ಎಲ್ಲಿ ಹೋದವು ನಿತ್ಯಹರಿದ್ವರ್ಣದ ಸಹಜ ವನಗಳು
ಇಂದು ವಿಶ್ವ ಪರಿಸರ ದಿನ
ಕಾಡು-ನಾಡಿನ ಕುರಿತು ಬರೆಯುವವರಿಗೆ ಬರವಿಲ್ಲ; ಭಾಷಣ ಬಿಗಿಯುವವರಿಗೆ ಕೊರತೆಯೂ ಇಲ್ಲ. ಈ ಬರಹ ಭಾಷಣಗಳನ್ನು ಬದಿಗಿಟ್ಟು, ಕಾಡನ್ನು ಕುರಿತು ಚಿಂತಿಸಬೇಕಾದ ಸಂಕ್ರಮಣ ಕಾಲವಿದು. ದಿನದಿಂದ ದಿನಕ್ಕೆೆ ಭಾರತದಲ್ಲಿ ಕಾಡುಗಳು ಬರಿದಾಗುತ್ತಿಿವೆ; ಮನುಷ್ಯನ ಸ್ವಾಾರ್ಥಕ್ಕಾಾಗಿ, ಔದ್ಯಮಿಕ ಬೆಳವಣಿಗೆಗಾಗಿ ಕಾಡಿನ ಮಾರಣಹೋಮ ನಡೆಯುತ್ತಿಿದೆ. ಇದು ಹೀಗೆಯೇ ಮುಂದುವರೆದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಚಿತ್ರಗಳ ಮೂಲಕ ಕಾಡನ್ನು ತೋರಿಸುವ, ವಿವರಿಸುವ ಪ್ರಸಂಗ ಬಂದರೆ, ನಾಡಿನ ಪರಿಸ್ಥಿಿತಿ ಉಲ್ಬಣಗೊಂಡರೆ ಅಚ್ಚರಿಯೇನಿಲ್ಲ.
ನಾಗಾಲೋಟದಿಂದ ಪ್ರಗತಿ ಕಾಣುತ್ತಿಿರುವ ನಮ್ಮ ಪಟ್ಟಣದ ತ್ಯಾಾಜ್ಯಗಳು, ಕಾರ್ಖಾನೆಗಳ ತ್ಯಾಾಜ್ಯಗಳು, ನೆಲದೊಳಗೆ ಸೇರಿ ರಾಡಿಯಾಗುತ್ತಿಿವೆ. ನೆಲ, ಬಂಡೆ, ಮರ-ಗಿಡಗಳನ್ನು ಅಗೆದು, ಬಗೆದು ಬರಿದಾಗಿಸುವ ಭರದಲ್ಲಿ ಭೂಮಿ ಬರಡಾಗುತ್ತಿಿದೆ; ಬರಿದಾಗುತ್ತಿಿದೆ. ಇಂತಹವುಗಳನ್ನು ತಡೆಗಟ್ಟಬೇಕು. ಕ್ಷಮಯಾ ಧರಿತ್ರಿಿಯಾದ ಭೂಮಿ ತನ್ನ ಮೇಲಾಗುತ್ತಿಿರುವ ಶೋಷಣೆಯನ್ನು ವಿರೋಧಿಸಿ ನಿಂತು ಜೀವಜಗತ್ತು ಹಸಿರಿನಿಂದ ನಳನಳಿಸುವಂತೆ ಮಾಡಬೇಕಿದೆ.
ಪೃಥ್ವಿಿ ಎಂದರೆ ಇಲ್ಲಿ ಬರಿ ಭೂಮಿಯಲ್ಲ; ಇಡಿಯ ಬ್ರಹ್ಮಾಾಂಡ. ಈ ಬ್ರಹ್ಮಾಾಂಡವನ್ನು ದೇವಿ ಸ್ವರೂಪದಲ್ಲಿ ಕಂಡ ಏಕೈಕ ದೇಶ ಭಾರತ. ಜೀವರಾಶಿಗಳನ್ನು ತನ್ನೊೊಳಗಿಟ್ಟುಕೊಂಡು ಭೂಮಿ ಗಾಣದೆತ್ತಿಿನಂತೆ ಸುತ್ತುತ್ತಾಾಳೆ. ಯಾರ ಬಗೆಗೂ ಭೇದ- ಭಾವ ತೋರಿಸದ ಆಕೆ ತನ್ನ ಮೇಲಾಗುತ್ತಿಿರುವ ಅನ್ಯಾಾಯವನ್ನು ನಿರಂತರವಾಗಿ ಸಹಿಸುತ್ತಲೇ ಬಂದಿದ್ದಾಾಳೆ. ಸಾಲುಮರಗಳಿದ್ದ, ಅರವಟ್ಟಿಿಗೆಗಳಿದ್ದ, ಪ್ರಕೃತಿಸಿರಿಯ ಮಡಿಲಾಗಿದ್ದ ಭೂಮಿ ಈಗ ಬರಡಾಗಿದೆ.
ಗಣಿಗಾರಿಕೆಗಾಗಿ, ಕಾರ್ಖಾನೆಗಳಿಗಾಗಿ, ವಿದ್ಯುತ್ ಸ್ಥಾಾವರಗಳಿಗಾಗಿ, ರೈಲು- ವಿಮಾನ ನಿಲ್ದಾಾಣ ಯೋಜನೆಗಳಿಗಾಗಿ ಫಲವತ್ತಾಾದ ಭೂಮಿಯೆಲ್ಲ ಬಳಕೆಯಾಗುತ್ತಿಿದೆ. ನಿರಂತರವಾಗಿ ತನ್ನನ್ನು ಶೋಷಿಸುತ್ತಿಿರುವ ಜನರನ್ನು ಕಂಡು ಭೂಮಿತಾಯಿ ಬೆರಗಾಗುತ್ತಾಾಳೆ. ಉಬ್ಬಿಿರುವ ಹೆಬ್ಬಂಡೆಗಳೆನ್ನು ಒಡೆದು ಪುಡಿಪುಡಿ ಮಾಡಿದ್ದಾಾರೆ. ಆ ಧೂಳಿನಲ್ಲೇ ಆಕೆ ನಡೆಯುತ್ತಿಿದ್ದಾಾಳೆ. ಆಧುನಿಕತೆಯ ಹೆಸರಿನಲ್ಲಿ ಸೌಲಭ್ಯ, ಸೌಕರ್ಯಗಳ ಅರಸುವಿಕೆಯಲ್ಲಿ ಭೂಮಿತಾಯಿಯ ಗರ್ಭವನ್ನು ಕಲುಷಿತಗೊಳಿಸಲಾಗುತ್ತಿಿದೆ.
ಗೋವಿನ ನೀತಿಪಾಠ ಮಾಡುವ ನಾವು ಮೊದಲು ನೀತಿ ಪಾಲನೆ ಮಾಡಬೇಕು. ಆ ಬಳಿಕ ಇತರರಿಗೆ ಬೋಧನೆ ಮಾಡಬೇಕು. ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ವಾತಾವರಣ ಕಲ್ಪಿಿಸಬೇಕು. ಸಮೃದ್ಧವಾದ ಗಿಡಗಂಟಿಗಳಲ್ಲಿ ಪಕ್ಷಿಸಂಕುಲ ನಿರ್ಭೀತವಾಗಿ ಸಂಗೀತ ಹಾಡಬೇಕು. ಮರಗಳಿಗೆ ಬಳ್ಳಿಿಗಳು ಹಬ್ಬಿಿಕೊಂಡಿರುವುದನ್ನು ಕಂಡು- ದೊಡ್ಡವರ ನೆರಳಿನಲ್ಲಿ ಸಣ್ಣವರ ಬದುಕು ಅರಳುವಂತಾಗಬೇಕು, ಅದು ಬಿಟ್ಟು ನರಳುವಂತಾಗಬಾರದು.
ಮುಳ್ಳಿಿನ ಗಿಡದಲ್ಲಿ ಆಕರ್ಷಕವಾದ, ಸುಗಂಧಭರಿತವಾದ ಹೂವುಗಳರಳಿ ನಿಲ್ಲುವಂತೆ ನಮ್ಮ ಬದುಕು, ನಮ್ಮ ಮನಸ್ಸು ಅರಳಬೇಕು;ಹರಿಯುವ ನದಿಗೆ ಬಂಡೆಗಳು ದಾರಿ ಬಿಡುವಂತೆ ಕಾಡಿನಲ್ಲಿರುವ ಅಮಾಯಕ ಪ್ರಾಾಣಿಗಳ ಬದುಕಿಗೆ ಅನುವು ಮಾಡಿಕೊಡಬೇಕು. ಅರಣ್ಯ ನಾಶ ನಿಲ್ಲಬೇಕು, ಕಾಡು ಕಾಡಾಗಿಯೇ ಉಳಿಯಬೇಕು.
ನಾಡಿನಲ್ಲಿ ನಮ್ಮ ದೊರೆಗಳು ನೆಟ್ಟ ಸಾಲುಮರಗಳು, ಸಹಜವಾಗಿ ಬೆಳೆದ ನಿತ್ಯಹರಿದ್ವರ್ಣದ ವನಗಳು ನಮ್ಮ ಶೋಕಿಗೆ ಬಲಿಯಾಗುತ್ತಿಿವೆ. ಇದರಿಂದಾಗಿ ವಾತಾವರಣದಲ್ಲಿ ಉಷ್ಣಾಾಂಶ ದಿನೇದಿನೇ ಹೆಚ್ಚಳವಾಗುತ್ತಿಿದೆ. ಮಲೆನಾಡಿನಲ್ಲೂ ಬಯಲಸೀಮೆಯ ಬಿಸಿಲು ಪ್ರಖರಿಸತೊಡಗಿದೆ. ಕುಡಿಯುವ ನೀರಿಗೂ ತತ್ವಾಾರ ಎದುರಾಗತೊಡಗಿದೆ. ಪಶ್ಚಿಿಮಘಟ್ಟದ ಶ್ರೇಣಿಯಲ್ಲೇ ಅರಣ್ಯ ನಾಶ ಸತತವಾಗಿ ಮುಂದುವರೆದಿದೆ. ಕಾಡನ್ನು ಉಳಿಸದಿದ್ದರೆ ನಮಗೆ ಸುಖವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿಿದ್ದರೂ ಉಳಿಸುವ ಕೆಲಸಕ್ಕೆೆ ಮುಂದಾಗುವವರ ಸಂಖ್ಯೆೆ ಕಡಿಮೆ. ಎಷ್ಟೇ ಜನಜಾಗೃತಿ, ಆಂದೋಲನ, ಹೋರಾಟ ನಡೆಯುತ್ತಿಿದ್ದರೂ ಅರಣ್ಯದ
ಪ್ರಮಾಣ ಹೆಚ್ಚುತ್ತಿಿಲ್ಲ. ಹಸಿರಿನ ನಾಶ ನಿಂತಿಲ್ಲ. ಇವೆಲ್ಲ ನಮ್ಮ ಮುಂದಿನ ಬಾಳಿಗೆ ಮಾರಕ ಎನ್ನುವುದರಲ್ಲಿ ಎರಡು ಮಾತಿಲ್ಲ.
ರತ್ನಗರ್ಭಾ ವಸುಂಧರಾ ಎನ್ನುವ ಮಾತನ್ನು ಪುಷ್ಟೀಕರಿಸುವಂತೆ, ಭೂಮಿತಾಯಿ ಎಂದೂ ಬಡವಳಲ್ಲ ಎಂದೂ ಸಹ ಹೇಳಬಹುದು. ಅವಳ ಗರ್ಭದಲ್ಲಿ ಅತ್ಯಮೂಲ್ಯ ಖನಿಜ ನಿಕ್ಷೇಪವಿದೆ. ಮತ್ತು, ರತ್ನ, ವಜ್ರ, ವೈಢೂರ್ಯಗಳಿವೆ. ಅವುಗಳನ್ನು ಪಡೆಯುವುದಕ್ಕಾಾಗಿ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಕೆಯ ಗರ್ಭವನ್ನು ಸೀಳುತ್ತಿಿದ್ದ್ದಾಾರೆ. ಅದರೂ ಸಹನಾಮಯಿಯಾದ ಆಕೆ ಎಂದೂ ಕೋಪಗೊಂಡಿಲ್ಲ. ಇಂತಹ ಅಮೂಲ್ಯ ವಸ್ತುಗಳನ್ನು ತನ್ನೊೊಡಲಲಲ್ಲಿ ಇಟ್ಟುಕೊಂಡ ಆಕೆ ವಂದನೀಯಳು.
ಈ ನೆಲದ ಮೇಲೆ ಬದುಕುವವರಿಗೆ ಉಪಕಾರ ಸ್ಮರಣೆ ಬೇಕು. ಅವಳ ಒಡಲನ್ನು ಬರಿದು ಮಾಡಬಾರದೆನ್ನುವ ಪ್ರಜ್ಞೆ ಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕಷ್ಟೇ ಬಳಸಿಕೊಳ್ಳಬೇಕು ಎಂಬ ಎಚ್ಚರ ಬೇಕು. ನಮ್ಮ ಬಾಳು ಹಸನಾಗಬೇಕೆಂದರೆ, ಜೀವ ಹಸಿರಾಗಬೇಕೆಂದರೆ ನಾವು ನಿಸರ್ಗದ ಆರಾಧಕರಾಗಬೇಕು. ಪ್ರಕೃತಿ ಪ್ರೇಮಿಗಳಾಗಬೇಕು. ಈ ಪ್ರಕೃತಿ ಎನ್ನುವುದು ಮೂಲಬಂಡವಾಳವಿದ್ದಂತೆ. ಮೂಲಬಂಡವಾಳಕ್ಕೆೆ ಕೈಹಾಕದೆ, ಅದರ ಬಡ್ಡಿಿಯನ್ನಷ್ಟೇ ಬಳಸುವ, ನಮ್ಮ ಹಿರಿಯರು ನಮಗಾಗಿ ಉಳಿಸಿ ಹೋದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿ ಹೋಗಬೇಕು ಎಂಬ ಎಚ್ಚರದ ಪ್ರಜ್ಞೆ ನಮ್ಮದಾಗಬೇಕು. ಭೂದೇವಿಯನ್ನು ನೆನಪಿಸಿಕೊಂಡು ಅವಳಿಗೆ ಕೃತಜ್ಞರಾಗಿರಬೇಕಿದೆ.
published on June 5-2019
,,,,,,,,,,,,,,,,,,,,,,,