ಪ್ರಜ್ಞಾಾವಂತರು ಹಾಕಿದ್ದು 3999 ತಿರಸ್ಕೃತ ಮತ
ಕೇವಲ ಪದವಿ ಗಳಿಸಿದರಷ್ಟೇ ಸಾಲದು. ಸರ್ಕಾರಿ ಅಥವಾ ಖಾಸಗಿ ಕೆಲಸ ಹಿಡಿದರಷ್ಟೇ ಸಾಲದು. ಪ್ರಜ್ಞಾಾವಂತಿಕೆ ಬೆಳೆಸಿಕೊಳ್ಳಬೇಕು. ಸಾಮಾನ್ಯ ಜ್ಞಾಾನವನ್ನಾಾದರೂ ಅರಿಯಬೇಕು. ದಿನನಿತ್ಯ ಪತ್ರಿಿಕೆ ಓದಿದರೆ, ಆಗು-ಹೋಗುಗಳತ್ತ ಗಮನ ಹರಿಸಿದರೆ ಇನ್ನೂ ಒಳ್ಳೆೆಯದು. ನಾವು ಪದವೀಧರರು ಅಥವಾ ನೌಕರರು, ಅಧಿಕಾರಿಗಳು. ನಮಗೆ ಯಾರೂ ಬುದ್ಧಿಿ ಹೇಳಬೇಕಿಲ್ಲ ಎಂಬ ಉದ್ದಟತನವೂ ಮರೆಯಾಗಬೇಕು. ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸಬೇಕು ಎನ್ನುವುದರ ಜೊತೆಗೆ ಚುನಾವಣಾ ಕಾರ್ಯವಿಧಾನದ ಬಗ್ಗೆೆಯೂ ಅರಿವು ಹೊಂದಿರುವುದು ಒಳ್ಳೆೆಯದು.
ಇತ್ತೀಚೆಗೆ ಜರುಗಿದ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬರೋಬ್ಬರಿ 3999 ಮತಗಳು ತಿರಸ್ಕೃತಗೊಂಡಿವೆ. ಪ್ರಜ್ಞಾಾವಂತ ಮತದಾರರು ಎನಿಸಿಕೊಂಡಿರುವವವರು ಮಾಡಿದ ಕೆಲಸವಿದು. ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಾಾದರೆ ಯಾರೋ ಗೊತ್ತಿಿಲ್ಲದವರು, ಅನಕ್ಷರಸ್ಥರು ಇದನ್ನು ಮಾಡಿದ್ದಾಾರೆ ಎನ್ನಬಹುದಿತ್ತು. ಅಕ್ಷರಸ್ಥ, ಪದವೀಧರರ ಈ ‘ಸಾಧನೆ’ಗೆ ಏನೆನ್ನಬೇಕು ಎನ್ನುವುದೇ ಅರ್ಥವಾಗುತ್ತಿಿಲ್ಲ.
ಚುನಾವಣೆಗೆ ಮುನ್ನ ಅಭ್ಯರ್ಥಿಗಳು ಮುದ್ರಿಿಸಿದ ಕರಪತ್ರದಲ್ಲಿ ಮತದಾನ ಹೇಗೆ ಮಾಡಬೇಕೆಂಬ ಬಗ್ಗೆೆ ಸಂಪೂರ್ಣ ಮಾಹಿತಿ ಇದೆ. ಜೊತೆಗೆ ಅವರ ಪರ ಪ್ರಚಾರಕ್ಕೆೆ ಮನೆಮನೆಗೆ ಬಂದವರು ಮಾಹಿತಿ ಕೊಟ್ಟಿಿದ್ದಾಾರೆ. ಜಿಲ್ಲಾಾ ಚುನಾವಣಾಧಿಕಾರಿ ಪತ್ರಿಿಕಾ ಹೇಳಿಕೆ ಮತ್ತು ಪತ್ರಿಿಕಾಗೋಷ್ಠಿಿಯಲ್ಲಿ ತಿಳಿಸಿದ್ದಾಾರೆ. ಇಷ್ಟೆೆಲ್ಲಾಾ ತಿಳುವಳಿಕೆ ಕೊಟ್ಟಿಿದ್ದರೂ ಕಣ್ಣುಮುಚ್ಚಿಿ ಮತಹಾಕಿಬಂದಂತೆ ಕಾಣುತ್ತಿಿದೆ.
ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಪದವೀಧರರಿಗೆ ಸಾಮಾನ್ಯ ಜ್ಞಾಾನವೂ ಇಲ್ಲ ಎಂದಾದರೆ ಇವರಿಂದ ನಾವು ಏನನ್ನು ನಿರೀಕ್ಷಿಬಹುದು? ಪತ್ರಿಿಕೆಯಲ್ಲಿ ಹತ್ತಾಾರು ಬಾರಿ ಮತದಾನ ಮಾಡುವ ಬಗ್ಗೆೆ ವಿವರ ಪ್ರಕಟವಾಗಿದೆ. ಇವರು ಪತ್ರಿಿಕೆ ಓದುತ್ತಿಿಲ್ಲವೇ? ಹೊರಗಡೆ ಮಿತ್ರರೊಂದಿಗೆ ಚರ್ಚಿಸುತ್ತಿಿಲ್ಲವೇ? ಇವರ ಗಮನಕ್ಕೆೆ ಇದೇಕೆ ಬಂದಿಲ್ಲ ಎನ್ನುವುದು ಯಾರಿಗೂ ಅರ್ಥವಾಗದ ಸಮಸ್ಯೆೆಯಾಗಿದೆ.
ಇನ್ನೊೊಂದೆಡೆ, ಮತದಾನದ ಕೊಠಡಿಯಲ್ಲಿರುವ ಅಧಿಕಾರಿಗೆ ಮತದಾರ ಮತ ಚಲಾಯಿಸಲು ಬಂದಾಗ ತಿಳುವಳಿಕೆ ಕೊಡಬೇಕೆಂಬ ನಿರ್ದೇಶನವಿದೆ. ಹಾಗಾದರೆ ಈ ಅಧಿಕಾರಿ ಅಲ್ಲಿ ಸುಮ್ಮನೆ ಕುಳಿತರೇ? ತಮ್ಮನ್ನು ಇಲ್ಲಿ ಕೂಡ್ರಿಿಸಿದ್ದೇಕೆ ಎಂದು ಅವರಿಗೆ ಗೊತ್ತಿಿರಲಿಲ್ಲವೇ? ಪದವೀಧರರಿಗೆ ಹೆಚ್ಚಿಿನದಾಗಿ ಹೇಳುವುದ ಬೇಕಿಲ್ಲ, ಬುದ್ಧಿಿವಂತರು ಎಂದು ತಿಳಿದುಕೊಡಂಂತೆ ಕಾಣುತ್ತದೆ. ಈ ಬುದ್ಧಿಿವಂತರೆಲ್ಲಾಾ ಸೇರಿ ಹಾಕಿದ್ದು 3999 ಮತ.
ಚುನಾವಣಾ ಆಯೋಗ ಬ್ಯಾಾಲೆಟ್ ಪೇಪರ್ನ್ನು ಈ ಚುನಾವಣೆಯಲ್ಲಿ ಬಳಸಿದೆ. ಮತಯಂತ್ರ ಬಳಕೆ ಮಾಡಿದ್ದರೆ ಈ ತಪ್ಪು ಉದ್ಭವಿಸುತ್ತಿಿರಲಿಲ್ಲ. ಎರಡನೆಯದಾಗಿ ಪ್ರಾಾಶಸ್ತ್ಯ ಮತಗಳ ಗೊಂದಲದಲ್ಲಿ ಹಲವರು ಸಿಲುಕಿದಂತೆ ಭಾಸವಾಗುತ್ತದೆ. ಮಾಹಿತಿ ಪ್ರಕಾರ ಅಭ್ಯರ್ಥಿಗಳ ಹೆಸರಿನ ಮುಂದೆ ರೈಟ್ ಮಾರ್ಕ್ ಹಾಕಿದ್ದಾಾರೆ. ತಮಗೆ ಬೇಕಾದ ಅಭ್ಯರ್ಥಿ ಹೆಸರೆದುರು ಇಂಗ್ಲೀಷ್ನ 1ನ್ನು ಬರೆಯಬೇಕಿತ್ತು. ಹಾಗೆ ಮಾಡದೆ ತೋಚಿದಂತೆ ಮತ ಹಾಕಿ ಎಡವಟ್ಟು ಮಾಡಿಕೊಂಡಿದ್ದಾಾರೆ.
ಸಾಮಾನ್ಯ ಚುನಾವಣೆಯಲ್ಲಿ ಮಾಡಿದಂತೆ ಮತದಾರರ ಜಾಗೃತಿ ಆಂದೋಲನವನ್ನು ಇಲ್ಲಿಯೂ ಮಾಡಬೇಕಿತ್ತೇನೋ ಎಂಬ ಪ್ರಶ್ನೆೆ ಉದ್ಭವಿಸಿದೆ. ಇಷ್ಟೊೊಂದು ಪ್ರಜ್ಞೆ ಬೆಳೆಸಿಕೊಂಡಿದ್ದರೂ ಮತವನ್ನು ಸರಿಯಾಗಿ ಚಲಾಯಿಸಲು ಬರುತ್ತಿಿಲ್ಲ ಎಂದರೆ ಇದಕ್ಕಿಿಂತ ನಾಚಿಕೆಗೇಡಿನ ವಿಚಾರ ಇನ್ನೊೊಂದಿಲ್ಲ.
published on 18th june
ಇದು ಪದವೀಧರ ಕ್ಷೇತ್ರದ ಮತದಾರರ ಮಹತ್ಸಾಾಧನೆ