ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆೆಯ ಭಯ
ಕರ್ನಾಟಕ ವಿಧಾನಸಭೆಯಲ್ಲಿ ಆಡಳಿತದ ಚುಕ್ಕಾಾಣಿ ಹಿಡಿಯಲು ಯಾವುದೇ ಪಕ್ಷಕ್ಕೆೆ ಬಹುಮತ ಬಾರದ ಹಿನ್ನೆೆಲೆಯಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿಿವೆ. ಅತಿ ಹೆಚ್ಚು ಸ್ಥಾಾನ ಗಳಿಸಿರುವ ಬಿಜೆಪಿಯನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾಾನಿಸಿರುವುದೂ ಸಹ ವಿವಾದವಾಗಿ ಮಾರ್ಪಟ್ಟಿಿದೆ. ಏಕೆಂದರೆ ಕಾಂಗ್ರೆೆಸ್- ಜೆಡಿಎಸ್ ಚುನಾವಣೋತ್ತರದಲ್ಲಿ ಮೈತ್ರಿಿ ಮಾಡಿಕೊಂಡು ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸನ್ನದ್ಧವಾಗಿದ್ದವು,
ಬಿಜೆಪಿ ಈಗ 103, ಕಾಂಗ್ರೆೆಸ್ 78 ಮತ್ತು ಜೆಡಿಎಸ್ 38, ಪಕ್ಷೇತರರು ಇಬ್ಬರು ಇದ್ದಾಾರೆ. ಪಕ್ಷೇತರರಿಬ್ಬರೂ ಕಾಂಗ್ರೆೆಸ್ ಪರ ಗುರುತಿಸಿಕೊಂಡು ಬೆಂಬಲ ಘೋಷಿಸಿದ್ದಾಾರೆ. ಆದ್ದರಿಂದ ಈಗ ಬಿಜೆಪಿ ಬಹುಮತ ಸಾಬೀತುಪಡಿಸಲು 111 ಸದಸ್ಯರನ್ನು ಹೊಂದಬೇಕಿದೆ. ಆದರೆ ಇದಕ್ಕೆೆ 8 ಸದಸ್ಯರ ಕೊರತೆ ಎದುರಾಗಿದೆ. ಈ 8 ಸದಸ್ಯರನ್ನು ಪಡೆಯಲು ತಂತ್ರಗಾರಿಕೆ ನಡೆಯುತ್ತಿಿದೆ.
ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆೆಯ ದೊಡ್ಡ ಭಯ ಇರುವುದರಿಂದ ಸುಲಭದಲ್ಲಿ ಪಕ್ಷಾಂತರಕ್ಕೆೆ ಅವಕಾಶವಿಲ್ಲ. ಬಿಜೆಪಿ ವಿಶ್ವಾಾಸಮತ ಗೆಲ್ಲಬೇಕಾದರೆ ಜೆಡಿಎಸ್ ಅಥವಾ ಕಾಂಗ್ರೆೆಸ್ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳಬೇಕಿದೆ. ಆದರೆ ಅದು ಅಷ್ಟು ಸುಲಭದ ಕೆಲಸವಂತೂ ಅಲ್ಲ. ಜೆಡಿಎಸ್ ಮತ್ತು ಕಾಂಗ್ರೆೆಸ್ ಈಗ ಮೈತ್ರಿಿ ಮಾಡಿಕೊಂಡಿರುವುದು ಮತ್ತು ತಮ್ಮದೇ ಸುರಕ್ಷೆಯಲ್ಲಿ ಇಟ್ಟುಕೊಂಡಿರುವುದು ಸಹ ಬಿಜೆಪಿಗೆ ತೊಂದರೆ ತಂದೊಡ್ಡಿಿದೆ.
ವಿಶ್ವಾಾಸಮತ ಯಾಚನೆ ಸಂದರ್ಭದಲ್ಲಿಯೂ ಕಾಂಗ್ರೆೆಸ್- ಜೆಡಿಎಸ್ ಶಾಸಕರು ಬಿಜೆಪಿಗೆ ಮತ ಹಾಕದಂತೆ ವ್ಹಿಿಪ್ ಜಾರಿಗೊಳಿಸುವ ಸಾಧ್ಯತೆ ಇದೆ. ಸೂಚನೆಗೆ ವಿರುದ್ಧವಾಗಿ ಅವರು ನಡೆದುಕೊಳ್ಳುವಂತಿಲ್ಲ. ಆದ್ದರಿಂದ ಪಕ್ಷದ ಸೂಚನೆಯಂತೆ ಅವರು ನಡೆದುಕೊಳ್ಳಬೇಕಾಗುತ್ತದೆ. ವ್ಹಿಿಪ್ ಉಲ್ಲಂಘಿಸಿದ ಶಾಸಕ ತನ್ನ ಸದಸ್ಯತ್ವವನ್ನು ಮತ್ತು ಶಾಸಕ ಸ್ಥಾಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಆತ ಸದಸ್ಯನಾಗುವ ಮುನ್ನ ಸಂಬಂಧಿತ ಪಕ್ಷದ ಹೆಸರಿನಲ್ಲಿ ಟಕೆಟ್ ಪಡೆದು ಸ್ಪರ್ಧಿಸಿ ಸದಸ್ಯನಾಗಿರುತ್ತಾಾನೆ. ಒಂದು ವೇಳೆ ಪಕ್ಷಾಂತರ ನಿಷೇಧ ಕಾಯ್ದೆೆಯಡಿ ಶಾಸಕರು ಬಂದಲ್ಲಿ ಅವರು ಕೂಡಲೇ ತಮ್ಮ ಸ್ಥಾಾನ ತೆರವುಗೊಳಿಸಬೇಕಾಗುತ್ತದೆ. ಮತ್ತು ಆ ಸ್ಥಾಾನಕ್ಕೆೆ ಮರು ಚುನಾವಣೆ ನಡೆಸಬೇಕಾಗುತ್ತದೆ. ಈ ಕಾಯ್ದೆೆ ಉಲ್ಲಂಘಿಸಿದಲ್ಲಿ ಶಾಸಕರು ಬಹಳ ದೊಡ್ಡ ತೊಂದರೆಯನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ಪಕ್ಷ ವಿಭಜನೆಯಾದಲ್ಲಿ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆೆ ಅನ್ವಯವಾಗುವುದಿಲ್ಲ. ಆದರೆ ಮೂರನೆಯ ಒಂದರಷ್ಟು ಸದಸ್ಯರಾದರೂ ವಿಭಜನೆ ಮಾಡಿಕೊಂಡು ಹೊರಬಂದಿರಬೇಕಾಗುತ್ತದೆ.
ಪಕ್ಷಾಂತರ ನಿಷೇಧ ಕಾಯ್ದೆೆಯ ಅಂತಿಮ ನಿರ್ಧಾರ ವಿಧಾನಸಭೆಯ ಅಧ್ಯಕ್ಷರದ್ದಾಾಗಿರುತ್ತದೆ. ಇಲ್ಲಿ ನ್ಯಾಾಯಾಲಯದ ಮೆಟ್ಟಿಿಲೇರುವ ಪ್ರಮೇಯವೇ ಇಲ್ಲ. ಏಕೆಂದರೆ ಸಭೆಯ ಸಂಪೂರ್ಣ ನಿಭಾವಣೆಯ ಜವಾಬ್ದಾಾರಿ ಸಭಾಧ್ಯಕ್ಷರಾಗಿರುವುದರಿಂದ ಅವರ ನಿರ್ಣಯವೇ ಅಂತಿಮ ತೀರ್ಪು ಆಗಿರುತ್ತದೆ.
ವಿಶ್ವಾಾಸಮತ ಯಾಚನೆಗೂ ಮುನ್ನ ಸಭಾಧ್ಯಕ್ಷರ ಆಯ್ಕೆೆಯಾಗಬೇಕಿದೆ. ಇಲ್ಲಿ ಕಾಂಗ್ರೆೆಸ್- ಜೆಡಿಎಸ್ ಮೈತ್ರಿಿ ಸರಳ ಬಹುಮತ ಹೊಂದಿರುವುದರಿಂದ ಇವರೇ ತಮ್ಮಲ್ಲೊೊಬ್ಬರನ್ನು ಆಯ್ಕೆೆ ಮಾಡಬಹುದು. ಸಭಾಧ್ಯಕ್ಷರು ಎಲ್ಲ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಕೆಲಸ ಮೊದಲು ಮಾಡುತ್ತಾಾರೆ. ಆನಂತರವಷ್ಟೇ ವಿಶ್ವಾಾಸಮತ ನಡೆಯುತ್ತದೆ.
published on May 18
.............................................

No comments:
Post a Comment