋಶವೂ ಹೆಚ್ಚತೊಡಗಿದೆ. ಈ ಘಟನೆ ನಡೆದಿದ್ದೇ ಆದಲ್ಲಿ ಇದೆಂತಹ ಹುಚ್ಚುತನದ ಪರಮಾವಧಿ ಎನ್ನದೆ ವಿಧಿಯಿಲ್ಲ.
ಸಿನಿಮಾ ನಾಯಕರ ಮೇಲೆ ಪ್ರೀತಿ, ಅವರ ನಟನೆಗೆ ಮೆಚ್ಚುಗೆ ಇರಬೇಕೇ ವಿನಾ ಅದು ಹುಚ್ಚುಹೊಳೆಯಾಗಿ ಹರಿಯುವಂತಾಗಬಾರದು. ಯಾವ ನಟನೂ ಅಬಿಮಾನಿಗಳ ಸಂಘವನ್ನು ರಚಿಸಿಕೊಂಡಿಲ್ಲ. ಆದರೆ ಯುವಕರೇ ನಾಯಕರ ಹೆಸರಿನಲ್ಲಿ ಅಭಿಮಾನಿಗಳ ಸಂಘ ರಚಿಸಿಕೊಂಡು ಇಂತಹ ಕೃತ್ಯ ಎಸಗುತ್ತಿಿರುವುದು ಬೆಳಕಿಗೆ ಬರುತ್ತಿಿದೆ.
ಬಹುತೇಕ ಎಲ್ಲ ನಾಯಕ ನಟರಿಗೂ ಅಭಿಮಾನಿಗಳಿದ್ದಾಾರೆ. ಆದರೆ ಅವರ ಅತಿರೇಕ ಈಗ ಸಾರ್ವಜನಿಕವಾಗಿ ಚರ್ಚೆಗೀಡಾಗುವಂತಾಗಿದೆ. ಸಿನಿಮಾ ಪೋಸ್ಟರ್‌ಗೆ ಹಾಲೆರೆಚುವುದು, ಹಾರ ಹಾಕುವುದು, ಪೂಜೆ ಮಾಡುವುದೆಲ್ಲ ಸಾಮಾನ್ಯವಾಗಿತ್ತು. ಇದರ ಬಗ್ಗೆೆಯೂ ಸಾಕಷ್ಟು ಅಪಸ್ವರವಿತ್ತು. ಹಾಲಿನ ಮೌಲ್ಯ ಅರಿಯವದವರು, ಮೌಢ್ಯದಲ್ಲಿ ಸಿಲುಕಿರುವವರು ಇಂತಹ ಕೃತ್ಯ ಎಸಗುತ್ತಾಾರೆಂಬ ಬಗ್ಗೆೆ ಟೀಕೆ ಕೇಳಿಬರುತ್ತಲೇ ಇತ್ತು. ಆದರೆ ಹೆಚ್ಚು ಚರ್ಚೆಗೆ ಯಾರೂ ಹೋಗಿರಲಿಲ್ಲ.
ಆದರೆ ಈಗ ಬಿಡುಗಡೆಯಾಗಿರುವ ವಿಡಿಯೋ ಚರ್ಚೆಗೆ ವೇದಿಕೆ ಹುಟ್ಟುಹಾಕಿದೆ. ನಾಯಕ ನಟರು ತಮಗೆ ಕೋಣನ ಅಥವಾ ಮೇಕೆಯ ಬಿಸಿರಕ್ತವನ್ನು ಅಭಿಷೇಕ ಮಾಡಿ ಎಂದೂ ಎಲ್ಲೂ ಹೇಳಿಲ್ಲ. ಆದರೆ ಅತಿರೇಕದ ಉತ್ಸಾಾಹದಲ್ಲಿ ಮಿಂದೆದ್ದ ಕೆಲವು ಯುವಕರು ಈ ಕೆಲಸ ಮಾಡಿದ್ದಾಾರೆ. ಈ ಮೂಲಕ ಮೇರೆಮೀರಿದ ಸಂಭ್ರಮದಲ್ಲಿ ತಾವು ಏನನ್ನೂ ಮಾಡಲು ಹೇಸುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿಿದ್ದಾಾರೆ. ಪ್ರಾಾಣಿಗೂ ಜೀವವಿದೆ. ಪ್ರಾಾಣಿಹಿಂಸೆ ನಿಷಿದ್ಧ ಎಂಬ ಕಾನೂನಿದೆ. ಅದರಲ್ಲೂ ಕೋಣನನ್ನು ಕಡಿಯುವ ಹಾಗಿಲ್ಲ. ದೇವಿಗೆ ಬಲಿಕೊಡಲು ಕೋಣನನ್ನು ಕಡಿಯುವ ಸಂಪ್ರದಾಯ ಇತ್ತಾಾದರೂ ಇತತೀಚಿನ ಬಿಗಿ ಕಾನೂನುನಿಂದಾಗಿ ಅದು ಸ್ಥಗಿತಗೊಂಡಿದೆ. ಆದರೆ ನಾಯಕ ನಟರಿಗಾಗಿ ಕೋಣ ಬಲಿಕೊಡುವ ಪ್ರಸಂಗ ಎದುರಾಗಿರುವುದು ಸಮಾಜಕಕ್ಕೆೆ ಕಪ್ಪುಚುಕ್ಕೆೆ ಎನ್ನಲೇಬೇಕಿದೆ.
ಯಾರೋ ಬೆರಳೆಣಿಕೆಯ ಬಿಸಿರಕ್ತದ ಅಭಿಮಾನಿಗಳ ಈ ಕೃತ್ಯ ಎಲ್ಲರಿಂದ ಟೀಕೆಗೆ ಒಳಗಾಗಿದೆ. ನಾಯಕ ನಟರೂ ಇದರಿಂದ ಮುಜುಗುರಕ್ಕೊೊಳಗಾಗುವಂತಾಗಿದೆ. ಇಂತಹ ಅಂಧಶೃದ್ಧೆೆಯಲ್ಲಿ ನಮ್ಮ ದೇಶ ಇನ್ನೂ ಮುಳುಗಿದೆ ಎಂದರೆ ಇಂತಹವರನ್ನು ಸರಿದಾರಿಗೆ ತರುವ ಕೆಲಸವಾಗಲೇಬೇಕಿದೆ. ವ್ಯಕ್ತಿಿಯ ಅಂಧಾನುಕರಣೆ ಯಾವತ್ತೂ ಮಾರಕ. ನಟನಾಗಲಿ, ಕಲಾವಿದನಾಗಲಿ, ಯಾರೇ ಆಗಲಿ ಅವರಿಗೆ ಅಭಿಮಾನಿ ಬಳಗ ಇರುವುದು ತಪ್ಪಲ್ಲ. ಆದರೆ ಅದು ಅಂಧಾನುಕರಣೆಯಾಗಬಾರದು. ಅವರ ಒಳ್ಳೆೆಯತನವನ್ನು ಮಾತ್ರ ಹೆಕ್ಕಿಿ ತಮ್ಮ ಜೀವನದಲ್ಲಿ ಅಳವಡಿಸಿಕೊಡಳ್ಳುವ ಜಾಣ್ಮೆೆ ಅಭಿಮಾನಿಗಳಲ್ಲಿರಬೇಕೇ ವಿನಾ ಅವರನ್ನು ತೃಪ್ತಿಿಪಡಿಸಲೆಂದೋ ಅಥವಾ ಪ್ರಚಾರಕ್ಕಾಾಗಿಯೋ ಪ್ರಾಾಣಿಬಲಿಯಂತಹ ದುಷ್ಕೃತ್ಯಕ್ಕೆೆ ಕೈ ಹಾಕುವುದು ಕಾನೂನನ್ನು ಮೈಮೇಲೆ ಎಳೆದುಕೊಡಂತೆಯೇ ಸರಿ.
ಈ ಹಿಂದೆಂದೂ ಕಂಡು- ಕೇಳರಿಯದಂತಹ ಅಭಿಮಾನಿ ಬಳಗ ಇತ್ತೀಚೆಗೆ ಹೆಚ್ಚುತ್ತಿಿದೆ. ಇದರಿಂದಾಗಿ ಸಮಾಜದ ಸ್ಥಾಾಸ್ಥ್ಯವೂ ಕೆಡುವ ಸಂಭವವಿದೆ. ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಇನ್ನೊೊಬ್ಬ ನಟ ಶಿವರಾಜಕುಮಾರ್‌ಗೆ ಥಳಿಸುವ ದೃಶ್ಯವಿರುವುದೂ ಸಹ ಈಗ ಅಭಿಮಾನಿಗಳ ಆಕ್ರೋೋಶಕ್ಕೆೆ ತುತ್ತಾಾಗಿದೆ. ಇದನ್ನು ಸಿನಿಮಾ ಎಂದು ಅಭಿಮಾನಿಗಳು ಯಾಕೆ ತಿಳಿಯುತ್ತಿಿಲ್ಲ. ಎಲ್ಲವನ್ನೂ ಅಭಿಮಾನಿಗಳನ್ನು ಕೇಳಿಯೇ ನಿರ್ದೇಶಕ ಚಿತ್ರಿಿಸಬೇಕೇ? ಎಂತಹ ಕೆಟ್ಟ ಪರಂಪರೆಗೆ ಇದು ನಾಂದಿ ಹಾಡಿದೆ ಎಂದರೆ, ಮುಂದಿನ ದಿನಗಳಲ್ಲಿ ಯಾವ ನಾಯಕ ನಟನು ಸಿನಿಮಾದಲ್ಲಿ ಪೆಟ್ಟು ತಿನ್ನಲೇಬಾರದು ಎನ್ನುವ ಒತ್ತಾಾಯವೂ ಇಂತಹವರಿಂದ ಬರಬಹುದು.
ಅಭಿಮಾನಿಗಳು ಯಾವತ್ತೂ ಕಣ್ಣು ಮತ್ತು ಕಿವಿ ತೆರೆದು ಸಿನಿಮಾ ನೋಡುವ, ಕೇಳುವ ಮತ್ತು ಅರ್ಥೈಸಿಕೊಳ್ಳುವವರಾಗಬೇಕು. ಅದನ್ನು ಬಿಟ್ಟು ಹುಚ್ಚುಹೊಳೆಯಾಗಿ ಹರಿಯುವ ಯುವ ಶಕ್ತಿಿಯಾದರೆ ಅದರಿಂದ ಯಾವ ಸಾಧನೆಯೂ ಆಗುವುದಿಲ್ಲ. ಇಂತಹವರಿಂದ ಸಮಾಜದಲ್ಲಿ ಅನಾಹುತಗಳೇ ಆಗಬಹುದು.
puvlished on oct 23
.......................................................