ಜಿಲ್ಲೆೆಯ ಸಿಎಂಗಳಿಗೆ ಪೂರ್ಣಾವಧಿಯ ಭಾಗ್ಯವಿಲ್ಲ
ಶಿವಮೊಗ್ಗ: ಜಿಲ್ಲೆೆಯಿಂದ ಈವರೆಗೆ ನಾಲ್ವರು ಮುಖ್ಯಮಂತ್ರಿಿಯಾದರೂ ಅವರ್ಯಾಾರೂ ಪೂರ್ಣಾವಧಿಯನ್ನು ಪೂರೈಸಿಲ್ಲ. ರಾಜ್ಯಕ್ಕೆೆ ಅತಿ ಹೆಚ್ಚು ಮುಖ್ಯಮಂತ್ರಿಿಯನ್ನು ನೀಡಿದ ಜಿಲ್ಲೆೆ ಎಂಬ ಖ್ಯಾಾತಿಯನ್ನು ಮಾತ್ರ ಉಳಿಸಿಕೊಳ್ಳುವಂತಾಗಿದೆ. ಕಡಿದಾಳು ಮಂಜಪ್ಪ, ಎಸ್. ಬಂಗಾರಪ್ಪ, ಜೆ. ಎಎಚ್.ಪಟೇಲ್ ಮತ್ತು ಬಿ.ಎಸ್. ಯಡಿಯೂರಪ್ಪ ಜಿಲ್ಲೆೆಯಿಂದ ಮುಖ್ಯಮಂತ್ರಿಿಯಾದವರು.
ತೀರ್ಥಹಳ್ಳಿಿಯಿಂದ 1952ರ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದ ಕಡಿದಾಳು ಮಂಜಪ್ಪ ರಾಜ್ಯದ 3ನೆಯ ಮುಖ್ಯಮಂತ್ರಿಿಯಾಗಿ 1956ರ ಆಗಸ್‌ಟ್ 19ರಂದು ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರು ಸಿಎಂ ಆಗಿದ್ದು 74 ದಿನ ಮಾತ್ರ. ಅದೇ ವರ್ಷದ ಅಕ್ಟೋೋಬರ್ 31ರಂದು ಸ್ಥಾಾನ ತ್ಯಜಿಸಿದರು. ಅವರಿಗಿಂತ ಮುನ್ನ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಿಯಾಗಿದ್ದರು. ಅವರು ರಾಜೀನಾಮೆ ನೀಡಿದ್ದರಿಂದ ಗಾಂಧಿವಾದಿ ಕಡಿದಾಳು ಅವರಿಗೆ ಹುದ್ದೆೆ ತಾನಾಗಿಯೇ ಒಲಿದು ಬಂದಿತ್ತು. ಅದನ್ನು ಸಮರ್ಥವಾಗಿಯೇ ನಿಭಾಯಿಸಿದ್ದರು. ಆನಂತರ ಸರ್ಕಾರದ ಅವಧಿ ಮುಕ್ತಾಾಯವಾಗಿದ್ದರಿಂದ ಅವರು ನಿರ್ಗಮಿಸಿದ್ದರು.
ಎಸ್. ಬಂಗಾರಪ್ಪ ಸೊರಬದಿಂದ 7 ಬಾರಿ ಆಯ್ಕೆೆಯಾದವರು. 1990ರ ಅಕ್ಟೋೋಬರ್ 17ರಂದು ಮುಖ್ಯಮಂತ್ರಿಿಯಾಗಿ 1992ರ ನವೆಂಬರ್ 19ರವರೆಗೆ ಆಡಳಿತ ನಡೆಸಿದರು. ಒಟ್ಟಾಾರೆ ಅವರು ಆಡಳಿತ ನಡೆಸಿದ್ದು 756 ದಿನ. ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಏಕಾಏಕಿ ಹುದ್ದೆೆಯಿಂದ ಕೆಳಗಿಳಿಸಿ ಬಂಗಾರಪ್ಪಗೆ ಹುದ್ದೆೆ ನೀಡಿದ್ದರು. ಆದರೆ ಬಂಗಾರಪ್ಪ ಅಂದಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರ ವಿರೋಧ ಕಟ್ಟಿಿಕೊಂಡು ಹುದ್ದೆೆ ಕಳಕೊಂಡರು.
ಜೆ.ಎಚ್. ಪಟೇಲ್ ಅವರು ಅವಿಭಜಿತ ಚನ್ನಗಿರಿಯಿಂದ ಶಾಸಕರಾಗಿ ಆಯ್ಕೆೆಯಾಗಿದ್ದರು. 1996ರ ಮೇ 31ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ 1999ರ ಅಕ್ಟೋೋಬರ್ 7ರಂದು ಸ್ಥಾಾನಕ್ಕೆೆ ರಾಜೀನಾಮೆ ನೀಡಿದರು. ಇವರ ಆಳ್ವಿಿಕೆಯ ಅವಧಿ 1 ವರ್ಷ 172 ದಿನ. ಇವರಿಗಿಗಿಂತ ಮೊದಲು ಎಚ್. ಡಿ. ದೇವೇಗೌಡ ಸಿಎಂ ಆಗಿದ್ದರು. ಆದರೆ ಕೇಂದ್ರದಲ್ಲಿ ದೇವೇಗೌಡರು ಪ್ರಧಾನಿಯಾದರು. ಇದರಿಂದ ಪಟೇಲ್‌ಗೆ ಸಿಂಎ ಆಗುವ ಅವಕಾಶ ಲಭಿಸಿತ್ತು.
ಬಿ. ಎಸ್. ಯಡಿಯೂರಪ್ಪ ಒಟ್ಟೂ ಈವರೆಗೆ 8 ಬಾರಿ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆೆಯಾಗಿದ್ದಾಾರೆ. 200ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಜೆಡಿಎಸ್- ಕಾಂಗ್ರೆೆಸ್ ಮೈತ್ರಿಿ ಆಳ್ವಿಿಕೆ ನಡೆದು ಧರ್ಮಸಿಂಗ್ ಮುಖ್ಯಮಂತ್ರಿಿಯಾಗಿದ್ದರು. ಆದರೆ ಜೆಡಿಎಸ್ ಅಲ್ಪಕಾಲದಲೇ ಕಾಂಗ್ರೆೆಸ್‌ಗೆ ಕೈಕೊಟ್ಟಿಿತ್ತು. ಬಿಜೆಪಿ ಜೊತೆ ಮೈತ್ರಿಿ ಸಾಧಿಸಿ ಎಚ್. ಡಿ. ಕುಮಾರಸ್ವಾಾಮಿ ಸಿಎಂ ಆದರು. ಮೊದಲ 20 ತಿಂಗಳು ಎಚ್‌ಡಿಕೆ, ಆನಂತರ 20 ತಿಂಗಳು ಬಿಎಸ್ವೈ ಎಂದು ನಿರ್ಧರಿಸಲಾಗಿತ್ತು. ಅವರು ಮೊದಲ ಬಾರಿಗೆ 2007ರ ನವೆಂಬರ್ 12ರಂದು ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿದರು. ಜೆಡಿಎಸ್ ಬೆಂಬಲದ ಮೇಲೆ ಪ್ರಮಾಣ ವಚನ ಮಾಡಿದ್ದರಾದರೂ ಅವರು ಬೆಂಬಲ ವಾಪಸ್ ಪಡೆದಿದ್ದರಿಂದ ಕೇವಲ 7 ದಿನಕ್ಕೆೆ ಅಧಿಕಾರದಿಂದ ನಿರ್ಗಮಿಸಿದರು.
ಎರಡನೆಯ ಬಾರಿಗೆ 2008ರ ಮೇ 30ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಭ್ರಷ್ಟಾಾಚಾರ ಪ್ರಕರಣಗಳ ಹಿನ್ನೆೆಲೆಯಲ್ಲಿ 2012ರ ಜುಲೈ 12ಕ್ಕೆೆ ಅಧಿಕಾರ ಬಿಡಬೇಕಾಯಿತು. ಮೂರನೆಯ ಬಾರಿಗೆ ಮೊನ್ನೆೆ 17ರಂದು ಅಧಿಕಾರ ಸ್ವೀಕರಿಸಿ 19ರಂದು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಎರಡೇ ದಿನಕ್ಕೆೆ ರಾಜೀನಾಮೆ ನೀಡಿದರು.
published on May 21
.................................