ಪಕ್ಷಾಂತರದಿಂದಲೇ ಹೆಸರು ಗಳಿಸಿದ ಆರ್ಎಂಎಂ
................................................
ಡಿಸಿಸಿ ಬ್ಯಾಾಂಕ್ ಅಧ್ಯಕ್ಷ ಮಂಜುನಾಥ ಗೌಡರಿಂದ ಜೆಡಿಎಸ್ ಬಲಿಷ್ಠವಾಗಿದೆ ಎಂಬ ಲೆಕ್ಕಾಾಚಾರದಲ್ಲಿರುವ ಆ ಪಕ್ಷದ ಕೆಲವು ನಾಯಕರಿಗಂತೂ ಎಷ್ಟು ಖುಷಿಯಾಗಿದೆ ಎಂದರೆ ತೀರ್ಥಹಳ್ಳಿಿಯಲ್ಲಿ ಜೆಡಿಎಸ್ ಗೆದ್ದಷ್ಟೇ ಸಂಭ್ರಮಪಡುತ್ತಿಿದ್ದಾಾರೆ. ಶಾಸಕ ಕಿಮ್ಮನೆ ಮತ್ತೆೆ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದೊಡನೆಯೇ ಗೌಡರು ಜೆಡಿಎಸ್ ಕದ ತಟ್ಟಿಿ ಆ ಪಕ್ಷ ಸೇರಿ, ಟಿಕೆಟನ್ನೂ ತಂದುಕೊಂಡು ಪ್ರಚಾರ ಆರಂಭಿಸಿದ್ದಾಾರೆ. ಚುನಾವಣೆ ಮೂಲಕ ಮಾತ್ರ ಜನಸೇವೆ ಸಾಧ್ಯ ಎಂದು ಅವರು ಅರಿತಂತಿದೆ. ಕೆಲವರು ಸಾಧನೆಯಿಂದ ಹೆಸರುಗಳಿಸುತ್ತಾಾರೆ. ಆದರೆ, ಪಕ್ಷಾಂತರದಿಂದಲೇ ಹೆಸರು ಗಳಿಸಲೂಬಹುದು ಎನ್ನುವುದನ್ನು ಆರ್ಎಂಎಂ ತೋರಿಸಿಕೊಟ್ಟಿಿದ್ದಾಾರೆ.
ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರನಾಗುತ್ತನೆ. ಮಿತ್ರನೂ ಶತ್ರುವಾಗುತ್ತಾಾನೆ. ಇದಕ್ಕೆೆಲ್ಲ ಅಧಿಕಾರದ ಲಾಲಸೆಯೇ ಪ್ರಮುಖವಾಗುತ್ತದೆ. ಇದನ್ನು ಈಗ ತೀರ್ಥಹಳ್ಳಿಿ ಕ್ಷೇತ್ರದ ರಾಜಕೀಯದಲ್ಲಿ ಕಾಣಬಹುದಾಗಿದೆ. ಅಲ್ಲಿನ ಶಾಸಕ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಾಕರ್ ಮತ್ತು ಅಪೆಕ್ಸ್ ಬ್ಯಾಾಂಕ್ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಾಂಕ್ ಹಾಲಿ ಅಧ್ಯಕ್ಷ ಆರ್. ಎಂ ಮಂಜುನಾಥ ಗೌಡ ಆಪ್ತರಾಗಿ ಈಗ ಮತ್ತೆೆ ಪರಸ್ಪರ ತೊಡೆತಟ್ಟುತ್ತಿಿದ್ದಾಾರೆ.
ಮಂಜುನಾಥ ಗೌಡ ಅವರು ಮೂಲತಃ ಜನತಾ ಪಕ್ಷದವರಾದರೂ ಈ ಹಿಂದೆ ಕಾಂಗ್ರೆೆಸ್ನಲ್ಲಿದ್ದರು. ಆದರೆ ಬಿ ವೈ ರಾಘವೇಂದ್ರ ಲೋಕಸಭಾ ಸದಸ್ಯರಾದ ಬಳಿಕ ಅವರೊಂದಿಗೆ ಬಿಜೆಪಿ ಸೇರಿದ್ದರು. ಅಲ್ಲಿ ಯಡಿಯೂರಪ್ಪ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿಿದ್ದರು. ಯಡಿಯೂರಪ್ಪ ಕೆಜೆಪಿ ಕಟ್ಟಿಿದಾಗ ಪ್ರಮುಖ ನಾಯಕರಾಗಿ ಅವರೊಟ್ಟಿಿಗೆ ಕೆಲಸ ಮಾಡಿ, ತೀರ್ಥಹಳ್ಳಿಿ ಕ್ಷೇತ್ರದಿಂದ ಕಣಕ್ಕಿಿಳಿದು ಕಿಮ್ಮನೆ ವಿರುದ್ಧ 1300 ಮತಗಳಿಂದ ಪರಾಭವಗೊಂಡಿದ್ದರು. ಇದಾದ ಬಳಿಕ ಮತ್ತೆೆ ಯಡಿಯೂರಪ್ಪ ಬಿಜೆಪಿ ಸೇರಿದಾಗ ರಾಜಕೀಯದಿಂದ ದೂರವಾಗಿ ಕೇವಲ ಸಹಕಾರಿ ಕ್ಷೇತ್ರದಲ್ಲಿ ಮತ್ತೆೆ ರಾರಾಜಿಸತೊಡಗಿದ್ದರು.
ಆನಂತರ ಮತ್ತೆೆ ಸಚಿವ ಕಿಮ್ಮನೆ ಜೊತೆ ಕಾಣಿಸಿಕೊಂಡರು. ಡಿಸಿಸಿ ಬ್ಯಾಾಂಕಿನಲ್ಲಿ ನಡೆದ ಸಾಲ ವಿತರಣೆ ಕಾರ್ಯಕ್ರಮಕ್ಕೆೆ ಸಚಿವರನ್ನು ಆಹ್ವಾಾನಿಸಿ ಅವರಿಂದಲೇ ಸಾಲದ ಚೆಕ್ನ್ನು ಕೊಡಿಸಿದ್ದರು. ಕ್ರಮೇಣ ಕಾಲ ಸರಿದಂತೆ ಇಬ್ಬರೂ ಮತ್ತೆೆ ಶತ್ರುಗಳಾಗಿದ್ದಾಾರೆ. 360 ಡಿಗ್ರಿಿಯನ್ನು ಸುತ್ತುಹಾಕಿ ಬಂದಿರುವ ಆರ್ಎಂಎಂ ಮತ್ತೆೆ ಜೆಡಿಎಸ್ ಸೇರಿ ತಾನೂ ಪ್ರಬಲ ರಾಜಕಾರಣಿ ಎನ್ನುವುದನ್ನು ತೋರಿಸಲಾರಂಭಿಸಿದ್ದಾಾರೆ.
ಬಿಜೆಪಿ ಮತ್ತು ಕಾಂಗ್ರೆೆಸ್ನ ಸಮಾವೇಶಗಳು ತೀರ್ಥಹಳ್ಳಿಿಯಲ್ಲಿ ಮುಗಿದ ನಂತರ ಮೊನ್ನೆೆಯಷ್ಟೇ ಜೆಡಿಎಸ್ ಸಮಾವೇಶವನ್ನೂ ಏರ್ಪಡಿಸಿ ಬಲಾಬಲ ಪ್ರದರ್ಸಿಸಿದ್ದಾಾರೆ. ಈಗ ಶಾಸಕರ ವಿರುದ್ದ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿಿದ್ದಾಾರೆ. ಜೊತೆಗೆ ಕಾಂಗ್ರೆೆಸ್ನಿಂದ ಹಲವರನ್ನು ಸೆಳೆಯುತ್ತಿಿದ್ದಾಾರೆ. ಕೆಲವು ನಾಯಕರು ಸದಾ ಗೌಡರ ಜೊತೆಗಿದ್ದಾಾರೆ. ಗೌಡರು ಎಲ್ಲಿರುತ್ತಾಾರೋ ಅವರು ಅಲ್ಲಿ ಕಾಣಿಸಿಕೊಳ್ಳುತ್ತಾಾರೆ. ಅವರೂ ಸಹ ಗೌಡರಂತೆ ಯಾವ ಪಕ್ಷ ನಿಷ್ಠರೂ ಅಲ್ಲ. ಗೌಡರು ಹೇಳಿದ್ದೇ ಅವರಿಗೆ ಅಂತಿಮ. ಸ್ವಂತ ನಿರ್ಧಾರ ತೆಗೆದುಕೊಳ್ಳುವವರು ತಾವಲ್ಲ ಎನ್ನುವುದನ್ನು ಮತ್ತೆೆ ಮತ್ತೆೆ ತೋರಿಸಿಕೊಳ್ಳುತ್ತಿಿದ್ದಾಾರೆ.
ಮಂಜುನಾಥ ಗೌಡರಿಂದ ಜೆಡಿಎಸ್ ಬಲಿಷ್ಠವಾಗಿದೆ ಎಂಬ ಲೆಕ್ಕಾಾಚಾರದಲ್ಲಿರುವ ಜೆಡಿಎಸ್ನವರಿಗಂತೂ ಎಷ್ಟು ಖುಷಿಯಾಗಿದೆ ಎಂದರೆ ತೀರ್ಥಹಳ್ಳಿಿಯಲಿ ಜೆಡಿಎಸ್ ಗೆದ್ದಷ್ಟೇ ಸಂಭ್ರಮಪಡುತ್ತಿಿದ್ದಾಾರೆ. ಮಿತ್ರರಾಗಿದ್ದ ವೇಳೆ ಅಕ್ಕಪಕ್ಕದಲ್ಲಿರುತ್ತಿಿದ್ದವರು ಶತ್ರುಗಳದೊಡನೆ ಆರೋಪಗಳನ್ನೆೆ ಹರಿಬಿಟ್ಟಿಿದ್ದಾಾರೆ. ಶಾಸಕ ಕಿಮ್ಮನೆ ಮತ್ತೆೆ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದೊಡನೆಯೇ ಗೌಡರು ಜೆಡಿಎಸ್ ಕದ ತಟ್ಟಿಿ ಆ ಪಕ್ಷ ಸೇರಿ, ಟಿಕೆಟನ್ನೂ ತಂದುಕೊಂಡು ಪ್ರಚಾರ ಆರಂಭಿಸಿದ್ದಾಾರೆ. ಚುನಾವಣೆ ಮೂಲಕ ಮಾತ್ರ ಜನಸೇವೆ ಸಾಧ್ಯ ಎಂದು ಅವರು ಅರಿತಂತಿದೆ.
ಪತ್ರಿಿಕಾಗೋಷ್ಠಿಿಯಲ್ಲಿ ಕಿಮ್ಮನೆ ವಿರುದ್ಧ ಆರೋಪ ಹೊರಿಸುವುದೇ ಅವರ ಕೆಲಸವಾಗಿದೆಯೇ ವಿನಾ ತಾನೇನನ್ನು ಮಾಡಬಲ್ಲೆೆ, ತನ್ನ ಜೆಡಿಎಸ್ ಸೇರ್ಪಡೆಯ ಉದ್ದೇಶವೇನು ಎನ್ನುವುದರ ಬಗ್ಗೆೆ ಚಕಾರ ಎತ್ತುತ್ತಿಿಲ್ಲ. ತೀರ್ಥಹಳ್ಳಿಿ ಕ್ಷೇತ್ರದ ಸಮಸ್ಯೆೆಯ ಅರಿವು ಈಗ ಅವರಿಗೆ ಆಗುತ್ತಿಿದೆ. ಸ್ವತಃ ಆ ಕ್ಷೇತ್ರದವರಾದರೂ ಬಹುತೇಕ ಹಳ್ಳಿಿಗಳ ಅವಸ್ಥೆೆ ಏನಿದೆ ಎನ್ನುವುದು ಗೊತ್ತಿಿರಲಿಲ್ಲ. ಈ ಹಿಂದೆ ಕಾಂಗ್ರೆೆಸ್ನಲ್ಲಿದ್ದಾಾಗ ಸದಾ ಕಾಂಗ್ರೆೆಸ್ನಲ್ಲೇ ಇರುತ್ತೇನೆ ಎಂದು ಪತ್ರಕರ್ತರುರೇ ಘೋಷಿಸಿದ್ದ ಗೌಡರು ಈಗ ಸದಾ ಜೆಡಿಎಸ್ನಲ್ಲೇ ಇರುತ್ತೇನೆ, ಮತ್ತೆೆ ತವರಿಗೆ ಮರಳಿದ್ದೇನೆ ಎಂದು ಹೇಳುತ್ತಿಿದ್ದಾಾರೆ.
ಆದರೆ ಆರ್ಎಂಎಂ ಅವರ ರಾಜಕೀಯದ ಹಾದಿ ಗೊತ್ತಿಿದ್ದವರೆಲ್ಲ ಮುಸಿಮುಸಿ ನಗುತ್ತಿಿದ್ದಾಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಕಣಕ್ಕಿಿಳಿದು ಶಾಸಕ ಕಿಮ್ಮನೆ ಮತ್ತು ಜೆಡಿಎಸ್ನ ಮದನ್ ವಿರುದ್ದ ಸ್ಪರ್ಧಿಸಿದ್ದ ಆರ್ಎಂಎಂ ಆನಂತರ ಕಿಮ್ಮನೆ ಅವರ ಪಕ್ಕ ಕುಳಿತುಕೊಳ್ಳುತ್ತಿಿದ್ದರು. ಈಗ ಮದನ್ ಅವರ ಪಕ್ಕದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿಿದ್ದಾಾರೆ.
ಬಿಜೆಪಿಯವರು ತನ್ನನ್ನು ರಾಜಕೀಯವಾಗಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮುಗಿಸಲು ಇನ್ನಿಿಲ್ಲದ ಯತ್ನ ನಡೆಸಿದ್ದಾಾರೆಂಬ ಕೋಪವಿದೆ. ಆರಗ ಜ್ಞಾಾನೇಂದ್ರ ಅವರೇ ತನ್ನ ವಿರುದ್ಧ ಲೋಕಾಯುಕ್ತದ ಅಸ್ತ್ರವನ್ನೂ ಬಿಟ್ಟಿಿದ್ದರೆನ್ನುವ ಸಂಶಯವೂ ಗೌಡರಲ್ಲಿದೆ.
ತೀರ್ಥಹಳ್ಳಿಿಯ ಮತದಾರ ಇಂತಹವರನ್ನು ಹೇಗೆ ನಂಬಬೇಕು ಎನ್ನುವ ಗೊಂದಲಕ್ಕೆೆ ಸಿಲುಕಿದ್ದಂತೂ ನಿಜ. ಜೊತೆಗೆ ಮುಂದಿನ ಚುನಾವಣೆಗೆ ಆರ್ಎಂಎಂ ಮತ್ತೆೆ ಯಾವ ಪಕ್ಷದಲ್ಲಿರುತ್ತಾಾರೆ ಎಂದೂ ಸಹ ಪ್ರಶ್ನಿಿಸುತ್ತಿಿದ್ದಾಾನೆ. ಏಕೆಂದರೆ ಅವರಿಗೆ ಒಂದೇ ಪಕ್ಷದಲ್ಲಿರುವುದು ಎಂದೂ ರುಚಿಸುವುದಿಲ್ಲ ಎಂದೂ ಸಹ ವ್ಯಂಗ್ಯವಾಡುತ್ತಿಿದ್ದಾಾರೆ. ರಾಜಕೀಯ ಲಾಭಕ್ಕಾಾಗಿ ಪಕ್ಷಾಂತರ ಮಾಡುತ್ತಾಾ, ಇನ್ನೊೊಬ್ಬರನ್ನು ತೆಗಳುತ್ತ ಇರುವವರನ್ನು ಜನರು ನಂಬುತ್ತಾಾರೆಯೇ ಎನ್ನುವುದು ಚುನಾವಣೆಯಲ್ಲೇ ತಿಳಿಯಬೇಕಿದೆ.
Published on 14.2.18
........................................

No comments:
Post a Comment