ಶಿಕ್ಷಕ ಇಂದಿಗೂ ಭರವಸೆಯ ಬೆಳಕು
ಪರಿವರ್ತನೆ ಜಗದ ನಿಯಮ. ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಪ್ರಕೃತಿ ಹೇಗೆ ಬದಲಾಗುತ್ತಿಿರುತ್ತದೆಯೋ ಹಾಗೆಯೇ ಶಿಕ್ಷಣವೂ ಕೂಡ. ಇಂದಿನ ಶಿಕ್ಷಕರು ಹೊಸ ಬದಲಾವಣೆಗೆ ತಮ್ಮನ್ನು ತೆರೆದುಕೊಂಡು ಹೊಸತನದತ್ತ ದಾಪುಗಾಲಿರಿಸಬೇಕಿದೆ. ಏಕೆಂದರೆ, ಇದು ತಂತ್ರಜ್ಞಾಾನದ ಕಾಲ. ದಿನೇ ದಿನೇ ಆಶ್ಚರ್ಯವೆನಿಸುವ ಬೆಳವಣಿಗೆಗಳು ನಡೆಯುತ್ತಿಿವೆ. ಶಿಕ್ಷಕರೂ ಸಹ ನಿರಂತರ "ದ್ಯಾಾರ್ಥಿಯಾಗಿದ್ದು, ಕಲಿಸುವುದರ ಜೊತೆಗೆ ಕಲಿಯುವ ಜವಾಬ್ದಾಾರಿಯನ್ನೂ ಹೊಂದಿರಬೇಕು. ಶಿಕ್ಷಕ ಎನ್ನುವುದು ಕೇವಲ ಒಂದು ಹುದ್ದೆೆಯಲ್ಲ. ಮಕ್ಕಳ ಭ"ಷ್ಯವನ್ನು ರೂಪಿಸುವ ಒಂದು ದೊಡ್ಡ ಅವಕಾಶ. ಆದ್ದರಿಂದಲೇ ಇತರ ಎಲ್ಲಾಾ ವೃತ್ತಿಿಗಳಿಗಿಂತ ಇದು ಅತ್ಯಂತ ಶ್ರೇಷ್ಠ ಮತ್ತು ಪ"ತ್ರ. ನಾಳೆ ಸೆಪ್ಟೆೆಂಬರ್ 5, ಶಿಕ್ಷಕರ ದಿನಾಚರಣೆ. ಈ "ನ್ನೆೆಲೆಯಲ್ಲಿ ಶಿಕ್ಷಕರ ಬಗ್ಗೆೆ ಒಂದು ಅವಲೋಕನ.
ನಾನು ಗುರು"ಗೆ ಮೊದಲ ಪೂಜೆಯನ್ನು ಮಾಡುತ್ತೇನೆ. ಏಕೆಂದರೆ, ಅವರು ನನಗೆ ದೇವರು ಮತ್ತು ಮೋಕ್ಷದ ದಾರಿಯನ್ನು ತೋರಿಸಿದವರು-- ಸಂತ ಕಬೀರರು.
ನಾನು ಪಡೆದ ಪ್ರಶಸ್ತಿಿ ಮತ್ತು ಹುದ್ದೆೆಗಳಲ್ಲಿ ಶಿಕ್ಷಕ ವೃತ್ತಿಿಯೇ ಶ್ರೇಷ್ಠವಾದುದು- ಸರ್ವಪಲ್ಲಿ ರಾಧಾಕೃಷ್ಣನ್.
ನಾನು ನನ್ನ ತಂದೆುಂದ ನಶ್ವರ ಶರೀರ ಪಡೆದೆ. ಆದರೆ ಗುರು ಅರಿಸ್ಟಾಾಟಲ್ ಮೂಲಕ ಅಮರ ಜೀವ ಪಡೆದೆ. ನನ್ನ ತಂದೆ ನನ್ನನ್ನು ಆಕಾಶದಿಂದ ಭೂಮಂಡಲಕ್ಕೆೆ ತಂದಿಟ್ಟರು, ನನ್ನ ಗುರು ನನ್ನನ್ನು ಭೂ"ುುಂದ ಆಕಾಶದೆತ್ತರಕ್ಕೆೆ ಏರಿಸಿದರು. ನನ್ನ ತಂದೆಯನ್ನು ನಾನು ಪ್ರೀತಿಸುತ್ತೇನೆ, ನನ್ನ ಗುರುವನ್ನು ನಾನು ಗೌರ"ಸುತ್ತೇನೆ- ಅರಿಸ್ಟಾಾಟಲ್ .
ನಮ್ಮ ಪರಂಪರೆಯಲ್ಲಿ ಗುರು"ಗೆ ಮಹತ್ವದ ಸ್ಥಾಾನ"ದೆ. ನಮಗೆ ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶನದ ಅವಶ್ಯಕತೆ ಇದೆ. ಈ ಮಹತ್ವದ ಸ್ಥಾಾನವನ್ನು ತುಂಬುವವರನ್ನೇ ಗುರು ಎನ್ನುತ್ತೇವೆ. ಪ್ರಾಾಚೀನ ಕಾಲದಿಂದಲೂ ಭಕ್ತಿಿ, ಗೌರವ ಮತ್ತು ಕೃತಜ್ಞತೆುಂದ ಸ್ಮರಿಸುವ ಗುಣ ನಮ್ಮ ಸಂಸ್ಕೃತಿಯಲ್ಲಿ ಅಂತರ್ ವಾ"ನಿಯಾಗಿ ಬಂದಿದೆ. ಪುರಂದರದಾಸರು ಇದನ್ನೇ ಗುರು"ನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದರು.
ಒಂದಕ್ಷರ ಕಲಿಸಿದಾತನೂ ಗುರು ಎಂಬ ಮಾತಿದೆ. ನಾವು ಜ್ಞಾಾನವನ್ನು ಯಾರಿಂದಲಾದರೂ, ಯಾವ ಸಂದರ್ಭದಲ್ಲಾಾದರೂ ಪಡೆಯಬಹುದು. ಗುರು -ಶಿಷ್ಯ ಸಂಬಂಧವೆಂದರೆ ಒಬ್ಬರ ಜೀವನವನ್ನು ಮತ್ತೊೊಬ್ಬರು ಪ್ರಭಾ"ಸುವುದು. ಇಲ್ಲಿ ವಂಚನೆ, ಮೇಲು-ಕೀಳು, ಸಣ್ಣತನ, ಸಂಕೋಚ"ಲ್ಲ. ಅ"ನಾಭಾವ ಸಂಬಂಧ"ದೆ. ಟಿ. ಎಸ್. ವೆಂಕಣ್ಣಯ್ಯ- ಕುವೆಂಪು ಅವರ ಗುರು ಶಿಷ್ಯರ ಸಂಬಂಧ ಸದಾ ನೆನಪಾಗುತ್ತದೆ. ಶ್ರೀರಾಮಾಯಣದರ್ಶನಂ ಕೃತಿಯನ್ನೇ ಕುವೆಂಪು ತಮ್ಮ ಗುರು ವೆಂಕಣ್ಣಯ್ಯ ಅವರಿಗೆ ಅರ್ಪಿಸಿ ಗೌರವ ತೋರಿಸಿದ್ದಾಾರೆ. ಅಂದು ಗುರು ವೆಂಕಣ್ಣಯ್ಯ ಅವರನ್ನು ಸ್ವತಃ "ದ್ಯಾಾರ್ಥಿಗಳೇ ಸಾರೋಟಿನಲ್ಲಿ ಕೂಡ್ರಿಿಸಿ ಎಳೆದು ಕರೆತಂದಿದ್ದರಂತೆ. ಅಂದರೆ ಇಲ್ಲಿ ಅವರ ಹೃದಯದಿಂದ ಹರಿದುಬಂದ ಗುರುಪ್ರೇಮ ವ್ಯಕ್ತವಾಗುತ್ತದೆ. ಇಂತಹ ನಿರ್ಮಲ ಗುರುಪ್ರೇಮದ ಧಾರೆ ಜೀವಂತವಾಗಿ ಇಂದಿಗೂ ಹರಿದುಬರುತ್ತಿಿದೆ. ಈ ಮೂಲಕ ಗುರುವನ್ನು ಭಕ್ತಿಿ- ಗೌರವದಿಂದ ಕಾಣಲಾಗುತ್ತಿಿದೆ.
ಶಿಕ್ಷಕ ತನ್ನ ಬಾಳನ್ನು ಮೇಣದಂತೆ ಕರಗಿಸಿಕೊಂಡು ಇನ್ನೊೊಬ್ಬರಿಗೆ ಬೆಳಕು ಕೊಡುತ್ತಾಾನೆ ಎಂಬ ಮಾತಿದೆ. ಇದು ನಿಜ. ಅಸಂಖ್ಯಾಾತ "ದ್ಯಾಾರ್ಥಿಗಳ ಬಾಳನ್ನು ತಮ್ಮ ಸೇವಾವಧಿಯಲ್ಲಿ ಬೆಳಗುತ್ತಾಾರೆ. ಇದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮರೆಯಲಾಗದು. ಅರ್ಥಪೂರ್ಣ ಬದುಕಿನಲ್ಲಿ ಶ್ರೇಯಸ್ಸನ್ನು ಸಾಧಿಸಲು ಮುಂದೆ ಗುರಿ ಎಷ್ಟು ಮುಖ್ಯವೋ ಅಷ್ಟೇ "ಂದೆ ನಿಂತ ಗುರುವೂ ಮುಖ್ಯ.
ವ್ಯಕ್ತಿಿಯ ವ್ಯಕ್ತಿಿತ್ವ ನಿರ್ಮಾಾಣದಲ್ಲಿ ಶಿಕ್ಷಕ ನಿಜವಾದ ಶಿಲ್ಪಿಿ. ದೇಶದ ಭ"ಷ್ಯವನ್ನು ನಿರ್ಮಿಿಸುವ ರೂವಾರಿ ಕೂಡ. ತಪ್ಪು ಮಾಡಿದ "ದ್ಯಾಾರ್ಥಿಗಳನ್ನು ಸರಿದಾರಿಗೆ ತರಬೇಕಾದ ಜವಾಬ್ದಾಾರಿ ಶಿಕ್ಷಕರದ್ದು. ಶಿಕ್ಷಕರು ಏಣಿುದ್ದಂತೆ. ಇದು ಪ್ರತಿಯೊಬ್ಬರೂ ಮೇಲೇರಲು ಸಾಧ್ಯವಾಗುವಂತಹುದು. ಏಣಿ ಯಾವಾಗಲೂ ಇದ್ದಲ್ಲಿಯೇ ಇರುತ್ತದೆ. ಆದರೆ ಅನೇಕರು ಇದನ್ನು ಏರಿ ಸಾಧಕರಾಗುತ್ತಾಾರೆ.
ಸರ್ವಪಲ್ಲಿ ರಾಧಾಕೃಷ್ಣ ಅವರು ಹೇಳುವಂತೆ- ಶಿಕ್ಷಕರು ಸ್ನೇಹ, ಗೌರವ, ಘನತೆಗಳಿಂದ ವರ್ತಿಸುವವರು. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಎನ್ನುವುದು ಸೇವೆಯ, ಸಮರ್ಪಣಾ ಮನೋಭಾವದ ಅಥವಾ ಜ್ಞಾಾನದಾಸೋಹದ ಕೇಂದ್ರವಾಗಿ ಉಳಿದಿಲ್ಲ. ಲಾಭದಾಯಕ ಉದ್ದಿಮೆಯಾಗಿ ಮಾರ್ಪಟ್ಟಿಿದೆ. ಇದಕ್ಕೆೆ ತಕ್ಕಂತೆ ಶಿಕ್ಷಕರ ಮನೋಧರ್ಮ ಕೂಡ ಬದಲಾಗತೊಡಗಿದೆ. ವೃತ್ತಿಿಯ "ಂದಿನ ಮೌಲ್ಯ ಕಡಿಮೆಯಾಗತೊಡಗಿದೆ. ಹಣವೇ ಎಲ್ಲವೂ ಆಗತೊಡಗಿದೆ. ಆದರ್ಶ ಮತ್ತು ಮಾದರಿ ಎನ್ನುವುದು ಕನಸಾಗತೊಡಗಿದೆ. ಸೃಜನಶೀಲತೆ ಶಿಕ್ಷಕರಲ್ಲಿ ಮಾಯವಾಗುತ್ತಿಿದೆ.
ಶಿಕ್ಷಕ ಕೇವಲ ಪಾಠಾನುಭ"ಯಾಗದೆ, ಲೋಕಾನುಭ"ಯಾಗಬೇಕು. ಜ್ಞಾಾನ ದಾನ ಮಾಡಬೇಕಾದ ಶಿಕ್ಷಕನಿಗೆ ಉಳಿದೆಲ್ಲರಿಗಿಂತ ಹೆಚ್ಚಿಿನ ಜ್ಞಾಾನ ಅಗತ್ಯ. ಶಿಕ್ಷಕನೆಂದರೆ ಒಂದರ್ಥದಲ್ಲಿ ಜ್ಞಾಾನಕೋಶ. ಇದನ್ನು ಕಾಪಾಡಿಕೊಳ್ಳಬೇಕಾದರೆ ಮೊದಲು ಅವನಿಗೆ ವೃತ್ತಿಿಗೌರವ ಮುಖ್ಯ. ಇದರಿಂದ ಇಡೀ ಸಮುದಾಯವೇ ಆತನನ್ನು ಗೌರ"ಸುತ್ತದೆ ಎನ್ನುವುದನ್ನು ಯಾವ ಕಾರಣಕ್ಕೂ ಮರೆಯಬಾರದು.
ಶಿಕ್ಷಕರು ಇಂದಿಗೂ ಸಹ ಭರವಸೆಯ ಬೆಳಕು. ಅವರು ನಿಷ್ಠೆುಂದ ಸೇವೆ ಸಲ್ಲಿಸಿದರೆ ದೇಶದ ನವನಿರ್ಮಾಾಣ ಸಾಧ್ಯ"ದೆ. ಶೀಲ, ಚಾರಿತ್ರ್ಯಶುದ್ಧಿಿ ವ್ಯಕ್ತಿಿಯನ್ನು ನಿರ್ಮಾಾಣ ಮಾಡಬೇಕಿದೆ. ವೃತ್ತಿಿ ನಿಷ್ಠೆೆಯನ್ನು ಬೆಳೆಸಿಕೊಳ್ಳಬೇಕಾದುದು ಶಿಕ್ಷಕರ ಕರ್ತವ್ಯ ಕೂಡ. ಪ್ರಾಾಮಾಣಿಕತೆ, ಕ್ರಿಿಯಾಶೀಲತೆ, ಸಹನಶೀಲತೆ ಮತ್ತು ಕರ್ತವ್ಯಬದ್ಧತೆ ಶಿಕ್ಷಕರಿಗೆ ಅತ್ಯವಶ್ಯ. ಈ ನಾಲ್ಕು ಗುಣಗಳನ್ನು ಮೈಗೂಡಿಸಿಕೊಂಡರೆ ಆತ ಉತ್ತಮ ಶಿಕ್ಷಕನಾಗಬಲ್ಲ. ರಾಷ್ಟ್ರದ ಬದುಕಿಗೆ ಉಸಿರಾಗಿರುವ ಶಿಕ್ಷಕರು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯದಿದ್ದರೆ ಆ ಮಕ್ಕಳ ಭ"ಷ್ಯವೇ ಹಾಳಾಗುತ್ತದೆ. ಇವೆಲ್ಲವುಗಳನ್ನು ಸೇವೆಯ ಹಾದಿಯ ದೀಪಗಳನ್ನಾಾಗಿ ಮಾಡಿಕೊಳ್ಳುವುದು ಪ್ರಮುಖ ಕರ್ತವ್ಯ. ಶಿಕ್ಷಕನಾದವ ಇದನ್ನೆೆಲ್ಲ ಮೈಗೂಡಿಸಿಕೊಳ್ಳಬೇಕು. ಈ ಮಾತು ಕೊಳಲ ಮೇಲೆ ಸುಳಿದ ಗಾಳಿಯಂತಾಗದೆ, ಕೊಳಲೊಳಗಿಳಿದ ಮಧುರ ಇನಿದನಿಯಾಗಿ ಹೊರಹೊಮ್ಮಬೇಕು.
ಕೆಲವು ಆಪಾದನೆಗಳನ್ನು ಹೊರತುಪಡಿಸಿದರೆ, ಶಿಕ್ಷಕ ವೃಂದ ಶಿಕ್ಷಣ ವ್ಯವಸ್ಥೆೆಯನ್ನು ಗಟ್ಟಿಿಗೊಳಿಸುತ್ತಿಿದೆ. "ಂದಿನ ಸ್ಥಿಿತಿ ಈಗಿಲ್ಲ. ಈಗ ಬರುವವರು ಬಹುತೇಕ ಉನ್ನತ ವ್ಯಾಾಸಂಗ ಮಾಡಿರುವವರಾಗಿರುವುದರಿಂದ ತಂತ್ರಜ್ಞಾಾನಕ್ಕೆೆ ತಕ್ಕಂತೆ ಹೊಂದಿಕೊಳ್ಳುತ್ತಿಿದ್ದಾಾರೆ. ಮೌಢ್ಯ ಮತ್ತು ಕಂದಾಚಾರವನ್ನು ಹೊಡೆದೋಡಿಸುವ ಪ್ರಮುಖ ಕೆಲಸವನ್ನು ಮಾಡುವುದರ ಜೊತೆಗೆ ವೈಜ್ಞಾಾನಿಕವಾಗಿಯೂ ತಮ್ಮ ಮನೋ"ಕಾಸವನ್ನು ಮಾಡಿಕೊಳ್ಳಬೇಕಿದೆ.
ಹೊಸತನವನ್ನು ಕಲಿಯುವ ಮನಸ್ಸು ಶಿಕ್ಷಕರಲ್ಲಿ ಬರಬೇಕಿದೆ. ಇದರಿಂದ "ದ್ಯಾಾರ್ಥಿಗಳನ್ನು ಸಮನ್ವಯಗೊಳಿಸಲು ಅನುಕೂಲವಾಗುತ್ತದೆ. ಆಗ ಶಿಕ್ಷಕ ತಾನೇ ಒಬ್ಬ ಪುಸ್ತಕ ಭಂಡಾರವಾಗುತ್ತಾಾನೆ. ಶಿಕ್ಷಕ ತನ್ನ ವೃತ್ತಿಿಯೇ ತಮ್ಮ ಆಸ್ತಿಿ ಎಂದು ತಿಳಿದಾಗ ಇದೆಲ್ಲಾಾ ಸಾಧ್ಯ. ಜೊತೆಗೆ ಇದು ಯಶಸ್ವಿಿಯಾಗುತ್ತದೆ. ಶಿಕ್ಷಕನಾದವನು ಜೀವಂತಿಕೆಯ, ಸೃಜನಶೀಲತೆಯ ಅವಕಾಶ ಮತ್ತು ಜವಾಬ್ದಾಾರಿಗಳನ್ನು ಹೆಚ್ಚು ಅರ್ಥೈಸಿಕೊಳ್ಳಬೇಕು. ಇದನ್ನು ತಿಳಿದುಕೊಂಡರೆ ವೃತ್ತಿಿ ಅಭಿಮಾನದ ಅವಕಾಶವೂ ಇಲ್ಲಿ ಹೆಚ್ಚುತ್ತದೆ. ಆತ್ಮಾಾವಲೋಕನ ಮಾಡಿಕೊಂಡು ಆರೋಗ್ಯಕರ ಸಮಾಜದ ನಿರ್ಮಾಾಣಕ್ಕೆೆ ಸಜ್ಜಾಾಗುವ ತುರ್ತು ಅವಶ್ಯಕತೆ ಎಂದಿಗಿಂತ ಈಗ ಹೆಚ್ಚಾಾಗಿದೆ.
published on 4th sept. 2019
.......................................

No comments:
Post a Comment