ಪ್ರತಿಷ್ಠೆೆ, ಹಠ, ದ್ವೇಷ, ಜಿದ್ದು
ನಾಳೆ ಸರ್ಕಾರಿ ನೌಕರರ ಸಂಘದ ಚುನಾವಣೆ
ಇದು ಸರ್ಕಾರಿ ನೌಕರರ ಸಂಘದ ಚುನಾವಣೆ ಎಂಬ ಅರಿವು ಮತದಾರರಾದ ಸದಸ್ಯರಿಗಿರಬೇಕು. ರಾಜಕೀಯ ಚುನಾವಣೆಯಂತಾಗಬಾರದು. ಆಸೆ, ಆಮಿಷಕ್ಕೆೆ ಬಲಿಯಾಗಿ ಆಯ್ಕೆೆ ಮಾಡಿದರೆ ಗೆದ್ದ ಅಭ್ಯರ್ಥಿಯು ತಪ್ಪು ಮಾಡಿದಾಗ ತಿದ್ದಿ ಬುದ್ಧಿಿ ಹೇಳುವ ನೈತಿಕತೆ, ಧೈರ್ಯ ಸದಸ್ಯರಿಗೆ ಇರುವುದಿಲ್ಲ. ಇದನ್ನು ವಿದ್ಯಾಾವಂತ, ಬುದ್ಧಿಿವಂತರಾದ ಸರ್ಕಾರಿ ನೌಕರ ಮತದಾರರು ಅರ್ಥೈಸಿಕೊಳ್ಳಬೇಕಿದೆ. ಸಂಘದ ಪ್ರತಿಷ್ಠೆೆಗಿಂತ ದ್ವೇಷ, ಹಠ, ಜಿದ್ದು ಪ್ರಧಾನವಾಗಿ ಕಂಡುಬರುತ್ತಿಿದೆ. ಈಗ ನಡೆಯುತ್ತಿಿರುವ ಚುನಾವಣೆಯಲ್ಲಿ ಸ್ಪರ್ಧಾಳುಗಳು ಒಡ್ಡುತ್ತಿಿರುವ ಆಮಿಷ, ಮೋಜು ಮಸ್ತಿಿಯ ಗೀಳಿಗೆ ಬಲಿಯಾಗದಂತೆ ಸಮರ್ಥರನ್ನು ಆಯ್ಕೆೆ ಮಾಡುವುದು ಸದಸ್ಯರ ಮುಂದಿರುವ ಗುರಿಯಾಗಿದೆ.
ಜಿಲ್ಲೆೆಯಲ್ಲೀಗ ಸರ್ಕಾರಿ ನೌಕರರ ಸಂಘದ ಚುನಾವಣೆಯ ಜ್ವರ. ಭಾರೀ ಪೈಪೋಟಿಯೂ ಇದರಲ್ಲಿದೆ. ಹಾಲಿ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ಮಾಜಿ ಅಧ್ಯಕ್ಷ ರಘುರಾಮ ದೇವಾಡಿಗ ಅವರ ಎರಡು ಬಣಗಳು ಇಲ್ಲಿ ಕಾದಾಟಕ್ಕಿಿಳಿದಿವೆ. ಅದರಲ್ಲೂ ವಿಶೇಷವಾಗಿ, 22 ಸ್ಥಾಾನಗಳು ಅವಿರೋಧವಾಗಿದ್ದು, ಇವರಲ್ಲಿ ತಮ್ಮವರೇ ಜಾಸ್ತಿಿ ಎಂದು ಇಬ್ಬರೂ ಹೇಳಿಕೊಳ್ಳುತ್ತಿಿದ್ದಾಾರೆ. ಬಲಾಬಲ ಪ್ರದರ್ಶನದವರೆಗೂ ಇದು ತಲುಪಿದೆ.
ಜೂನ್ 13ರಂದು ಮತದಾನ ಮತ್ತು ಸಂಜೆ ಫಲಿತಾಂಶ ಪ್ರಕಟಣೆ ನಡೆಯಲಿದೆ. ಒಟ್ಟೂ 68 ಸ್ಥಾಾನಗಳ ಪೈಕಿ 6 ಸ್ಥಾಾನಗಳು ತಾಲೂಕು ಅಧ್ಯಕ್ಷರದ್ದಾಾಗಿವೆ. ಉಳಿದ 62ರಲ್ಲಿ 22 ಅವಿರೋಧವಾಗಿದೆ. ಉಳಿದ 40 ಸ್ಥಾಾನಕ್ಕೆೆ (27 ಇಲಾಖೆಯಿಂದ) ಚುನಾವಣೆ ನಡೆಯಲಿದೆ. ಸುಮಾರು 110ರಷ್ಟು ಉಮೇದುವಾರರು ಕಣದಲ್ಲಿದ್ದಾಾರೆ. ಅತಿ ಹೆಚ್ಚು ಸ್ಪರ್ಧಿಗಳು ಮತ್ತು ಮತದಾರರಿರುವುದು ಶಿಕ್ಷಕರ ಕ್ಷೇತ್ರದಲ್ಲಿ.
ಆದರೆ ಈ ಚುನಾವಣೆ ಈಗ ತುರುಸಿಗೊಳಗಾಗಿದೆ. ಇಲ್ಲಿ ಜಾತಿ ಮತ್ತು ಹಣದ ಬಲ ಸದ್ದುಮಾಡುತ್ತಿಿರುವ ಬಗ್ಗೆೆ ಮಾತು ಕೇಳಿಬರತೊಡಗಿದೆ. ಗುಂಪುಗಾರಿಕೆಯಂತೂ ಮಿತಿಮೀರಿದೆ. ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪವೂ ಇದೆ. ಹಿರಿಯರು ಯಾವ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಈ ಸಂಘ ಸ್ಥಾಾಪನೆ ಮಾಡಿದ್ದರೋ ಆ ಸಿದ್ಧಾಾಂತಗಳೆಲ್ಲ ಹೆಚ್ಚು- ಕಡಿಮೆ ಮೂಲೆಗುಂಪಾಗಿ ರಾಜಕೀಯವೇ ಇಲ್ಲಿ ಮೆರೆಯುತ್ತಿಿದೆ.
ಸಂಘದ ಪ್ರತಿಷ್ಠೆೆಗಿಂತ ದ್ವೇಷ, ಹಠ, ಜಿದ್ದು ಪ್ರಧಾನವಾಗಿ ಕಂಡುಬರುತ್ತಿಿದೆ. ಈಗ ನಡೆಯುತ್ತಿಿರುವ ಚುನಾವಣೆಯಲ್ಲಿ ಸ್ಪರ್ಧಾಳುಗಳು ಒಡ್ಡುತ್ತಿಿರುವ ಆಮಿಷ, ಮೋಜು ಮಸ್ತಿಿಯ ಗೀಳಿಗೆ ಬಲಿಯಾಗದಂತೆ ಸಮರ್ಥರನ್ನು ಆಯ್ಕೆೆ ಮಾಡುವುದು ಸದಸ್ಯರ ಮುಂದಿರುವ ಗುರಿಯಾಗಿದೆ. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಿಗಳನ್ನು ಆಯ್ಕೆೆ ಮಾಡದೆ ಸಂಘವನ್ನು ಬಲಿಷ್ಠವಾಗಿ ಕಟ್ಟುವ ಜವಾಬ್ದಾಾರಿ ಅವರದ್ದಾಾಗಬೇಕು. ಸ್ಪರ್ಧಿಗಳು ಧಾರಾಳವಾಗಿ ಖರ್ಚು ಮಾಡುವುದನ್ನು ನೋಡಿದರೆ ಇಷ್ಟೊೊಂದು ಹಣ ಹೇಗೆ ಬಂತು? ಅದನ್ನು ಮುಂದೆ ಹೇಗೆ ಸಂಪಾದಿಸುತ್ತಾಾರೆ ಎಂಬುದೇ ಒಂದು ಯಕ್ಷಪ್ರಶ್ನೆೆಯಾಗಿ ಕಾಡುತ್ತಿಿದೆ.
ಎಲ್ಲಾಾ ಅಭ್ಯರ್ಥಿಗಳ ಹಿನ್ನೆೆಲೆ, ಇಲ್ಲಿಯವರೆಗಿನ ಸಂಘಟನಾ ಕಾರ್ಯಚಟುವಟಿಕೆಗಳಲ್ಲಿ ಅವರ ಸಕ್ರಿಿಯ ಪಾಲ್ಗೊೊಳ್ಳುವಿಕೆ, ಪ್ರಾಾಮಾಣಿಕತೆ, ಕರ್ತವ್ಯ ನಿಷ್ಠೆೆ, ಸಮಾಜಮುಖಿ ಕಾಳಜಿ, ಸಂಘಟನಾ ಚಟುವಟಿಕೆಗಳಲ್ಲಿ ಅವರ ಪಾತ್ರ ಇವೆಲ್ಲವನ್ನೂ ಗಮನಿಸಿ ಮತದಾರರು ಆಯ್ಕೆೆಮಾಡಬೇಕಿದೆ. ಹೀಗಾದಲ್ಲಿ ಮಾತ್ರ ಸಂಘಕ್ಕೆೆ ಉತ್ತಮ ನಿರ್ದೇಶಕರು ಸಿಗಬಹುದು. ಜೊತೆಗೆ ಆರ್ಥಿಕ ಸಹಕಾರ, ಸಿಬ್ಬಂದಿಗಳ ನಡುವಿನ ಸಾಮರಸ್ಯ ಬೆಳೆಸುವಲ್ಲಿ ಅವರು ಕೊಡುಗೆ ನೀಡಬಹುದು. ಸಿಬ್ಬಂದಿಗಳ ಸಮಸ್ಯೆೆಗಳನ್ನು ಬಗೆಹರಿಸುವಲ್ಲಿ ಅವರ ಸಾಮರ್ಥ್ಯ, ತಮ್ಮ ಕೇಡರನ್ನೂ ಮೀರಿ ನಿಲ್ಲಬಲ್ಲ ಹೃದಯ ವೈಶಾಲ್ಯತೆ, ದೃಷ್ಟಿಿಕೋನ , ದಿಢೀರ್ ಎದುರಾಗುವ ಸೂಕ್ಷ್ಮ ಘಟನೆಯನ್ನು ಸಮರ್ಥವಾಗಿ ನಿಭಾಯಿಸುವ ಎದೆಗಾರಿಕೆಯನ್ನೂ ಇಲ್ಲಿ ಗಮನಿಸಿ ಗೆಲ್ಲಿಸಬೇಕಿದೆ.
ಹೊಸದಾಗಿ ಕಣಕ್ಕಿಿಳಿದಿರುವವರಲ್ಲಿ ಇರುವ ಕೆಲಸದ ಸಾಮರ್ಥ್ಯ, ಅವರ ಒಳ್ಳೆೆಯತನ, ಸಂಘವನ್ನು ಬೆಳೆಸಬಲ್ಲ ಶಕ್ತಿಿ, ಸಂಘಟನಾ ಚಾತುರ್ಯ ಗಮನಿಸಿ ಮತದಾರರು ಆಯ್ಕೆೆಮಾಡಬೇಕು. ಈ ಹಿಂದಿನವರೇ ಮತ್ತೆೆ ಅಭ್ಯರ್ಥಿಯಾಗಿದ್ದಲ್ಲಿ ಹಿಂದೆ ಗೆದ್ದಾಾಗ ಏನು ಮಾಡಿದ್ದಾಾರೆ, ಮುಂದೆ ಗೆದ್ದು ಏನು ಮಾಡಲಿದ್ದಾಾರೆ, ಆಯ್ಕೆೆಯಾಗುವವರು ಸಂಘಕ್ಕೆೆ ಹೆಚ್ಚಿಿನದೇನನ್ನು ಮಾಡಬಲ್ಲರು ಎನ್ನುವುದನ್ನೂ ಗಮನಿಸಿ ಆಯ್ಕೆೆಮಾಡುವುದು ಉತ್ತಮ.
ನಡವಳಿಕೆ, ಸಾಮರ್ಥ್ಯ ಮತ್ತು ಅರ್ಹತೆ ಒಬ್ಬ ಪ್ರತಿನಿಧಿ ಆಗುವವನಲ್ಲಿ ಮುಖ್ಯವಾಗಿರಬೇಕು. ಇವುಗಳನ್ನೆೆಲ್ಲಾಾ ಕೂಲಂಕಷವಾಗಿ ಗಮನಿಸಿ ಸೂಜಿದಾರದಂತೆ ಕೆಲಸ ಮಾಡುವವರನ್ನು ಬೆಂಬಲಿಸಿ, ಕತ್ತರಿ ಕೆಲಸ ಮಾಡುವವರನ್ನು ದೂರವಿಟ್ಟು ಎಲ್ಲಾಾ ಇಲಾಖೆಯವರು ಸಮರ್ಥರನ್ನಷ್ಟೇ ಆಯ್ಕೆೆ ಮಾಡಿದರೆ ಮಾತ್ರ ಸಂಘ ಇನ್ನಷ್ಟು ಪ್ರವರ್ಧಮಾನಕ್ಕೆೆ ಬರಲು ಸಾಧ್ಯ. ಹುದ್ದೆೆ, ವೃಂದ, ಸಂಸ್ಥೆೆ, ಜಾತಿ, ಧರ್ಮವನ್ನು ಮೀರಿದ ವಿಶಾಲ ಮನೋಭಾವ ಮತ್ತು ಪ್ರಬುದ್ಧತೆ ಮೀರಿ ನೌಕರರು ಮತ ಚಲಾಯಿಸುವ ಕೆಲಸವನ್ನು ಮೊದಲು ಮಾಡಬೇಕಿದೆ. ಸಂಘಕ್ಕೆೆ ಸಮರ್ಥ ವ್ಯಕ್ತಿಿಗಳನ್ನು ಚುನಾಯಿಸಿದರೆ ಮಾತ್ರ ಸಂಘದ ಪ್ರತಿಷ್ಠೆೆಯೂ ಹೆಚ್ಚಲಿದೆ.
published on 12.6.19
.................................................