ಪೊಲೀಸರಿಂದ ತಪ್ಪಿಿಸಿಕೊಂಡರೂ ಸಿಸಿ ಕ್ಯಾಾಮರಾ ಬಿಡೊಲ್ಲ
ಮನೆ ಬಾಗಿಲಿಗೆ ಬರುತ್ತಿಿದೆ ದಂಡದ ಪತ್ರ
ಕಾನೂನಿನಿಂದ ತಪ್ಪಿಿಸಿಕೊಳ್ಳಲು, ಪೊಲೀಸರಿಗೆ ಟೋಪಿ ಹಾಕಲು ಯಾವಾಗಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಸಿಕ್ಕಿಿಬೀಳಲೇಬೇಕು. ತಪ್ಪಿಿಸಿಕೊಳ್ಳುವವರು ಮತ್ತು ಕಾನೂನು ಇರುವುದೇ ಉಲ್ಲಂಘನೆಗೆ ಎನ್ನುವ ಮನಃಸ್ಥಿಿತಿಯವರು ಜಾಸ್ತಿಿಯಾಗುತ್ತಿಿರುವುದರಿಂದ ಅತ್ಯಾಾಧುನಿಕ ತಂತ್ರಜ್ಞಾಾನ ಇಲ್ಲೂ ಬಳಕೆಯಾಗುವ ಸ್ಥಿಿತಿ ಎದುರಾಗಿದೆ.
ಹೆಲ್ಮೆೆಟ್ ಕಡ್ಡಾಾಯ ಮಾಡಿದ್ದರೂ ಪಾಲಿಸುವವರ ಸಂಖ್ಯೆೆ ವಿರಳ. ಇಬ್ಬರಿಗಿಂತ ಅಧಿಕ ಪ್ರಯಾಣಿಕರು ಬೈಕಿನಲ್ಲಿ ತೆರಳಬಾರದೆಂದಿದ್ದರೂ ಮೂರು- ನಾಲ್ಕು ಜನ ಸಾಗುವವರಿದ್ದಾಾರೆ. ಏಕಮುಖ ಸಂಚಾರವಿದ್ದರೂ ಅದನ್ನು ಪಾಲಿಸುವವರು ಕಡಿಮೆ. ಮೊಬೈಲ್ನಲ್ಲಿ ಮಾತನಾಡುತ್ತ ಚಾಲನೆ ಮಾಡುವುದು, ಅತಿ ವೇಗದಲ್ಲಿ ವಾಹನ ಚಲಾಯಿಸುವುದು ಮೊದಲಾದ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ಎಷ್ಟೇ ಪ್ರಯತ್ನಿಿಸಿದರೂ, ಹಿಡಿದು ದಂಡ ಹಾಕಿದರೂ ಸುಲಭದಲ್ಲಿ ಬಹುತೇಕ ವಾಹನ ಸವಾರರು ಅರ್ಥಮಾಡಿಕೊಂಡಿಲ್ಲ.
ಈ ಸಂಬಂಧ ಅವರೊಂದಿಗೆ ವಾಗ್ವಾಾದ ನಡೆಸುವವರೂ ಕಡಿಮೆ ಏನಿಲ್ಲ. ಪೊಲೀಸರು ಹಿಡಿಯಬಂದರೆ ತಪ್ಪಿಿಸಿಕೊಂಡು ಓಡಿಹೋಗಿ ಬಿದ್ದು ಪೆಟ್ಟು ಮಾಡಿಕೊಂಡವರೂ ಇದ್ದಾಾರೆ. ಮತ್ತೆೆ ಪೊಲೀಸರೇ ಅಡ್ಡ ಹಾಕಿ ಕೆಡವಿದರೆನ್ನುವ ಆರೋಪ ಹೊರಿಸಿರುವ ಪ್ರಕರಣವೂ ಇದೆ. ಇದನ್ನೆೆಲ್ಲ ಕೇವಲ ಪೊಲೀಸರಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಸಾರ್ವಜನಿಕರು ವಾಹನ ಚಲಾಯಿಸುವಾಗ ಕನಿಷ್ಠ ನಿಯಮವನ್ನು ಪಾಲಿಸದಿದ್ದರೆ ಅವರನ್ನು ಸರಿದಾರಿಗೆ ತರುವವರಾದರೂ ಯಾರು?
ಈ ಹಿನ್ನೆೆಲೆಯಲ್ಲಿ ಬಹುತೇಕ ದೊಡ್ಡ ನಗರಗಳಲ್ಲಿ ಅಟೊಮೇಶನ್ ಕೇಂದ್ರ ತೆರೆದು ಸಿಸಿ ಕ್ಯಾಾಮರಾ ಮೂಲಕ ಚಾಲಕರ ನಿಯಮ ಉಲ್ಲಂಘನೆಯನ್ನು ಗಮನಿಸಿ ದಂಡ ಹಾಕುವ ಯೋಜನೆ ಜಾರಿಯಲ್ಲಿದೆ. ಅದು ಈಗ ಶಿವಮೊಗ್ಗದಲ್ಲೂ ಮೇ 5ರಿಂದ ಜಾರಿಯಾಗಿದೆ. ನಗರದಲ್ಲಿ ವಾಹನಗಳಿಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಮತ್ತು ಚಾಲಕರಿಗೆ ದಂಡ ವಿಧಿಸುವ ತಾಂತ್ರಿಿಕ ಆಧಾರಿತ ಟ್ರಾಾಫಿಕ್ ಎನ್ಫೋರ್ಸ್ಮೆಂಟ್ ಮಾಡುವ ಸದುದ್ದೇಶದಿಂದ ನಗರದಲ್ಲಿ ಆಟೊಮೇಶನ್ ಕೇಂದ್ರವನ್ನು ತೆರೆಯಲಾಗಿದೆ
ವಾಹನ ಸಂಚಾರ ದಟ್ಟಣೆ ದಿನೇದಿನೇ ಹೆಚ್ಚಳವಾಗುತ್ತಿಿದ್ದು, ಸಂಚಾರ ವ್ಯವಸ್ಥೆೆಯನ್ನು ನಿಯಂತ್ರಿಿಸುವುದು ಕಷ್ಟಕರವಾಗುತ್ತಿಿದೆ. ಆದ್ದರಿಂದ ಆಟೊಮೇಶನ್ ತಂತ್ರಾಾಂಶ ಅಭಿವೃದ್ಧಿಿಪಡಿಸಿ, ಕಾರ್ಯರೂಪಕ್ಕೆೆ ತರಲಾಗಿದೆ. ಮೇ 5ರಿಂದ 28ರವರೆಗೆ ಸುಮಾರು 8,700ಚಾಲಕರಿಗೆ ನೋಟೀಸ್ಗಳನ್ನು ವಾಹನ ನೋಂದಣಿಯಾಗಿರುವ ವಿಳಾಸಕ್ಕೆೆ ಕಳುಹಿಸಿಕೊಡಲಾಗಿದೆ.
ಇನ್ಲಾಾಂಡ್ ಪತ್ರದ ರೀತಿಯಲ್ಲಿ ಇಲಾಖೆ ಪತ್ರ ರೂಪಿಸಿದೆ. ಅದರಲ್ಲಿ ಚಾಲಕ ಉಲ್ಲಂಘನೆ ಮಾಡುತ್ತಿಿರುವ ಚಿತ್ರವನ್ನೂ ಸಹ ಸಿಸಿ ಕ್ಯಾಾಮರಾ ಸಹಾಯದಿಂದ ಪಡೆದು ಹಾಕಲಾಗುತ್ತಿಿದೆ. ಜೊತೆಗೆ ಉಲ್ಲಂಘನೆಯನ್ನು ಮಾಡಿದ ಸ್ಥಳ, ದಿನಾಂಕ, ಸಮಯ, ವಾಹನದ ಸಂಖ್ಯೆೆಯನ್ನು ಮುದ್ರಿಿಸಲಾಗುವುದು. ಆರ್ಟಿಓ ಜೊತೆಗೆ ಇದಕ್ಕೆೆ ಲಿಂಕ್ ಇರುವುದರಿಂದ ವಾಹನ ಸಂಖ್ಯೆೆಯನ್ನು ಕಂಪ್ಯೂಟರ್ನಲ್ಲಿ ಟೈಪ್ ಮಾಡಿದರೆ ವಾಹನದ ಮಾಲಕನ ಅಥವಾ ಚಾಲಕನ ಸಂಪೂರ್ಣ ವಿಳಾಸ ಬರುತ್ತದೆ. ಅದೇ ವಿಳಾಸಕ್ಕೆೆ ಪತ್ರ ಕಳುಹಿಸಲ್ಪಡುತ್ತದೆ.
ಇಲ್ಲಿಯವರೆಗೆ 1267 ನೋಟೀಸುಗಳಿಗೆ ಸುಮಾರು 1,27,500ರೂ.ಗಳ ದಂಡ ಪಾವತಿಯಾಗಿದೆ. ನೋಟೀಸುಗಳಿಗೆ ದಂಡವನ್ನು ಜಿಲ್ಲಾಾ ಪೋಲೀಸ್ ವರಿಷ್ಠಾಾಧಿಕಾರಿ ಕಚೇರಿಯಲ್ಲಿ ಅಥವಾ ಜೂನ್ 1ರಿಂದ ನಗರದ ಶಿವಮೊಗ್ಗ 1 ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ. ದಂಡದ ಮೊತ್ತ 100 ರೂ. ಇದು ಕಡಿಮೆ ಎನಿಸಿದರೂ ಇದನ್ನು ಕಟ್ಟುವುದು ಅನಿವಾರ್ಯ. ಜೊತೆಗೆ ಮೂರಕ್ಕಿಿಂತ ಹೆಚ್ಚು ಬಾರಿ ಅದೇ ಕೃತ್ಯ ಎಸಗಿದಲ್ಲಿ ಆತನ ಚಾಲನಾ ಪರವಾನಿಗೆಯನ್ನು ಪೊಲೀಸ್ ಇಲಾಖೆಯ ಮನವಿ ಮೇರೆಗೆ ಆರ್ಟಿಿಓ ರದ್ದುಗೊಳಿಸುತ್ತಾಾರೆ. ಈ ನಿಯಮ ಚಾಲಕರಲ್ಲಿ ಹೆದರಿಕೆ ಉಂಟುಮಾಡಿದೆ.
ಇದರಲ್ಲಿ ಪೊಲೀಸರ ಕಣ್ತಪ್ಪಿಿಸಿ ಬಂದೆ ಎಂದು ಜಂಭದಿಂದ ಹೇಳಿಕೊಳ್ಳುವಂತಿಲ್ಲ. ಸಿಸಿ ಕ್ಯಾಾಮರಾ ಕಣ್ತಪ್ಪಿಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಚಾಲಕರು ಸಂಯಮದಿಂದ, ಕಾನೂನು ಪ್ರಕಾರ ಚಲಾಯಿಸಿದರೆ ದಂಡದಿಂದಲೂ, ಚಾಲನಾ ಪರವಾನಿಗೆ ರದ್ದಾಾಗುವಿಕೆಯಿಂದಲೂ ಮುಕ್ತಿಿ ಪಡೆಯಬಹುದು. ಕಾನೂನಿನಿಂದ ತಪ್ಪಿಿಸಿಕೊಳ್ಳಲು, ಪೊಲೀಸರಿಗೆ ಟೋಪಿ ಹಾಕಲು ಯಾವಾಗಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಸಿಕ್ಕಿಿಬೀಳಲೇಬೇಕು. ತಪ್ಪಿಿಸಿಕೊಳ್ಳುವವರು ಮತ್ತು ಕಾನೂನು ಇರುವುದೇ ಉಲ್ಲಂಘನೆಗೆ ಎನ್ನುವ ಮನಃಸ್ಥಿಿತಿಯವರು ಜಾಸ್ತಿಿಯಾಗುತ್ತಿಿರುವುದರಿಂದ ಅತ್ಯಾಾದುನಿಕ ತಂತ್ರಜ್ಞಾಾನ ಇಲ್ಲೂ ಬಳಕೆಯಾಗುವ ಸ್ಥಿಿತಿ ಎದುರಾಗಿದೆ.
ಶಿವಮೊಗ್ಗ ನಗರದಲ್ಲಿ ಅಟೊಮೇಶನ್ ತಂತ್ರಾಾಂಶ ಮೇ 5ರಿಂದ ಆರಂಭವಾಗಿದೆ. ಆದರೆ ಎಪ್ರಿಿಲ್ 14ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನಗರಕ್ಕೆೆ ಆಗಮಿಸಿದ್ದ ವೇಳೆ ಉದ್ಘಾಾಟನೆ ನಡೆಸಿದ್ದರು. ಇಲ್ಲಿಯವರೆಗೆ ಒಟ್ಟು 8700 ಪ್ರಕರಣ ದಾಖಲಾಗಿದೆ. ಅವುಗಳಲ್ಲಿ 1267 ನೋಟೀಸುಗಳಿಗೆ ಸುಮಾರು 1,27,500ರೂ.ಗಳ ದಂಡ ಪಾವತಿಯಾಗಿದೆ. ನೋಟೀಸುಗಳಿಗೆ ದಂಡವನ್ನು ಜಿಲ್ಲಾಾ ಪೋಲೀಸ್ ವರಿಷ್ಠಾಾಧಿಕಾರಿ ಕಚೇರಿಯಲ್ಲಿ, ನಗರದ ವಿದ್ಯಾಾನಗರದ ಪೂರ್ವ ಸಂಚಾರಿ ಠಾಣೆ, ಬಸ್ ನಿಲ್ದಾಾಣದ ಬಳಿ ಇರುವ ಪಶ್ಚಿಿಮ ಸಂಚಾರಿ ಠಾಣೆ , ಭದ್ರಾಾವತಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಥವಾ ಜೂನ್ 1ರಿಂದ ನಗರದ ಶಿವಮೊಗ್ಗ 1 ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ. ಆನ ಲೈನನ್ಲಲ್ಲೂ ತಿತಿತಿ.ಞಚಿಡಿಟಿಚಿಣಚಿಞಚಿಟಿ..ಟಿ ಪಾವತಿಸಬಹುದಾಗಿದೆ.
-ಅಭಿನವ್ ಖರೆ, ಜಿಲ್ಲಾಾ ಪೊಲೀಸ್ ವರಿಷ್ಠ
Published on 30th May
...........................................................