ಹಳ್ಳಿಿಮೇಷ್ಟ್ರು ರೂಪಿಸಿದ ಮಾದರಿ ಸರ್ಕಾರಿ ಶಾಲೆ
ಈ ಶಾಲೆಯಲ್ಲಿ ಒಂದನೆಯ ತರಗತಿಗೆ ಸೇರುವ ಪ್ರತಿ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ.ವನ್ನು ಹತ್ತು ವರ್ಷದವರೆಗೆ ಠೇವಣಿಯನ್ನಿಿಡಲಾಗುತ್ತಿಿದೆ. ಇದರ ಬಾಂಡ್ನ್ನು ತಾಯಿ ಮತ್ತು ಮಗುವಿನ ಹೆಸರಲ್ಲಿ ನೀಡಲಾಗುತ್ತಿಿದೆ. ಮಗು ಎಸ್ಸೆೆಸೆಲ್ಸಿಿಗೆ ಬರುವಾಗ ಈ ಹಣ ಮಗುವಿಗೆ ದೊರೆಯುತ್ತದೆ. ಈ ಹಣವನ್ನು ದಾನಿಗಳಿಂದ ಪಡೆಯುತ್ತಾಾರೆ. ಈವರೆಗೆ 200 ಮಕ್ಕಳ ಹೆಸರಲ್ಲಿ ಠೇವಣಿ ಇಟ್ಟಿಿದ್ದಾಾರೆ. ಇದರಿಂದ ಶಾಲೆಗೆ ಸೇರುವ ಮಕ್ಕಳ ಸಂಖ್ಯೆೆ ಏರಿಕೆಯಾಗುತ್ತಲೇ ಇದೆ. ಶಿಸ್ತು, ಹಾಜರಾತಿ ಮತ್ತು ಕಲಿಕಾ ಪ್ರಗತಿಯಲ್ಲಿ ವರ್ಷಾಂತ್ಯಲ್ಲಿ ಅತ್ಯಂತ ಹೆಚ್ಚು ಸ್ಟಾಾರ್ ಪಡೆದವರಿಗೆ ವರ್ಷದ ಸ್ಟಾಾರ್ ಪ್ರಶಸ್ತಿಿಯನ್ನು ಕೊಡಲಾಗುತ್ತಿಿದೆ. ಪ್ರತಿ ಶುಕ್ರವಾರ ಮಕ್ಕಳಿಗೆ ರಸಪ್ರಶ್ನೆೆ ಏರ್ಪಡಿಸಿ ಬಹುಮಾನ ಕೊಡಲಾಗುತ್ತಿಿದೆ. ಮಕ್ಕಳೇ ಪೌಷ್ಠಿಿಕ ತರಕಾರಿ ಬೆಳೆಯುತ್ತಾಾರೆ. ಬಿಸಿಯೂಟಕ್ಕೆೆ ಬೇಕಾಗುವಷ್ಟು ತರಕಾರಿ ಬೆಳೆಯಲಾಗುತ್ತಿಿದೆ. ಮಣ್ಣು, ನೀರು, ಗೊಬ್ಬರ, ಮಡಿ ಮಾಡುವುದು, ಸಸಿ ಬೆಳೆಸುವುದು ಎಲ್ಲ ಕೆಲಸವನ್ನೂ ಮಕ್ಕಳೇ ಮಾಡುತ್ತಾಾರೆ.
ಈ ಸರ್ಕಾರಿ ಶಾಲೆಯ ಆವರಣದ ತುಂಬಾ ವಿವಿಧ ಜಾತಿಯ ಗಿಡಮರಗಳು, ಹಣ್ಣು ಮತ್ತು ಹೂವಿನ ಗಿಡಗಳು ಬೆಳೆದು ನಿಂತು ಸದಾ ನೆರಳನ್ನು ನೀಡುತ್ತಿಿವೆ. ಇದರೊಟ್ಟಿಿಗೆ ಮನಸೆಳೆಯುವ ಉದ್ಯಾಾನವನ. ಪಕ್ಕದಲ್ಲೇ ತರಕಾರಿ ಬೆಳೆಯಲಾಗುತ್ತಿಿದೆ. ಶಾಲೆಯ ಸುತ್ತ ತೆಂಗು, ಮಾವು, ಬೇವು, ಸಾಗವಾನಿ ಮೊದಲಾದ ಉತ್ತಮ ಜಾತಿಯ ಮರಗಳನ್ನು ನೆಡಲಾಗಿದೆ. ತಣ್ಣೆೆಳಲ ತಂಪು ಇಲ್ಲಿ ಸದಾ ನೆಲೆಸಿದೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ವ್ಯವಸ್ಥೆೆ ಇಲ್ಲಿದೆ. ಎಲ್ಲಿ ನೋಡಿದರೂ ಸ್ವಚ್ಛತೆ, ಅಂದ, ಚೆಂದ. ದೂರದಿಂದ ನೋಡುವವರಿಗೆ ಯಾವುದೋ ಖಾಸಗಿ ಶಾಲೆಯಂತೆ ಕಾಣುತ್ತದೆಯಾದರೂ ಅದು ಖಾಸಗಿ ಶಾಲೆಯಲ್ಲ, ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆ.
ಈ ಶಾಲೆ ಭದ್ರಾಾವತಿ ತಾಲೂಕು ಹಿರಿಯೂರಿನ ಪಕ್ಕದ ಹಳ್ಳಿಿಕೇರಿಯಲ್ಲಿದೆ. 8 ವರ್ಷಗಳ ಹಿಂದೆ ಈ ಶಾಲೆ ಯಾರಿಗೂ ಬೇಡವಾದ ಶಾಲೆಯಾಗಿತ್ತು. ಆದರೆ 2011ರಲ್ಲಿ ಮುಖ್ಯಾಾಧ್ಯಾಾಪಕರಾಗಿ ಬಂದ ಕೂಬಾ ನಾಯ್ಕ್ ಶಾಲೆಯನ್ನು ಅಭಿವೃಧಿಪಥದತ್ತ ಕೊಂಡೊಯ್ಯಲು ತಮ್ಮದೇ ಆದ ಯೋಜನೆ ರೂಪಿಸಿದರು. ಆ ಪ್ರಕಾರ ಶಾಲೆಯ ಚಿತ್ರಣವೇ ಬದಲಾಗುತ್ತಾಾ ಹೋಯಿತು. ಅಂದು ಕೇವಲ 90 ಮಕ್ಕಳಿದ್ದರು. ಆದರೆ ಬರಬರುತ್ತ ಮಕ್ಕಳ ಸಂಖ್ಯೆೆ ಇಳಿಕೆಯಾಗುತ್ತಾಾ ಸಾಗಿದಾಗ ಅವರು ಎಲ್ಕೆಜಿ ಮತ್ತು ಯುಕೆಜಿ ಆರಂಭಿಸಿದರು. 6 ಮತು 7ನೆಯ ತರಗತಿಗೆ ಆಂಗ್ಲ ಮಾಧ್ಯಮವನ್ನೂ ಮಂಜೂರು ಮಾಡಿಸಿ ತಂದರು. ಈಗ ಎಲ್ಕೆಜಿ, ಯುಕೆಜಿಗೆ 50 ಮಕ್ಕಳು ಪ್ರತಿ ವರ್ಷ ದಾಖಲಾಗುತ್ತಿಿದ್ದಾಾರೆ. 1ರಿಂದ 8ನೆಯ ತರಗತಿಯವರೆಗೆ 128 ಮಕ್ಕಳಿದ್ದಾಾರೆ.
ಶಿಕ್ಷಕನಿಗೆ ಸಹ ಶಿಕ್ಷಕರ ಸಹಕಾರ ಮತ್ತು ದಾನಿಗಳ ನೆರವು ಸಿಕ್ಕಲ್ಲಿ ಆತ ಶಾಲೆಯನ್ನು ಆಕರ್ಷಣೀಯವಾಗಿ, ಮಾದರಿಯಾಗಿ, ಕಲಿಕೆಗೆ ಪೂರಕವಾಗಿರುವಂತೆ, ತನ್ನತನದಿಂದ ಎಲ್ಲೆೆಡೆ ಹೆಸರುಗಳಿಸುವಂತೆ ಅಪಾರ ಕಾಳಜಿಯಿಂದ ಹೇಗೆ ನಿರ್ಮಿಸಬಹುದು ಎನ್ನುವುದಕ್ಕೆೆ ಇದು ಒಂದು ಮಾದರಿ. ಶಿಕ್ಷಕರಲ್ಲಿ ಶೈಕ್ಷಣಿಕ ಮತ್ತು ಸೇವಾಮನೋಭಾವವಿದ್ದರೆ, ಐಕ್ಯತೆಯಿದ್ದರೆ ಇದೆಲ್ಲ ಸಾಧ್ಯ.
ಕೂಬಾ ನಾಯ್ಕ್ ಶಾಲೆಯ ಹಳೆಯ ವಿದ್ಯಾಾರ್ಥಿಗಳಿಂದ ನೆರವು ಪಡೆದು ಈ ಎಲ್ಲ ಅಭಿವೃದ್ಧಿಿ ಮಾಡಿದ್ದಾಾರೆ. ಹಿಂದುಳಿದವರು ಮತ್ತು ಕೂಲಿಕಾರ್ಮಿಕರಿಂದಲೇ ತುಂಬಿರುವ ಹಳ್ಳಿಿಕೆರೆ ಗ್ರಾಾಮದ ಶಾಲೆಯಲ್ಲಿ 1ರಿಂದ 8ನೆಯ ತರಗತಿಯವರೆಗೆ ಕಲಿಕೆ ಇದೆ. ಈಗ 7 ಶಿಕ್ಷಕರಿದ್ದಾಾರೆ. ಇಲ್ಲಿಗೆ ಮಕ್ಕಳನ್ನು ಹೇಗೆ ಆಕರ್ಷಿಸಬಹುದೆಂದು ಯೋಚಿಸಿ, ಉತ್ತಮ ಉಪಾಯ ಹುಡುಕಿ ಅದರಲ್ಲಿ ಯಶಸ್ವಿಿಯಾಗಿದ್ದಾಾರೆ. ಇವರು ಮಾಡಿದ ಮೊದಲ ಕೆಲಸವೆಂದರೆ, ಒಂದನೆಯ ತರಗತಿಗೆ ಸೇರುವ ಪ್ರತಿ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ.ವನ್ನು ಹತ್ತು ವರ್ಷದವರೆಗೆ ಠೇವಣಿಯನ್ನಿಿಡುವುದು, ಇದರ ಬಾಂಡ್ನ್ನು ತಾಯಿ ಮತ್ತು ಮಗುವಿನ ಹೆಸರಲ್ಲಿ ನೀಡುವುದು. ಮಗು ಎಸ್ಸೆೆಸೆಲ್ಸಿಿಗೆ ಬರುವಾಗ ಈ ಹಣ ಮಗುವಿಗೆ ದೊರೆಯುತ್ತದೆ. ಈ ಹಣವನ್ನು ದಾನಿಗಳಿಂದ ಪಡೆಯುತ್ತಾಾರೆ. ಈವರೆಗೆ 200 ಮಕ್ಕಳ ಹೆಸರಲ್ಲಿ ಠೇವಣಿ ಇಟ್ಟಿಿದ್ದಾಾರೆ. ಇದರಿಂದ ಶಾಲೆಗೆ ಸೇರುವ ಮಕ್ಕಳ ಸಂಖ್ಯೆೆ ಏರಿಕೆಯಾಗುತ್ತಲೇ ಇದೆ.
ಎರಡನೆಯದಾಗಿ, ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿಯನ್ನು 2016ರಲ್ಲೇ ಆರಂಭಿಸಿರುವುದು. ಇದನ್ನು ಅಂದಿನ ಜಿಪಂ ಸಿಇಒ ರಾಕೇಶ್ಕುಮಾರ್ ಉದ್ಘಾಾಟಿಸಿದ್ದಾಾರೆ. ಇವರಿಗೆ ಇಬ್ಬರು ಶಿಕ್ಷಕರು ಮತ್ತು ಒಬ್ಬ ಆಯಾ ನೇಮಕ, ಖರ್ಚು ಭರಿಸಲು ದಾನಿಗಳಿಂದ ಹಣ ಸಂಗ್ರಹಿಸಿ ಶಿಕ್ಷಣ ನಿಧಿ ಆರಂಭ. ಹಾಲಿ 50 ಮಕ್ಕಳು ಇಲ್ಲಿ ಸೇರ್ಪಡೆಯಾಗಿದ್ದಾಾರೆ. ಖಾಸಗಿ ಶಾಲೆಯಲ್ಲಿ 50-60 ಸಾವಿರ ರೂ. ಡೊನೇಶನ್ ಕೊಟ್ಟು ಸೇರಬೇಕಾದ ಸ್ಥಿಿತಿಗೆ ಕಡಿವಾಣ ಹಾಕುವ ಮೂಲಕ ಇಲ್ಲಿ ಉಚಿತ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲೇ ಕಲಿಸುವ ವ್ಯವಸ್ಥೆೆ ಮಾಡಿದ್ದಾಾರೆ. ಇದಕ್ಕೆೆ ಜಿಪಂ ಮಾಜಿ ಸದಸ್ಯ ಎಸ್. ಕುಮಾರ್ ನೆರವು ನೀಡಿದ್ದಾಾರೆ. ಪ್ರತಿ ತಿಂಗಳೂ ಈ ಇಬ್ಬರು ಶಿಕ್ಷಕರು ಮತ್ತು ಆಯಾಗೆ ಅವರೇ ಸಂಬಳ ಪಾವತಿಸುತ್ತಿಿದ್ದಾಾರೆ. ಈ ಮಕ್ಕಳಿಗೆ ಸ್ಮಾಾರ್ಟ್ ಕ್ಲಾಾಸ್ ವ್ಯವಸ್ಥೆೆ ಇದೆ. ದಾನಿಗಳಿಂದ ಪ್ರೊಜೆಕ್ಟರ್ ಕೊಡಿಸಿದ್ದಾಾರೆ.
ಉಳಿದಂತೆ ಶಿಕ್ಷಕ ಸಮೂಹದ ಕೊಡುಗೆಯೂ ದೊಡ್ಡದಿದೆ. ಕಲಿಕೆಗೆ ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಿಿಸಲಾಗಿದೆ. ಮಕ್ಕಳೇ ಪೌಷ್ಠಿಿಕ ತರಕಾರಿ ಬೆಳೆಯುತ್ತಾಾರೆ. ಬಿಸಿಯೂಟಕ್ಕೆೆ ಬೇಕಾಗುವಷ್ಟು ತರಕಾರಿ ಬೆಳೆಯಲಾಗುತ್ತಿಿದೆ. ಮಣ್ಣು, ನೀರು, ಗೊಬ್ಬರ, ಮಡಿ ಮಾಡುವುದು, ಸಸಿ ಬೆಳೆಸುವುದು ಎಲ್ಲ ಕೆಲಸವನ್ನೂ ಮಕ್ಕಳೇ ಮಾಡುತ್ತಾಾರೆ.
ಪ್ರತಿ ದಿನ ಶಾಲೆಯಲ್ಲಿ ಮಕ್ಕಳ ಹಾಜರಾತಿ ಇರುವಂತೆ ಮಾಡಲು, ಶಿಸ್ತು ಬೆಳೆಸಲು ಸ್ಟಾಾರ್ ಕೊಡುವ ಪದ್ದತಿ ಆರಂಭಿಸಿ ಅದರಲ್ಲೂ ಯಶಸ್ವಿಿಯಾಗಿದ್ದಾಾರೆ. ಸ್ಟಾಾರ್ ಪಡೆಯಲಿಕ್ಕಾಾಗಿ ಮಕ್ಕಳು ಗೈರುಹಾಜರಾಗುತ್ತಿಿಲ್ಲ. ಜೊತೆಗೆ ಶಿಸ್ತು ಮತ್ತು ಕಲಿಕಾ ಪ್ರಗತಿ ಏರಿದೆ. ವರ್ಷಾಂತ್ಯಲ್ಲಿ ಅತ್ಯಂತ ಹೆಚ್ಚು ಸ್ಟಾಾರ್ ಪಡೆದವರಿಗೆ ವರ್ಷದ ಸ್ಟಾಾರ್ ಪ್ರಶಸ್ತಿಿಯನ್ನು ಕೊಡಲಾಗುತ್ತಿಿದೆ. ಪ್ರತಿ ಶುಕ್ರವಾರ ಮಕ್ಕಳಿಗೆ ರಸಪ್ರಶ್ನೆೆ ಏರ್ಪಡಿಸಿ ಬಹುಮಾನ ಕೊಡಲಾಗುತ್ತಿಿದೆ. ಒಂದೊಂದು ವಾರ ಒಬ್ಬೊೊಬ್ಬ ಶಿಕ್ಷಕರ ಜವಾಬ್ದಾಾರಿ ಇದು.
ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ಏಕೈಕ ಕಾರಣಕ್ಕೆೆ ಅತಿ ಬಡತನದಲ್ಲಿ ಶಿಕ್ಷಣ ಕಲಿತ ಕೂಬಾ ನಾಯ್ಕ್ ಈ ಕೆಲಸ ಮಾಡುತ್ತಿಿದ್ದಾಾರೆ. ಊರಿನಲ್ಲಿ 4 ಖಾಸಗಿ ಶಾಲೆಗಳಿದ್ದರೂ ಅಲ್ಲಿಗಿಂತ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯಲ್ಲಿದ್ದಾಾರೆ. ಇಲ್ಲಿನ ಶಿಸ್ತು, ವಾತಾವರಣ, ಸುಂದರ ವಾತಾವರಣ ಮತ್ತು ಶಾಲೆಯ ಅಭಿವೃದ್ಧಿಿ ನೋಡಲು ಸರ್ಕಾರಿ ಮತ್ತು ಖಾಸಗಿ ಶಾಲೆಯ ಶಿಕ್ಷಕರು ಬರುತ್ತಾಾರೆ.
ಸರ್ಕಾರ ಸಮವಸ್ತ್ರ, ಶೂ, ಸಾಕ್ಸ್ ನೀಡುತ್ತಿಿದೆ. ಬೆಲ್ಟ್ ಮತ್ತು ಟೈಯನ್ನು ದಾನಿಗಳಿಂದ ಪಡೆಯುತ್ತಿಿದ್ದಾಾರೆ. ಜೊತೆಗೆ ಭದ್ರಾಾವತಿಯ ಆನಂದ್ ಟೆಕ್ಸ್ಟೈಲ್ಸ್ ಮಾಲಕರು ಪ್ರತಿ ವರ್ಷ ಸುಮಾರು 40 ಸಾವಿರ ರೂ. ಮೌಲ್ಯದ ಸಮವಸ್ತ್ರವನ್ನು ಉಚಿತವಾಗಿ ಕೊಡುತ್ತಿಿದ್ದಾಾರೆ. ಈ ಸಮವಸ್ತ್ರ ವಾರದಲ್ಲಿ 2 ದಿನ ಧರಿಸುವಂತೆ ವ್ಯವಸ್ಥೆೆ ಮಾಡಲಾಗಿದೆ. ಇವರ ಬಗ್ಗೆೆ ಪತ್ರಿಿಕೆಯೊಂದರಲ್ಲಿ ಓದಿದ ನಟ ಶ್ರೀನಿವಾಸಮೂರ್ತಿ ಈ ಶಾಲೆಗೆ 4 ಕಂಪ್ಯೂಟರ್ ನೀಡಿದ್ದಾಾರೆ.
ಇಷ್ಟೆೆಲ್ಲ ಅಸಾಧಾರಣ ಕೆಲಸ ಮಾಡುತ್ತಿಿರುವ ಮುಖ್ಯಾಾಧ್ಯಾಾಪಕ ಕೂಬಾ ನಾಯ್ಕ್ ಅವರು ಈಗ ರಾಜ್ಯದಲ್ಲಿ ಮನೆಮಾತಾಗಿದ್ದಾಾರೆ. ರಾಜ್ಯಮಟ್ಟದ ಅಸಾಮಾನ್ಯ ಕನ್ನಡಿಗ ವಾರ್ಷಿಕ ಪ್ರಶಸ್ತಿಿ, ಪಬ್ಲಿಿಕ್ ಟಿವಿಯ ಪಬ್ಲಿಿಕ್ ಹೀರೋ, ಕನ್ನಡ ಪ್ರಭ- ಸುವರ್ಣ ನ್ಯೂಸ್ ಕೊಡಮಾಡುವ ಅಸಾಮಾನ್ಯ ಕನ್ನಡಿಗ ಪ್ರಶಸ್ತಿಿಯನ್ನು ತಮ್ಮದಾಗಿಸಿಕೊಂಡಿದ್ದಾಾರೆ.
ಇವರು ಹೆಸರಿಗೆ, ಪದವಿಗೆ ಮಾತ್ರ ಸೀಮಿತರಾಗದೆ, ಶಾಲೆಯ ಉಳಿದ ಎಲ್ಲಾಾ ಶಿಕ್ಷಕರಿಗೂ ಮಾರ್ಗದರ್ಶಕರಾಗಿದ್ದಾಾರೆ. ಈ ಶಾಲೆಗೆ ಅತಿ ಹೆಚ್ಚಿಿನ ದಾನಿಗಳೆಂದರೆ ಹಳೆಯ ವಿದಾರ್ಥಿ ಸಂಘದವರು. ಇಲ್ಲಿ ಕಲಿತ ಹಲವರು ಇಂಜಿನಿಯರ್, ವೈದ್ಯರು ಮತ್ತು ಉನ್ನತ ಹುದ್ದೆೆಯಲ್ಲಿದ್ದಾಾರೆ. ಪ್ರತಿವರ್ಷ ಮರೆಯದೆ ತಮ್ಮ ಪಾಲಿನ ನೆರವನ್ನು ನೀಡುತ್ತಾಾರೆ. ಇದರಿಂದ ಶಾಲೆಯಲ್ಲಿ ವಿವಿಧ ಯೋಜನೆ ಆರಂಭಿಸಲು ಸಾಧ್ಯವಾಗಿದೆ ಎನ್ನುತ್ತಾಾರೆ ಕೂಬಾ ನಾಯ್ಕ್. ಇದರ ಜೊತೆಗೆ ಮಾಜಿ ಶಾಸಕ ಅಪ್ಪಾಾಜಿಗೌಡರು ಸುಮಾರು 300 ಮಕ್ಕಳು ಏಕಕಾಲದಲ್ಲಿ ಕುಳಿತು ಊಟ ಮಾಡಬಲ್ಲ ಹಾಲ್ ಕಟ್ಟಿಿಸಿಕೊಟ್ಟಿಿದ್ದಾಾರೆ.
ಪ್ರತಿ ಶುಕ್ರವಾರ ಕೊನೆಯಲ್ಲಿ ಒಂದೂವರೆ ಗಂಟೆ ಪಠ್ಯೇತರ ಚಟುವಟಿಕೆ ತಪ್ಪದೆ ನಡೆಯುತ್ತದೆ. ಮಕ್ಕಳಿಗೆ ವಿವಿಧ ಚಟುವಟಿಕೆ ಕಲಿಸಲಾಗುತ್ತದೆ. ಸ್ಪರ್ಧೆ . ಕೊನೆಯಲ್ಲಿ ಶಾರದಾ ಪೂಜೆ ನಡೆಯುತ್ತದೆ.
ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ಕೂಗೆದ್ದಿರುವ ಇಂದಿನ ದಿನಗಳಲ್ಲಿ, ದಾನಿಗಳ ಜೊತೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆೆಗಳ ಜೊತೆ ಸೃಜನಶೀಲ ಶಿಕ್ಷಕರೂ ಸಹ ಪ್ರಮುಖ ಪಾತ್ರ ವಹಿಸುತ್ತಾಾರೆ. ತಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಾಗಿ ಮಾಡಬೇಕೆಂಬ ಇಚ್ಛೆೆಯುಳ್ಳ ಇತರ ಸರ್ಕಾರಿ ಶಾಲೆಯವರು ಒಮ್ಮೆೆ ಹಳ್ಳಿಿಕೇರಿ ಶಾಲೆಗೆ ಹೋಗಿಬರಬೇಕಿದೆ.
ವಿದ್ಯೆೆ ಸಾಧಕನ ಸ್ವತ್ತು. ಯಾರು ಕಷ್ಟಪಟ್ಟು ಕಲಿಯುತ್ತಾಾರೋ ಅವರು ಸಾಧಕರಾಗುತ್ತಾಾರೆ. ಈ ಕಲಿಕೆಯ ಹಂತದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಬಡಮಕ್ಕಳಿಗೂ ಕೊರತೆ ಇಲ್ಲದಂತೆ ವಿದ್ಯೆೆಯ ಸಕಲ ಸವಲತ್ತನ್ನು ಒದಗಿಸಿದರೆ ಅವರೂ ಸಹ ವಿದ್ಯಾಾವಂತರಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುತ್ತಾಾರೆ. ಶಿಕ್ಷಕ ವೃತ್ತಿಿ ಅತ್ಯಂತ ಪವಿತ್ರವಾದುದು. ಶಿಕ್ಷಕ ನಿವೃತ್ತನಾದರೂ ಅವನಿಂದ ಕಲಿತ ವಿದ್ಯಾಾರ್ಥಿಗಳು ಸದಾ ಸ್ಮರಿಸುತ್ತಾಾರೆ. ಇದರಂತಹ ಪವಿತ್ರ ವೃತ್ತಿಿ ಇನ್ನೊೊಂದಿಲ್ಲ, ಶಿಕ್ಷಕನಾದವ ಸಕ್ರಿಿಯನಾಗಿದ್ದು, ಸೃಜನಶೀಲತೆಯನ್ನು ಬೆಳೆಸಿಕೊಂಡರೆ ಎಲ್ಲಾಾ ಶಾಲೆಗಳು ಮಾದರಿಯಾಗಬಲ್ಲವು ಎಂದು ನುಡಿಯುತ್ತಾಾರೆ
-ಮುಖ್ಯಾಾಧ್ಯಾಾಪಕ ಕೂಬಾ ನಾಯ್ಕ್.
published on 27th june
................................

No comments:
Post a Comment