ರಂಗದಲ್ಲಿ ಯಶಸ್ವಿಿ ಪ್ರಯೋಗ ಗಾಂಧಿ
ರಂಗಮುಖೇನ ಗಾಂಧೀಜಿಯ ಕಥನವನ್ನು ಮತ್ತೊೊಮ್ಮೆೆ ಅರಿಯುವಂತೆ ಮಾಡುವಲ್ಲಿ ಈ ನಾಟಕ ಸಾರ್ಥಕ್ಯ ಕಂಡಿದೆ ಎನ್ನಬಹುದು. ಸುಮಾರು ಒಂದುವರೆ ಗಂಟೆಯ ಪ್ರದರ್ಶನದ ಈ ರೂಪಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಒಟ್ಟಾಾರೆ, ಕಥೆ ಗೊತ್ತಿಿದ್ದರೂ, ಮತ್ತೊೊಮ್ಮೆೆ ನೋಡಿ ಎಲ್ಲ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಈ ರೂಪಕವನ್ನು ನೋಡಲೇಬೇಕು.
ಮಹಾತ್ಮಾಾ ಗಾಂಧಿ ಎಂದರೆ ಸತ್ಯ, ಅಹಿಂಸೆ ಮತ್ತು ಶಾಂತಿ. ಸಾಮಾನ್ಯ ಮನುಷ್ಯನಾಗಿ ಹುಟ್ಟಿಿ, ಹಾಗೆಯೇ ಬೆಳೆದು ಮಹಾತ್ಮನಾದ ವ್ಯಕ್ತಿಿ. ಬ್ರಿಿಟೀಷರ ಅನ್ಯಾಾಯದ ವಿರುದ್ಧ ಎದೆಗುಂದದೆ ಹೋರಾಟ ನಡೆಸಿ, ಕಷ್ಟದಲ್ಲಿರುವವರ ಬಗ್ಗೆೆ ಸದಾ ಮರುಗಿ, ಕೋಮು ಸೌಹಾರ್ದತೆಯನ್ನು ಸಾರಿದವರು. ಇಂತಹ ಮಹಾಮಾನವತಾವಾದಿಯ ಹುಟ್ಟು, ಹೋರಾಟ, ಶಿಕ್ಷಣ, ದಕ್ಷಿಣ ಆಫ್ರಿಿಕಾದಲ್ಲಿ ಅನುಭವಿಸಿದ ಯಾತನೆ, ಭಾರತದಲ್ಲಿ ತಂದ ಬದಲಾವಣೆ, ಸಾರಿದ ಸಂದೇಶ, ಅಪ್ಪಿಿಕೊಂಡ ತತ್ವಗಳು, ಒಪ್ಪಿಿಕೊಂಡ ಸತ್ಯಗಳು... ಇವನ್ನೆೆಲ್ಲ ಸಾದರಪಡಿಸುವ ರಂಗರೂಪಕವೇ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’.
ಜಿಲ್ಲಾಾ ಕೇಂದ್ರ ಕಾರಾಗೃಹದಲ್ಲಿ ಈ ರಂಗರೂಪಕವನ್ನು ಪ್ರದರ್ಶಿಸಿದವರು ಕರ್ನಾಟಕದ ವಿವಿಧೆಡೆಯ ಕಲಾವಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡದ ರಂಗಾಯಣದ ಕಲಾವಿದರ ಸಹಯೋಗ ಇದಕ್ಕಿಿದೆ. ಮಹಾತ್ಮಾಾಗಾಂಧಿ ಅವರ ಜನ್ಮದಿನ ಈ ವರ್ಷ 150 ವರ್ಷಕ್ಕೆೆ ತುಂಬುತ್ತದೆ. ಈ ಹಿನ್ನೆೆಲೆಯಲ್ಲಿ ಇಲಾಖೆ ಈ ರೂಪಕವನ್ನು ಪ್ರಾಾಯೋಜಿಸಿದೆ. ಗಾಂಧೀಜಿಯರ ತತ್ವ್ತ, ಸಂದೇಶವನ್ನು ನಾವು ಹೇಗೆ ಅಳವಡಿಸಿಕೊಳ್ಳಬೇಕು, ಒಬ್ಬ ಸಾಮಾನ್ಯ ವ್ಯಕ್ತಿಿ ಹೇಗೆ ಮಹಾತ್ಮನಾಗಬಹುದು, ಮಹಾತ್ಮನಾಗಲು ಹೇಗೆ ಬದುಕಿ, ಬಾಳಬೇಕು ಎನ್ನುವುದನ್ನು ಸರಳವಾಗಿ, ಮನದಟ್ಟಾಾಗುವಂತೆ ಇಲ್ಲಿ ಪ್ರದರ್ಶಿಸಲಾಯಿತು.
ಗಾಂಧೀಜಿ ಎಂದರೆ ಸತ್ಯ. ಸತ್ಯದ ಪ್ರತಿರೂಪವೇ ಗಾಂಧಿ ಎನ್ನುವ ಮಾತಿನಿಂದ ರೂಪಕ ಆರಂಭವಾಗುತ್ತದೆ. ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು. ಎಷ್ಟೇ ಕಷ್ಟವಾದರೂ ಸತ್ಯವನ್ನೇ ನುಡಿಯುತ್ತೇನೆ ಎಂದು ತಾಯಿಗೆ ಮಾತು ಕೊಡುವುದು, ರೈಲಿನಲ್ಲಿ ದಕ್ಷಿಣ ಆಫ್ರಿಿಕಾಕ್ಕೆೆ ತೆರಳುವಾಗ ಪ್ರಥಮ ದರ್ಜೆಯ ಟಿಕೆಟಿದ್ದರೂ ಅಲ್ಲಿನ ರೈಲು ಅಧಿಕಾರಿ ಇವರನ್ನು ತೃತೀಯ ದರ್ಜೆಗೆ ಹೋಗುವಂತೆ ಆಗ್ರಹಿಸುವುದು, ಇದನ್ನು ಪ್ರತಿಭಟಿಸಿದಾಗ ಹೊರತಳ್ಳುವುದು, ದ. ಆಫ್ರಿಿಕಾದಲ್ಲಿ ಭಾರತೀಯರು ದಿನನಿತ್ಯ ಅನುಭವಿಸುತ್ತಿಿದ್ದ ಕಿರುಕುಳಗಳು, ಅಲ್ಲಿ ವಕೀಲಿ ವೃತ್ತಿಿ, ಸತ್ಯಕ್ಕಾಾಗಿ ಆಗ್ರಹ, ಭಾರತಕ್ಕೆೆ ಮರಳಿ ಸ್ವಾಾತಂತ್ರ್ಯಕ್ಕಾಾಗಿ ಹೋರಾಟ, ದೇಶ ವಿಭಜನೆ, ಹಿಂದು- ಮುಸ್ಲಿಿಮರೆಲ್ಲ ಅಣ್ಣ-ತಮ್ಮಂದಿರೆಂದು ಸಾರುವುದು, ಕೊನೆಯಲ್ಲಿ ಗಾಂಧೀಜಿಗೆ ಗುಂಡು ಹೊಡೆದು ಸಾಯಿಸುವುದು ಮೊದಲಾದ ದೃಶ್ಯಗಳು ಜನರ ಮನತಟ್ಟುವಂತೆ ಕಲಾವಿದರು ಪ್ರದರ್ಶಿಸುವಲ್ಲಿ ಯಶಸ್ವಿಿಯಾಗಿದ್ದಾಾರೆ.
ಕಥೆಯಲ್ಲಿ ವಿಶೇಷತೆ ಏನೂ ಇಲ್ಲ. ಎಲ್ಲರಿಗೂ ತಿಳಿದಿರುವ ಗಾಂಧಿಯ ಕಥಾವಸ್ತು ಇದಾದರೂ, ಅದನ್ನು ಅತ್ಯಂತ ಸರಳವಾಗಿ, ಕಟ್ಟಿಿಕೊಡಲಾಗಿದೆ. ಇಂದಿನ ದಿನಗಳಲ್ಲಿ ಎಲ್ಲೆೆಡೆ ಹಿಂಸಾಚಾರ, ಕೋಮು ಕಲಹ ಹೆಚ್ಚುತ್ತಿಿರುವ ಸಂದರ್ಭದಲ್ಲಿ ಯುವಕರು ಮತ್ತು ವಿದ್ಯಾಾರ್ಥಿಗಳು ಇದನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತೀರಾ ಮುಖ್ಯ ಎನ್ನುವುದನ್ನು ಇಲ್ಲಿ ಸಾರಲಾಗಿದೆ. ಜೊತೆಗೆ ಖೈದಿಗಳ ಮನಪರಿವರ್ತನೆಗೆ ಇದೊಂದು ದಿವ್ಯೌೌಷಧ.
ಈ ರೂಪಕವನ್ನು ಹಗಲಿನಲ್ಲಿ ಮತ್ತು ತರಗತಿ ಕೋಣೆಗಳಲ್ಲೂ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸಲು ಅನುಕೂಲವಾಗುವಂತೆ ಸರಳ ವಿನ್ಯಾಾಸವನ್ನು ಮಾಡಲಾಗಿದೆ. ಕಲಾವಿದರೇ ಎಲ್ಲ ವಸ್ತುಗಳನ್ನು ಪಟಪಟನೆ ಎತ್ತಿಿಕೊಂಡು ಹೋಗಿ, ಎಲ್ಲಿಯೂ ಕಥೆಗೆ ಚ್ಯುತಿ ಬಾರದಂತೆ, ಪ್ರೇಕ್ಷಕರಿಗೆ ಕಿರಿಕಿರಿಯಾಗದಂತೆ ಜೋಡಿಸಿ ಕಥೆಯನ್ನು ಮುಂದುವರೆಸುತ್ತಾಾರೆ.
ಇಲ್ಲಿ ಗಾಂಧೀಜಿಯವರ ಬದುಕು, ಸಾಧನೆ ಮತ್ತು ತತ್ವಗಳನ್ನು, ಜೊತೆಗೆ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ಸಂಗತಿಗಳನ್ನು ಸಾರಲಾಗಿದೆ. ಪಾತ್ರಧಾರಿಗಳೆಲ್ಲ ಬಹುತೇಕ ಖಾದಿ ದಿರಿಸಿನಲ್ಲೇ ನಾಟಕದ ಬಹುತೇಕ ದೃಶ್ಯಗಳಲ್ಲಿ ಅಭಿನಯಿಸಿದ್ದಾಾರೆ. ಕೆಲವು ದೃಶ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಬಿಳಿ ದಿರಿಸಿನಲ್ಲೇ ಪ್ರದರ್ಶಿತವಾಗಿವೆ. ಹುಚ್ಚು ಆವೇಶದಲ್ಲಿ ಹಿಂದು- ಮುಸ್ಲಿಿಮರು ಹೊಡೆದಾಡದೆ, ಪರಮಶ್ರತುಗಳಾಗದೆ ಸಹೋದರರಂತೆ ಬಾಳಬೇಕು. ಮುಳ್ಳನ್ನು ಮುಳ್ಳಿಿನಿಂದಲೇ ತೆಗೆಯಬೇಕೆನ್ನುವುದು ಸಲ್ಲದು. ಕೆಟ್ಟ ಕೆಲಸ ಮಾಡುವವನು ಕ್ರೂರ ಮೃಗಕ್ಕಿಿಂತ ಕೀಳು, ಅಸ್ಪಶ್ಯತೆ ಒಂದು ಶಾಪ, ದುಡಿಮೆಯಲ್ಲಿ ಮೇಲು- ಕೀಳಿಲ್ಲ, ಸತ್ಯವೇ ಮೇಲು. ಸುಳ್ಳು ಮತ್ತು ಅನ್ಯಾಾಯದ ವಿರುದ್ದ ಎದೆಗುಂದದೆ ಹೋರಾಡಬೇಕು. ಈ ವಿಚಾರದಲ್ಲಿ ರಾಜಿ ಇಲ್ಲ ಎಂಬಿತ್ಯಾಾದಿ ಸಂದೇಶವನ್ನು ಈ ಕಥೆ ಸಾರುತ್ತದೆ.
ಪಾತ್ರಧಾರಿಗಳೂ ಸಹ ಎಲ್ಲೂ ಪಾತ್ರಕ್ಕೆೆ ಭಂಗವಾಗದಂತೆ ನಟನೆ ಮಾಡಿದ್ದಾಾರೆ. ಕೆಲವು ಸಂದರ್ಭದಲ್ಲಿ ಸಾಂಕೇತಿಕವಾಗಿ, ಚಿತ್ರರೂಪದಲ್ಲಿ, ಸಂಗೀತದ ರೂಪದಲ್ಲಿ ದೃಶ್ಯವನ್ನು ತೋರಿಸಲಾಗಿದೆ. ರಂಗಮುಖೇನ ಗಾಂಧೀಜಿಯ ಕಥನವನ್ನು ಮತ್ತೊೊಮ್ಮೆೆ ಅರಿಯುವಂತೆ ಮಾಡುವಲ್ಲಿ ಇದು ಸಾರ್ಥಕ್ಯ ಕಂಡಿದೆ ಎನ್ನಬಹುದು.
ಸುಮಾರು ಒಂದುವರೆ ಗಂಟೆಯ ಪ್ರದರ್ಶನದ ಈ ರೂಪಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಒಟ್ಟಾಾರೆ, ಕಥೆ ಗೊತ್ತಿಿದ್ದರೂ, ಮತ್ತೊೊಮ್ಮೆೆ ನೋಡಿ ಎಲ್ಲ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಈ ರೂಪಕವನ್ನು ನೋಡಲೇಬೇಕು.
ಈ ಕಥೆಯನ್ನು ರಂಗರೂಪಕ್ಕೆೆ ತಂದು ನಿರ್ದೇಶಿಸಿದವರು ಶ್ರೀಪಾದ ಭಟ್, ನಿರ್ವಹಣೆಯನ್ನು ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ್ ಶಿಗ್ಗಾಾಂವ್ ಮಾಡಿದ್ದಾಾರೆ.
published on aug 28
....................................