Wednesday, 7 March 2018

ಆಟೋ ಚಾಲಕರಿಗೆ ಮೂಗುದಾರ ಹಾಕುವವರಿಲ್ಲವೇ?


ಕೆಲವು ದಿನಗಳಿಂದ ಪ್ರಯಾಣಿಕರು ಆಟೋ ಚಾಲಕರಿಂದಾದ ವಂಚನೆ ಬಗ್ಗೆೆ ಹೆಚ್ಚು ಮಾತನಡುತ್ತಿಿದ್ದಾಾರೆ. ಮೀಟರ್ ಇಲ್ಲದೆ ಆಟೋ ಚಾಲನೆ, ಮನಬಂದಂತೆ ದರ ಕೇಳುವುದು, ಆಟೋದಲ್ಲಿ ಕರೆದೊಯ್ದು ಇಳಿದಾಕ್ಷಣ ಹೆಚ್ಚುವರಿ ಹಣ ಕೇಳಿ ಕೆಟ್ಟದಾಗಿ ಮಾತನಾಡುವುದು ಹೆಚ್ಚುತ್ತಿಿದೆ. ಮೀಟರ್ ಇದ್ದರೂ ಹಾಕದೆ ಜನರನ್ನು ಗೋಳುಹೊಯ್ದುಕೊಳ್ಳುವವರಿಗೆ ಸಾರ್ವಜನಿಕರೇ ಬುದ್ಧಿಿ ಕಲಿಸಬೇಕಾದ ಪರಿಸ್ಥಿಿತಿ ತಲೆದೋರಿದೆ. ಪೊಲೀಸರ ಕ್ರಮಕ್ಕೂ ಜಗ್ಗದ ಇಂತಹ ಚಾಲಕರಿಗೆ ಮೂಗುದಾರ ಹಾಕುವವರಾರು?



ಶಿವಮೊಗ್ಗ ನಗರದಲ್ಲಿ ಆಟೋ ಚಾಲಕರನ್ನು ನಿಯಂತ್ರಿಿಸುವವರೇ ಇಲ್ಲದ ಸ್ಥಿಿತಿ ನಿರ್ಮಾಣವಾಗಿದೆ. ಅವರು ಹೇಳಿದ್ದೇ ದರ, ಬೇಕಿದ್ದರೆ ಆಟೋದಲ್ಲಿ ಬನ್ನಿಿ,. ಇಲ್ಲವಾದರೆ ಬಿಡಿ, ಮಿಟರ್ ಇದೆ ಎಂದಾಕ್ಷಣ ಅದನ್ನು ಹಾಕಬೇಕೆಂದೇನಿಲ್ಲ. ಪೊಲೀಸರೇ ನಮ್ಮನ್ನು ಕೇಳುವುದಿಲ್ಲ. ನೀವೇಕೆ ಪ್ರಶ್ನಿಿಸುತ್ತೀರಿ...  ಇತ್ಯಾಾದಿ ಮಾತುಗಳು.
ಆಟೋ ಮೀಟರ್‌ನ್ನು ಎಲ್ಲಾಾ ಆಟೋದವರು ಅಳವಡಿಸಿಕೊಂಡು ಪ್ರದರ್ಶಿಸುತ್ತಿಿದ್ದಾಾರೆಯೇ ವಿನಾ ಶೇ. 90ರಷ್ಟು ಚಾಲಕರು ಅದನ್ನು ಉಪಯೋಗಿಸುತ್ತಿಿಲ್ಲ. ಕನಿಷ್ಠ ದರ 30 ರೂ. ಇದ್ದರೂ ಅವರು ಪಡೆಯುವುದು 40 ರೂ. ವನ್ನು. ಪ್ರಯಾಣಿಕರು ಆಟೋ ಹತ್ತಿಿ ಇಳಿದ ನಂತರ ದರ ಕೇಳುತ್ತಿಿರುವುದರಿಂದ ಈ ಸ್ಥಿಿತಿ ನಿರ್ಮಾಣವಾಗಲು ಕಾರಣವಾಗಿದೆ. ಮೊದಲೇ ಕೇಳಿದರೆ ಮೀಟರ್ ಹಾಕುವುದಿಲ್ಲ. ಇಂತಿಷ್ಟು ದರವಾಗುತ್ತದೆ ಎಂದು ಕಡ್ಡಿಿಮುರಿದಂತೆ ಹೇಳುತ್ತಾಾರೆ. ಚೌಕಾಸಿ ಮಾಡಿದರೆ ಬರುವುದಿಲ್ಲ ಹೋಗಿ ಎಂಬ ಮಾತು.
ಮೀಟರ್ ಕನಿಷ್ಟ ದರ ಕಡಿಮೆಯಾಗಿದೆ. ನಾವು ಹೋಗಿ ಬಂದರೆ ಅದು ನಷ್ಟವಾಗುತ್ತದೆ. ಮೀಟರ್ ಹಾಳಾದರೆ ಶೀಘ್ರ ದುರಸ್ತಿಿ ಮಾಡುವವರಿಲ್ಲ. ನಮ್ಮ ಸಂಪಾದನೆ ಇದರಿಂದ ನಷ್ಟವಾಗುತ್ತದೆ. ಗ್ಯಾಾಸ್ ಬೆಲೆ ಏರಿದೆ. ಇಷ್ಟಾಾದರೂ ಸಾರಿಗೆ ಇಲಾಖೆಯವರು ದರ ಪರಿಷ್ಕರಿಸಿಲ್ಲ. ನಮ್ಮ ಸಮಸ್ಯೆೆಗೆ ಉತ್ತರ ಹೇಳುವವರಾರು ಎಂದು ಪ್ರಶ್ನೆೆಗಳ ಸುರಿಮಳೆಯನ್ನೇ ನಮ್ಮ ಮುಂದಿಟ್ಟು ಬಾಯಿ ಮುಚ್ಚಿಿಸುತ್ತಿಿದ್ದಾಾರೆ.
ಪೊಲೀಸ್ ಇಲಾಖೆ ಮೀಟರ್ ಹಾಕದ ಆಟೋಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಲೇ ಬಂದಿದೆ. ಕಂಡಲ್ಲೆೆಲ್ಲ ದಂಡ ಹಾಕುತ್ತಲೂ ಇದೆ. ಆದರೆ ಕಣ್ತಪ್ಪಿಿಸಿ, ಪ್ರಯಾಣಿಕರನ್ನು ಮೋಸಗೊಳಿಸುವವರೇ ಅಧಿಕ ಸಂಖ್ಯೆೆಯಲ್ಲಿದ್ದಾಾರೆ. ಅದರಲ್ಲೂ ಯುವ ಮತ್ತು ಮಧ್ಯವಯಸ್ಕ ಚಾಲಕರು ಇದರಲ್ಲಿ ಹೆಚ್ಚು ಕಾರ್ಯನಿರತರಾಗಿದ್ದಾಾರೆ. ಇಂತಹವರನ್ನು ಪತ್ತೆೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಪ್ರಯಾಣಿಕರನ್ನು ಸಾಗಿಸುವ ಸೇವೆ ಮಾಡಿ ಹೊಟ್ಟೆೆಹೊರೆದುಕೊಳ್ಳಬೇಕಾದ ವೃತ್ತಿಿ ಇದಾದರೂ ಪ್ರಯಾಣಿಕರನ್ನು ದೋಚುವುದು, ಶೋಷಿಸುವುದು ಕಸುಬಾಗಿದೆ.
ಮೀಟರ್ ಹಾಕದಿದ್ದರೆ ಆಟೋ ಹತ್ತುವುದಿಲ್ಲ ಎಂದು ಸಾರ್ವಜನಿಕರು ಕಟ್ಟುನಿಟ್ಟಾಾಗಿ ಪಟ್ಟು ಹಿಡಿಯಬೇಕಿದೆ. ಇಂತಹ ಸ್ಥಿಿತಿ ಹತ್ತಾಾರು ಕಡೆ ನಡೆದಲ್ಲಿ ಸ್ವಲ್ಪ ಬುದ್ದಿಯನ್ನು ಇಂತಹ ಚಾಲಕರಿಗೆ ಕಲಿಸಬಹುದಾಗಿದೆ. ಪೊಲೀಸರೂ ಸಹ ಮೀಟರ್ ಹಾಕಿದ್ದಾಾನೆಯೋ ಇಲ್ಲವೋ ಎನ್ನುವುದನ್ನು ವೃತ್ತಗಳಲ್ಲಿ ನಿಂತು ತಪಾಸಿಸುವ ಕೆಲಸ ಹೆಚ್ಚಿಿಸಬೇಕಿದೆ. ಈಗ ಚಾಲಕರಿಗೆ ಪೊಲೀಸರ ಭೀತಿಯೇ ಇಲ್ಲ. ಪೊಲೀಸರು ಹೆಲ್ಮೆೆಟ್ ಇಲ್ಲದವರನ್ನು, ಬೈಕ್‌ನವರನ್ನು ಹಿಡಿದು ವಿಚಾರಿಸುವುದು, ದಂಡ ಹಾಕುವುದು ಹೆಚ್ಚಾಾಗಿದೆಯೇ ವಿನಾ ಆಟೋ ಚಾಲಕರನ್ನು ಹಿಡಿದು ಕೇಳುವುದೇ ಇಲ್ಲ.
ಪ್ರಯಾಣಿಕರನ್ನು ದೋಚುವ ಪ್ರವೃತ್ತಿಿಗೆ ಎಸ್ಪಿಿಯವರು ಕಡಿವಾಣ ಹಾಕುವುದಾಗಿ ಪದೇ ಪದೆ ಹೇಳುತ್ತಲೇ ಇದ್ದಾಾರೆ. ಅದಕ್ಕೆೆ ಅವರ ಸಿಬ್ಬಂದಿಗಳು ಮೊದಲು ಸಹಕರಿಸುವದು ಅಗತ್ಯ. ಜೊತೆಗೆ ಪ್ರಯಾಣಿಕರೂ ಸಹ ದೂರು ಸಲ್ಲಿಸುವ ಪ್ರವೃತಿಯನ್ನು ಅಳವಡಿಸಿಕೊಳ್ಳಬೇಕು. ಎಷ್ಟು ದರ ಹೇಳಿದರೂ ಕೊಟ್ಟು ಪ್ರಯಾಣಿಸಿ, ಇಳಿದ ನಂತರ ಗಲಾಟೆ ಮಾಡುವ ಬದಲು ಆಟೋ ಏರುವ ಮುನ್ನವೇ ಬಗೆಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಟೋ ನಂಬರ್ ಬರೆದುಕೊಂಡು ದೂರು ಕೊಡುವಂತಾಗಬೇಕು.
ದಿನೇ ದಿನೇ ಆಟೋದವರು ಉಪಟಳ ಜಾಸ್ತಿಿಯಾಗುತ್ತಲೇ ಇದೆ. ಸಾರ್ವಜನಿಕರ ದೂರು ಬರುವುದೇ ಆಟೋಗಳ ವಿರುದ್ದ. ಅದರಲ್ಲೂ ವೃದ್ಧರನ್ನು, ಮಹಿಳೆಯರನ್ನು ವಂಚಿಸುವ ಪ್ರಮಾಣ ಅತ್ಯಧಿಕ. ಆಟೋ ಸಂಖ್ಯೆೆ ಹೆಚ್ಚಿಿದಂತೆ ಪೊಲೀಸರಿಗೆ ತಲೆನೋವು ಸಹ ಹೆಚ್ಚಿಿದೆ. ಗ್ರಾಾಹಕರ ಸುಲಿಗೆ ಮಿತಿಮೀರುತ್ತಿಿದೆ. ಸಾರಿಗೆ ಇಲಾಖೆಯವರು ಇದರ ಬಗ್ಗೆೆ ತಲೆಕೆಡಿಸಿಕೊಂಡಿಲ್ಲ. ಪೊಲೀಸರು ಇನ್ನಷು ಉಗ್ರ ಕ್ರಮ ಜರುಗಿಸುವುದು ಅನಿವಾರ್ಯ ಎನ್ನುವ ಸ್ಥಿಿತಿ ನಿರ್ಮಾಣವಾಗಿದೆ.
published on march 1-2018
.................................................. 

Thursday, 22 February 2018

ಅಂಧ ಬಾಲೆಗಾಗಿ  MIಡಿದ ಹೃದಯ 

ಅಂಧ ಕಂದಮ್ಮಗೆ 3 ಲಕ್ಷ ರೂ. ನೆರವು. ಮಾನ"ೀಯತೆ ಮರೆದ ಮುಸ್ಲೀಂ ಕುಟುಂಬ. ಇದು ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿಿರುವ ಫ್ಯಾಾ"ುಲಿ ಪವರ್ ಎಂಬ ರಿಯಾಲಿಟಿ ಶೋ ದಲ್ಲಿ ಜರುಗಿದ ಸಂದರ್ಭ. ಮಾನ"ೀಯತೆ ಎನ್ನುವ ಶಬ್ದ ಕೇವಲ ಪ್ರಚಾರದ ಸರಕಾಗಿ ಉಳಿದಿಲ್ಲ. ಅದಕ್ಕೆೆ ಬೆಲೆ ಇನ್ನೂ ಇದೆ ಎನ್ನುವುದನ್ನು ತೋರಿಸಿಕೊಟ್ಟ ಅಪರೂಪದ ಕಾರ್ಯಕ್ರಮ ಇದಾಗಿತ್ತು. 5ರ ಬಾಲೆಯ ಅಂಧತ್ವ ನೀಗಿ ಜೀವನ ಬೆಳಗಲು ನೆರವಾದ ಮುಸ್ಲೀಂ ಕುಟುಂಬದ ಬಗ್ಗೆೆ  ಶ್ಲಾಾಘನೆಯ ಸುರಿಮಳೆ ವ್ಯಕ್ತವಾಗುತ್ತಿಿದೆ.


  ಮಾನ"ೀಯತೆಯ ಗಂಧಗಾಳಿಯೂ ಇಲ್ಲದೆ ಸ್ವಾಾರ್ಥ, ದುರಾಸೆ, ಅಹಂಕಾರ, ಮಮಕಾರಗಳೇ "ಜೃಂಭಿಸುತ್ತಿಿರುವ ಈ ಕಾಲದಲ್ಲೂ ಮಾನ"ೀಯತೆಯ ಸಾಕಾರಕ್ಕೆೆ ಸಾಕ್ಷಿಯಾಗುವವರಿದ್ದಾಾರೆ. ಕಾಲ ಕೆಟ್ಟಿಿಲ್ಲ, ಈಗಲೂ ಒಳ್ಳೆೆಯವರಿದ್ದಾಾರೆ ಎನ್ನುವುದಕ್ಕೆೆ ಸಾಕ್ಷಿಯಾಗುತ್ತಾಾರೆ. ಬೆಂಗಳೂರಿನ ಮುಸ್ಲೀಂ ಕುಟುಂಬವೊಂದು 
ಅಂಧ ಬಾಲೆಯೊಬ್ಬಳ ಬಾಳಿನಲ್ಲಿ ಬೆಳಕು ನೀಡಲು ಮುಂದಾಗಿದ್ದಾಾರೆ.
ಆಕೆ 5 ವರ್ಷದ ಅಂಧ ಬಾಲಕಿ. ಹೆಸರು ದೀಕ್ಷಿತಾ. ಈಕೆಯ ತಾು ಲೋಕಮ್ಮ. ಮೈಸೂರಿನವರು. ದೀಕ್ಷಿತಾ ಚುರುಕುಮತಿಯವಳು, ಜೊತೆಗೆ  ಅತ್ಯುತ್ತಮವಾಗಿ ಹಾಡುತ್ತಾಾಳೆ. ಆದರೆ ತಾನೂ ಸಹ ಎಲ್ಲರಂತೆ ಜಗತ್ತನ್ನು ಕಾಣಬೇಕು ಎನ್ನುವ ಆಸೆ ಆಕೆಯದು. ದೀಕ್ಷಿತಾಳ ಕುಟುಂಬದವರು ಅರ್ಥಿಕವಾಗಿ ತೀರ ಬಡವರು. ಇದರಿಂದಾಗಿ ಬಾಲಕಿಯ ಕಣ್ಣಿಿಗೆ ಶಸ್ತ್ರಚಿಕಿತ್ಸೆೆ ಮಾಡಿಸಿ ಆಕೆಗೆ ಬೆಳಕು ನೀಡಲು ಅಸಮರ್ಥರಾಗಿದ್ದಾಾರೆ. ಹಲವು ವರ್ಷದಿಂದ ವೈದ್ಯರ ಬಳಿ ಅಲೆದಾಡಿದರೂ ಲಕ್ಷಾಂತರ ರೂ. ವ್ಯುಸಲೇಬೇಕೆಂದು ಹೇಳಿದ್ದರಿಂದ ಅದು ತ"್ಮುಂದ ಸಾಧ್ಯ"ಲ್ಲ ಎಂದು ಅರಿತು ಚಿಕಿತ್ಸೆೆಯ "ಷಯವನ್ನೇ ಮರೆತಿದ್ದರು. ಪ್ರತಿಯೊಬ್ಬನಿಗೂ ಒಳ್ಳೆೆಯ ಕಾಲ ಬಂದೇ ಬರುತ್ತದೆ ಎನ್ನುವ ಮಾತಿದೆ. ಇತ್ತೀಚೆಗೆ ಈ ಕುಟುಂಬಕ್ಕೆೆ ಇಂತಹ ಈ ಕಾಲ ಬಂದಿದೆ. ಮಗು ಜಗತ್ತನ್ನು ಕಂಡು ಅನಂದಿಸುವ ಅವಕಾಶ ಇದು. ಕನ್ನಡದ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಫ್ಯಾಾ"ುಲಿ ಪವರ್ ಎಂಬ ರಿಯಾಲಿಟಿ ಶೋ ಪ್ರಸಾರವಾಗುತ್ತಿಿದೆ. ಇದನ್ನು ನಟ ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿಿದ್ದಾಾರೆ. ಇದರಲ್ಲಿ ಭಾಗವ"ಸಿದರೆ ಒಂದಞ್ಟು ಹಣ ಗೆಲ್ಲಲು ಸಾಧ್ಯ"ದೆ. ಇಲ್ಲಿ ಹಣ ಗೆದ್ದು ಮಗು"ಗೆ ಶಸ್ತ್ರಚಿಕಿತ್ಸೆೆ ಮಾಡಿಸಬಹುದು ಎನ್ನುವ ಲೆಕ್ಕಾಾಚಾರದಲ್ಲಿ ಶೋನಲ್ಲಿ ಪಾಲ್ಗೊೊಂಡರು.
ಆದರೆ ಇಲ್ಲಿ ಇವರ ಕುಟುಂಬಕ್ಕೆೆ ಹೆಚ್ಚು ಹಣ ಗೆಲ್ಲಲು ಸಾಧ್ಯವಾಗಲಿಲ್ಲ. ಏಕೆಂದರೆ, ಈ ಸ್ಪರ್ಧೆಗೆ ಬುದ್ಧಿಿವಂತಿಕೆ, ಚಾಣಾಕ್ಷತನ, ತೀಕ್ಷ್ಣಮತಿತ್ವ ಮತ್ತು ಸಮಯಪ್ರಜ್ಞೆ ಬೇಕು. ಫ್ಯಾಾ"ುಲಿ ಪವರ್‌ನಲ್ಲಿನಲ್ಲಿ ಭಾಗವ"ಸಲು  ಮಗುವನ್ನು ಕರದುಕೊಂಡು  ಬಂದಿದ್ದರಿಂದ ಕುಟುಂಬದ ಪರಿಚಯ ಮಾಡಿಕೊಡುವಾಗ ಮಗು"ನ ಬಗ್ಗೆೆ "ವರಿಸಿದರು. ಮಗು ತಾನೂ ಸಹ ಎಲ್ಲರಂತೆ ಟಿ"ಯನ್ನು ನೋಡಬೇಕೆಂದು ಪದೇ ಪದೇ ಕೇಳುತ್ತಿಿದೆ ಎಂದು ಹೇಳಿದಾಗ ಅಲ್ಲಿದ್ದ "ೀಕ್ಷಕರಿಗೂ ಸಹ ಹೃದಯ ಕರಗಿತ್ತು.
ಲೋಕಮ್ಮ ಕುಟುಂಬದ ಎದುರಾಳಿಯಾಗಿ ಬೆಂಗಳೂರಿನ ಶ"ನಾ ಕುಟುಂಬ ಬಂದಿತ್ತು. ಮಗು"ನ ಪರಿಸ್ಥಿಿತಿ ಅರಿತು, ತಾುಯ ಒಡಲಾಳದ ಸಂಕಟ ಶಾ"ನಾ ಫ್ಯಾಾ"ುಲಿಯ ಕಿ" ತಟ್ಟಿಿತು; ಮನಸ್ಸು ಮುಟ್ಟಿಿತು; ಹೃದಯ ತುಡಿುತು. ಈ ರಿಯಾಲಿಟಿ ಶೋದಲ್ಲಿ ಶ"ನಾ ಕುಟುಂಬದ ನಾಲ್ವರು ಸದಸ್ಯರಿದ್ದರು. ಇವರೆಲ್ಲ ಸೇರಿ ನೆರವಾಗಲು ಮುಂದೆ ಬಂದರು.  ತಾವು ಗೆದ್ದ ಹಣವನ್ನು ಮಗು"ನ ಚಿಕಿತ್ಸೆೆಗೆ ನೀಡುವುದಾಗಿ ಅಲ್ಲಿಯೇ ಘೋಸಿದರು
ಶೋ ಮುಕ್ತಾಾಯದ ವೇಳೆ ಶ"ನಾ ಕುಟುಂಬ 3 ಲಕ್ಷ ರೂ. ಗೆದ್ದಿತ್ತು. ಮಾತಿನಂತೆ "ಂದೆ ಮುಂದೆ ನೋಡದೆ ಮಗು"ನ ಚಿಕಿತ್ಸೆೆಗೆ ಆ ಹಣವನ್ನು ನೀಡಿ ಮಾನ"ೀಯತೆ ಮೆರೆದರು.  ಈ ಮೂಲಕ ಸಮಾಜದಲ್ಲಿ ಮಾನ"ೀಯತೆ ಇನ್ನೂ ಜೀವಂತ"ದೆ ಎನ್ನುವುದನ್ನು ತೋರಿಸಿಕೊಟ್ಟರು. ಲೋಕಮ್ಮ ಅವರಿಗೆ  3 ಲಕ್ಷ ಮೊತ್ತದ ಚೆಕ್ ಅನ್ನು ನೀಡಿದ ಆ ರಸಕ್ಷಣವನ್ನು ಕನ್ನಡಿಗರಾರೂ ಮರೆಯುವಂತಿಲ್ಲ.
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದವರ ಕಣ್ಣಾಾಲಿಗಳು ಈ ವೇಳೆ ತುಂಬಿಬಂದವು. ಕತ್ತಲು ತುಂಬಿದ್ದ ಬಾಲಕಿಯ ಬಾಳಿನಲ್ಲಿ ಹೊಳಪಿನ ಸೆಳೆ"ುಂಚು. ಶಾ"ನಾ ಕುಟುಂಬದವರ ಹೃದಯ ವೈಶಾಲ್ಯಕ್ಕೆೆ, ನಟ ಪುನೀತ್ ಅವರ ಅವರ ಭಾವುಕ ನಿರೂಪಣೆಗೆ ‘ಸೆಲ್ಯೂಟ್’ ಎನ್ನಲೇಬೇಕು.
ಇದು ಹೃದಯ ತಟ್ಟುವಂತಹ ಸಂದರ್ಭವಾಗಿತ್ತು. ಮನಮುಟ್ಟುವ ಮಾನ"ೀಯತೆ, ಎರಡು "ಭಿನ್ನ ಧರ್ಮದ ಅನುಯಾುಗಳು, ಎಂದೂ ಪರಿಚಯವೇ ಇಲ್ಲದಿದ್ದ ಎರಡು ಸಂಸಾರಗಳು, "ುಡಿದ ಅವರ ಹೃದಯ. ಇಂತಹ ಪ್ರಸಂಗಗಳಿಗೆ ನಿಜಕಕೂ ಪ್ರಚಾರ ಸಿಗಬೇಕು. ನಮ್ಮ ಒಟ್ಟೂ ಸಮಾಜದ ಭ"ಷ್ಯದ ಭರವಸೆ ಇಲ್ಲಿ ಕಂಡುಬಂದಿತು.
 ನಮ್ಮ ಸಮಾಜದಲ್ಲಿರುವ ಶ್ರೀಮಂತರು, ಉದ್ಯ"ುಗಳು, ರಾಜಕಾರಣಿಗಳು, ನಟ-ನಟಿಯರಿಗೆ ಶಾ"ನಾ ಕುಟುಂಬ ಮಾದರಿಯಾಗಲಿ. 
PUBLISHED ON
..........................................



ಪಕ್ಷಾಂತರಿಗಳೇ ಜೆಡಿಎಸ್‌ಗೆ ಆಸ್ತಿಿ ..

 -
ಸಂಘಟನೆ ಮಾಡುವವರಿಗೆ ಜೆಡಿಎಸ್‌ನಲ್ಲಿ ಬೆಲೆುಲ್ಲ.  ಸಿದ್ಧಾಾಂತ ತತ್ವದ ಮೇಲೆ ನಂಬಿಕೆ ಬೇಕಿಲ್ಲ ಎನ್ನುವುದನ್ನು ಮೊನ್ನೆೆ ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಿಯಲ್ಲಿ ಜಿಲ್ಲೆೆಯ ಮಟ್ಟಿಿಗೆ ಎರಡು ಕ್ಷೇತ್ರಗಳಲ್ಲಿ ಕಾಣಬಹುದು. ಜಿಲ್ಲೆೆಯ ಉಳಿದ ಮೂರು ಕ್ಷೇತ್ರಗಳಲ್ಲಿ ಹಾಲಿ ಎಂಎಲ್‌ಎಗಳಿಗೆ ಟಿಕೆಟ್ ಸಿಕ್ಕಿಿದೆ. ಆದರೆ ಅವರೇನೂ ಪಕ್ಷದ ಬಲದಿಂದ ಗೆದ್ದುಬಂದವರಲ್ಲ. ಜಾತಿಯ ಮತಗಳೇ ಅವರಿಗೆ ಆಧಾರ. ಇದರಿಂದಾಗಿ ಈ ಬಾರಿಯೂ ತಾವೇ ಗೆಲ್ಲುತ್ತೇವೆ ಎನ್ನುವ ಅಪಾರ ಆತ್ಮ"ಶ್ವಾಾಸ ಇವರಲ್ಲಿದೆ. ಜಾತಿಯನ್ನೇ ನೆಚ್ಚಿಿಕೊಂಡು ಶಿವಮೊಗ್ಗ ಮತ್ತು ತೀರ್ಥಹಳ್ಳಿಿಯಲ್ಲೂ ಟಿಕೆಟ್ ಕೊಡಲಾಗಿದೆ. ಒಟ್ಟಿಿನಲ್ಲಿ ಅವರು ಗೆದ್ದುಬರಬೇಕು. ತಾನು ಸಿಎಂ ಆಗಬೇಕೆನ್ನುವುದೊದೇ ಎಚ್ಡಿಿಕೆಯ ಕನಸು. 




ಶಿವಮೊಗ್ಗ ನಗರ ಜೆಡಿಎಸ್‌ನಲ್ಲಿ ಮತ್ತೆೆ ಅತೃಪ್ತಿಿ ಸ್ಫೋೋಟಿಸಿದೆ. ನಗರಾಧ್ಯಕ್ಷರ ಬದಲಾವಣೆಯಂತೂ ಮರಕೋತಿ ಆಟದಂತಾಗಿದೆ. ಎರಡೇ ತಿಂಗಳಲ್ಲಿ ಒಬ್ಬರನ್ನು ಕಿತ್ತು ಇನ್ನೊೊಬ್ಬರನ್ನು ನೇ"ುಸಿ, ಈಗ ಅವರನ್ನೂ ಕೈಬಿಟ್ಟು ಮತ್ತೆೆ ಹಳೆಯ ಅಧ್ಯಕ್ಷರಿಗೆ ಮಣೆ ಹಾಕಲಾಗಿದೆ. ಈ ಎಲ್ಲ ಬೆಳವಣಿಗೆ ಪಕ್ಷದ ಹಲವರಲ್ಲಿ ಮತ್ತು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.
ಚುನಾವಣೆ ಹತ್ತಿಿರವಾದಂತೆ "ಚಿತ್ರ ಬೆಳವಣಿಗೆಗಳತ್ತ ಪಕ್ಷ ಸಾಗುತ್ತಿಿದೆ. ಪಕ್ಷವನ್ನು ಸಂಘಟಿಸುತ್ತಿಿದ್ದ ನಗರಾಧ್ಯಕ್ಷ ಸುಬ್ಬೇಗೌಡ ಅವರನ್ನು ಯಾವ ಕಾರಣವೂ ಇಲ್ಲದೆ ಏಕಾಏಕಿ ಕಿತ್ತುಹಾಕಿ ಎಲ್ಲಾಾ ಪಕ್ಷಗಳನ್ನು ಹೊಕ್ಕು ಬಂದಿದ್ದ ಪಾಲಿಕೆ ಸದಸ್ಯ ನರಸಿಂಹಮೂರ್ತಿಗೆ ಅಧ್ಯಕ್ಷ ಹುದ್ದೆೆ ಕರುಣಿಸಲಾಗಿತ್ತು. ಇದಕ್ಕೆೆ ಯಾವ ಮಾನದಂಡ ಅನುಸರಿಸಿದರು ಎನ್ನುವುದು ಮಾತ್ರ ಯಾರಿಗೂ ಗೊತ್ತಿಿಲ್ಲ. ಆದರೆ ನರಸಿಂಹಮೂರ್ತಿ ಈ ಹುದ್ದೆೆಯಲ್ಲಿ ಕೆಲಸ ಮಾಡುವುದನ್ನು ಮರೆತು ಮುಂದಿನ ಶಾಸಕನಾಗಲು ಭಾರಿ ಕನಸು ಕಾಣತೊಡಗಿದರು. ಇದೇ ಈಗ ಅವರಿಗೆ ಮುಳುವಾಗಿದೆ. 
ಇದರಿಂದಾಗಿ ಮೊದಲೇ ಟಿಕೆಟ್ ಮೇಲೆ ಕಣ್ಣಿಿಟ್ಟಿಿದ್ದ ಜಿಲ್ಲಾಾಧ್ಯಕ್ಷ ಎಚ್.ಎನ್. ನಿರಂಜನ್ ಅವರಿಗೂ ನರಸಿಂಹಮೂರ್ತಿಯ ಬಗ್ಗೆೆ ಕಣ್ಣಿಿತ್ತು. ಕೊನೆಗೂ ಟಿಕೆಟ್ ಮೊನ್ನೆೆ ನಿರಂಜನ್ ಅವರಿಗೆ ಘೋಷಣೆಯಾದೊಡನೆ ನರಸಿಂಹಮೂರ್ತಿ ಪಕ್ಷೇತರರಾಗಿ ಕಣಕ್ಕಿಿಳಿಯುವರು ಎಂಬ ಸುದ್ದಿ ಹರಿದಾಡತೊಡಗಿತು. ಇದರಿಂದಾಗಿ ಅವರನ್ನು ನಗರಾಧ್ಯಕ್ಷ ಸ್ಥಾಾನದಿಂದ ಕೈಬಿಡಲಾಗಿದೆ. ಇದಕ್ಕೂ ಮುನ್ನವೇ ನರಸಿಂಹಮೂರ್ತಿ ಪಕ್ಷದಿಂದ ದೂರ ಸರಿದಿದ್ದಾಾರೆ. ಪಕ್ಷದ ಅಧಿಕೃತ ಅಭ್ಯರ್ಥಿ "ರುದ್ಧ ಬಂಡಾಯದ ಬಾವುಟ ಹಾರಿಸಿದ್ದಾಾರೆ.
ಜೆಡಿಎಸ್‌ನಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕಿರುವುದೇ ಇದಕ್ಕೆೆಲ್ಲಾಾ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಗರ ಜೆಡಿಎಸ್ನಲ್ಲಿ ಇರುವ ಬಹುತೇಕರೆಲ್ಲ ಇತ್ತೀಚೆಗಷ್ಟೇ ಪಕ್ಷಕ್ಕೆೆ ಬಂದವರು. ಪಕ್ಷದ ಕಾರ್ಯಕರ್ತರಿಗೇ ಇವರ ಪರಿಚಯ"ಲ್ಲ. ಪಕ್ಷದ ಸಿದ್ದಾಾಂತ, ತತ್ವ ಏನೂ ಗೊತ್ತಿಿಲ್ಲದೆ ಯಾರದ್ದೋೋ ಒತ್ತಾಾಯದಿಂದ, ವಶೀಲಿುಂದ ಬಂದು ಹುದ್ದೆೆ "ಡಿದಿದ್ದಾಾರೆ. ಇನ್ನೊೊಂದು "ಶೇಷವೆಂದರೆ ಇವರಲ್ಲಿ ಹೆಚ್ಚಿಿನವರು ಒಂದೇ ನಿರ್ದಿಷ್ಟ ಸಮುದಾಯಕ್ಕೆೆ ಸೇರಿದವರು. ಈ ಸಮುದಾಯದ ಮತದ ಮೇಲೆ ಕಣ್ಣಿಿಟ್ಟು ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ಸಂಘಟನೆ ಬೇಕಿಲ್ಲ. ನೇರವಾಗಿ ಟಿಕೆಟ್ ಮತ್ತು ಹುದ್ದೆೆ ಎರಡರ ಮೇಲೆ ಮಾತ್ರ ಕಣ್ಣು. ಇಂತಹವರಿಂದ ಪಕ್ಷದ ಸಂಘಟನೆ ಕೆಡುತ್ತಿಿದ್ದರೂ ಇದನ್ನು ಗಮನಿಸುವವರೇ ಇಲ್ಲ.
 ಪಾಲಿಕೆಗೆ ಪಕ್ಷೇತರನಾಗಿ ಗಾಡಿಕೊಪ್ಪ ವಾರ್ಡಿನಿಂದ ಗೆದ್ದುಬಂದಿದ್ದೇ ತಡ, ಪಕ್ಷಾಂತರ ಪರ್ವವನ್ನೇ ಆರಂಭಿಸಿದ ನರಸಿಂಹಮೂರ್ತಿ, ಮೊದಲು ಕಾಂಗ್ರೆೆಸ್ ಸೇರದಿದ್ದರೂ ಪಾಲಿಕೆಯಲ್ಲಿ ಕಾಂಗ್ರೆೆಸ್‌ಗೆ ಬೆಂಬಲ ನೀಡಿ ಅದು ಅಧಿಕಾರಕ್ಕೇರಲು ನೆರವಾದರು. ಆನಂತರ ಶಾಸಕರನ್ನೇ ಬೈಯ್ಯುತ್ತ ಅಲ್ಲಿಂದ ಹೊರಬಿದ್ದು ಬಿಜೆಪಿ ಸೇರಿಕೊಂಡರು. ಅಲ್ಲಿಯೂ ಬಹಳ ಕಾಲ ನಿಲ್ಲಲಿಲ್ಲ. ಏಕೆಂದರೆ ಹುದ್ದೆೆ ಸಿಗಲಿಲ್ಲ. ಜೆಡಿಎಸ್‌ನತ್ತ ನೋಟ ಬೀರಿ ಕೆಲವು ಬೆಂಬಲಿಗರೊಂದಿಗೆ ಆ ಪಕ್ಷ ಸೇರಿದರು. ಅಲ್ಲಿ ಕೆಲವೇ ತಿಂಗಳಲ್ಲಿ ನಗರಾಧ್ಯಕ್ಷ ಸ್ಥಾಾನ ಪಡೆದು ದೊಡ್ಡ ನಾಯಕರೆನಿಸಿಕೊಂಡರು. ಆದರೆ ಹಾಗೆ ಬೆಳೆಯಲಿಲ್ಲ. ಇದೇ ಅವರಿಗೆ ಮುಳುವಾಗಿದ್ದು.
 ಪಕ್ಷ ಸೇರಿದ ಆರೆಂಟು ತಿಂಗಳಲ್ಲಿ  "ಧಾನಸಭೆ ಚುನಾವಣೆ ಟಿಕೆಟ್‌ಗೆ ಪ್ರಬಲ ಪೈಪೋಟಿ ನಡೆಸುತ್ತಾಾರೆಂದರೆ ಆ ಪಕ್ಷದಲ್ಲಿ ಹತ್ತಿಿಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಸಂಘಟನೆ ಮಾಡಿದವರು ಏನು ಮಾಡಬೇಕೆಂಬ ಕನಿಷ್ಟ "ಚಾರವನ್ನೂ ಪಕ್ಷದ ನಾಯಕರು ಗಮನಿಸುತ್ತಿಿಲ್ಲ. ಇಂತಹ ನಾಯಕರು ಮತ್ತು ಪಕ್ಷಾಂತರಿಗಳಿಂದಲೇ ಚುನಾವಣೆ ಕಾಲದಲ್ಲಿ ಮಾತ್ರ ಜೆಡಿಎಸ್ ಎದ್ದುನಿಲ್ಲುತ್ತದೆ ಎಂಬ ಅರೋಪಕ್ಕೆೆ ತುತ್ತಾಾಗುವಂತಾಗಿದೆ. 
ಇದೇ ರೀತಿ ಜಿಲ್ಲಾಾಧ್ಯಕ್ಷ ನಿರಂಜನ ಸಹ ಎರಡು ವರ್ಷದ "ಂದೆ ಜೆಡಿಎಸ್ ಸೇರಿ ನೇರವಾಗಿ "ಧಾನಪರಿಷತ್ ಚುನಾವಣೆಗೆ ಕಣಕ್ಕಿಿಳಿದರು. ಅಲ್ಲಿ ಎರಡನೆಯ ಸ್ಥಾಾನದೊಂದಿಗೆ ಪರಾಜಿತರಾದ ನಂತರ ಇದೇ ಪ್ಲಸ್ ಪಾುಂಟ್ ಎಂದರಿತ ರಾಜ್ಯ ನಾಯಕರು ಇವರನ್ನು ಜಿಲ್ಲಾಾಧ್ಯಕ್ಷರನ್ನಾಾಗಿಸಿದರು. ಈಗ "ಧಾನಸಭೆಗೆ ಟಿಕೆಟ್ ದಕ್ಕಿಿದೆ. ತೀರ್ಥಹಳ್ಳಿಿಯಲ್ಲಿಯೂ ಅರ್. ಎಂ ಮಂಜುನಾಥ ಗೌಡ ಮಾಜಿ ಮುಖ್ಯಮಂತ್ರಿಿ ಎಸ್. ಬಂಗಾರಪ್ಪ ಅವರನ್ನು "ುೀರಿಸುವ ರೀತಿಯಲ್ಲಿ ಪಕ್ಷಾಂತರ ಮಾಡಿ ಜೆಡಿಎಸ್ ಸೇರಿ ತವರು ಮನೆಗೆ ಮರಳಿದ್ದೇನೆಂದು ಹೆಮ್ಮೆುಂದ ಹೇಳಿಕೊಳ್ಳುತ್ತಿಿದ್ದಾಾರೆ. "ಧಾನಸಭೆಗೆ ಕಣ್ಕ್ಕಿಿಳಿಯಲೆಂದೇ ಜೆಡಿಎಸ್‌ಗೆ ಸೇರಿದ್ದಾಾರೆಂಬ ಮಾತು ಕೇಳಿಬರುತ್ತಿಿದೆ. ನರಸಿಂಹಮೂರ್ತಿ ಸಹ ಪಕ್ಷಾಂತರದಲ್ಲಿ ಬಂಗಾರಪ್ಪ ಮತ್ತು ಮಂಜುನಾಥ ಗೌಡ ಅವರನ್ನು "ುೀರಿಸುತ್ತಿಿದ್ದಾಾರೆ. ಒಟ್ಟಿಿನಲ್ಲಿ ಪಕ್ಷಾಂತರಿಗಳೇ ಜೆಡಿಎಸ್ ಆಸ್ತಿಿ ಎಂಬಂತಾಗಿದೆ. 
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಪಕ್ಷ ಗೆಲ್ಲುವುದು ಮುಖ್ಯ ಎಂದಿದ್ದಾಾರೆ. ಅಂದರೆ ಅಭ್ಯರ್ಥಿಗಳು ಪಕ್ಷಾಂತರಿಗಳಾಗಿರಬಹುದು, ಹಣವಂತರಾಗಿರಬಹುದು, ಪಕ್ಷ ನಿಷ್ಠೆೆ, ಸಂಘಟನೆ ಮುಖ್ಯವಲ್ಲ  ಎಂದರ್ಥ. ಅವರಿಗೆ ಸಿದ್ದಾಾಂತ ದೊಡ್ಡ "ಷಯವೇ ಅಲ್ಲ. ಏನಿದ್ದರೂ ಗೆದ್ದುಬರುವುದು ಮುಖ್ಯವಂತೆ. ಟಿಕೆಟ್ ಕೊಡುವಾಗಲೇ ಪಕ್ಷದ ರಾಜ್ಯ ನಾಯಕರು ಈ ರೀತಿ ತೀರ್ಮಾನಿಸಿಬಿಟ್ಟರೆ ಚುನಾವಣೆ ಇನ್ನು ಯಾವ ರೀತಿ ನಡೆಯಬಹುದು ಯೋಚಿಸಿ.
ಒಟ್ಟಿಿನಲ್ಲಿ  ಪಕ್ಷಾಂತರಿಗಳ ಆಟ ಜೆಡಿಎಸ್‌ನ್ನು ಕಂಗಾಲು ಮಾಡಲಿದೆ. ಈ ಅನುಭವ "ಂದೆಯೂ ಸಾಕಷ್ಟು ಆಗಿದ್ದರೂ ಅವರು ಇದನ್ನೇ ಮುಂದುವರೆಸುತ್ತಿಿದ್ದಾಾರೆ. ಈಗಾಗಲೇ ಶಿವಮೊಗ್ಗ ನಗರದಲ್ಲಿ ಭಿನ್ನಮತದ ಕಿಡಿ ಬಿದ್ದಿದೆ. ಇಂತಹವರು ಒಂದು ವೇಳೆ ಅಧಿಕಾರಕ್ಕೇರಿದರೂ ಇವರಿಂದ ಏನನ್ನು ನಿರೀಕ್ಷಿಸಬಹುದು, ಯಾವ ರೀತಿ ಆಡಳಿತ ನೀಡಿಯಾರು ಎನ್ನುವುದನ್ನು ಜೆಡಿಎಸ್ ವರಿಷ್ಠರಾದ ಎಚ್. ಡಿ. ದೇವೇಗೌಡ ಮತ್ತು ಅವರ ಮಗ ಎಚ್. ಡಿ. ಕುಮಾರಸ್ವಾಾ"ು ಅವರೇ ಹೇಳಬೇಕಿದೆ.

PUBLISHED ON
.............................................

ಸಂಪ್ ನೀರು ಉಳಿಸಿ, ರಸ್ತೆೆ ಪಾಲು ಮಾಡಬೇಡಿ


 ಎಲ್ಲಿಯವರೆಗೆ ಮನುಷ್ಯನಿಗೆ ಅವಶ್ಯಕತೆ ಎನ್ನುವುದು ಸ್ಟೃಯಾಗುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ವಸ್ತು"ನ ಮಹತ್ವ ಗೊತ್ತಾಾಗುವುದಿಲ್ಲ.  ಯಾವಾಗ ಅನಿವಾರ್ಯತೆ ಎನ್ನುವುದು ಎದುರಾಗುತ್ತದೆಯೋ ಆಗ ಅದನ್ನು ಪಡೆಯಲು, ಸ್ಟೃಸಲು ಯತ್ನಿಿಸುತ್ತಾಾನೆ. ಇದಕ್ಕಾಾಗಿ ಸಾಕಷ್ಟು ಖರ್ಚನ್ನೂ ಮಾಡುತ್ತಾಾನೆ. ಆದರೆ ತನ್ನಲ್ಲಿ ಇರುವ ಅಮೂಲ್ಯ ವಸ್ತು ಅಥವಾ ಸಂಪತ್ತಿಿನ ಬಗ್ಗೆೆ ಗಮನಹರಿಸದೆ ಬೇಕಾಬಿಟ್ಟಿಿ ವ್ಯುಸುತ್ತಾಾನೆ. ಅದರ ಮೌಲ್ಯ ಆತನಿಗೆ ಗೊತ್ತಿಿರುವುದಿಲ್ಲ. ಇದನ್ನೇ ಜಲ ಸಂಪನ್ಮೂಲಕ್ಕೆೆ ಹೋಲಿಸಿ ಹೇಳುವುದಾದರೆ, ಮನೆಯಲ್ಲಿ ನಿರ್"ುಸಿರುವ ಸಂಪ್‌ನಿಂದ ನೀರು ತುಂಬಿ ಹರಿದುಹೋಗುತ್ತಿಿದ್ದರೂ ಅದನ್ನು ತಡೆಗಟ್ಟುವ ಯತ್ನ ಮಾಡುವುದಿಲ್ಲ. ನೀರಿನ ಕೊರತೆ ಎದುರಾದಾಗ ಮಾತ್ರ ಅದರ ಮಹತ್ವದ ಅರಿವಾಗುತ್ತದೆ. 



ಎರಡು ದಿನದ "ಂದೆಯಷ್ಟೇ  ರಾಯಚೂರಿನಲ್ಲಿ  ನೀರಿಗಾಗಿ ಮಾರಾಮಾರಿ ನಡೆದಿರುವುದನ್ನು ಟಿ"ಯಲ್ಲಿ ನೀವು ಗಮನಿಸಿರಬಹುದು. ಇನ್ನೂ ಬಿರುಬೇಸಿಗೆ ಕಾಲಿಟ್ಟಿಿಲ್ಲ. ಫೆಬ್ರುವರಿ ಮಧ್ಯಭಾಗದಲ್ಲಿದ್ದೇವೆ. ಆದರೆ ಎರಡು ವರ್ಷದಿಂದ ಮುಂಗಾರು ಮಳೆ ಕೈಕೊಟ್ಟ "ನ್ನೆೆಲೆಯಲ್ಲಿ, ಹಳ್ಳ,ಕೊಳ್ಳಗಳು ತುಂಬದೆ, ನದಿಯಲ್ಲಿ ನೀರಿಲ್ಲದೆ ಅಂತರ್ಜಲವೇ ಬತ್ತಿಿದೆ. ಕುಡಿಯುವ ನೀರಿಗೆ ಈಗ ಪರದಾಡುವ ಸ್ಥಿಿತಿ ತಲೆದೋರಿದೆ. ಇಂತಹ ಸ್ಥಿಿತಿಯಲ್ಲಿ ನೀರನ್ನು ನಾವು ಎಷ್ಟು ಅನಗತ್ಯವಾಗಿ ವ್ಯುಸುತ್ತಿಿದ್ದೇವೆ ಎನ್ನುವುದಕ್ಕೆೆ ಸಂಪ್‌ನಿಂದ ಚೆಲ್ಲುವ ಅಥವಾ ಹರಿದುಹೋಗುವ ನೀರನ್ನು ಗಮನಿಸಿದಾಗ ಗೊತ್ತಾಾಗುತ್ತದೆ.
 ರಸ್ತೆೆಯಲ್ಲಿ ಮುಂಜಾನೆ ಸಂಚರಿಸುವಾಗ ಇದನ್ನು ಗಮನಿಸಬಹುದು. ಬೆಳ್ಳಂಬೆಳಿಗ್ಗೆೆ ನೀರನ್ನು ಈ ರೀತಿ ಪೋಲು ಮಾಡುವುದು ಮಾಮೂಲಾಗಿದೆ. ಸಂಬಂಧಿತ ಮನೆಯವರೂ ಸಹ ಇದರ ಬಗ್ಗೆೆ ಚಿಂತನೆಯನ್ನೇ ಮಾಡುತ್ತಿಿಲ್ಲ. ಪಾಲಿಕೆಯವರು ಬಿಡುವ ನೀರು ಹಾಳಾದರೆ ನಮಗೇನು ಎಂದು ಯೋಚಿಸುವವರೇ ಅಧಿಕ. ಹೆಚ್ಚುವರಿ ನೀರು ಬಾರದಂತೆ ವಾಲ್‌ವ್‌ ಅಳವಡಿಸಿಕೊಳ್ಳಬೇಕು. ನೀರಿನ ಪೋಲು ತಡೆಯಬೇಕು ಎನ್ನುವ ಸಾಮಾನ್ಯ "ಚಾರವನ್ನೂ ಮಾಡುವುದಿಲ್ಲ.
ನಗರಪಾಲಿಕೆುಂದ ಅಥವಾ ನಗರಸಭೆ, ಪುರಸಭೆುಂದ ನೀರಿನ ಸಂಪರ್ಕ ಪಡೆದಿರುವ ಜನರು ಅದನ್ನು ಸಂಗ್ರ"ಸಲು ಸಂಪ್ ನಿರ್"ುಸಿಕೊಂಡಿರುತ್ತಾಾರೆ. ಇದರಲ್ಲಿ ನೀರು ಸಂಗ್ರಹವಾಗಿ ಹೆಚ್ಚಾಾದೊಡನೆ ಅನಗತ್ಯವಾಗಿ ಹರಿದುಹೋಗುತ್ತಿಿದೆ. ಇದನ್ನು ಗಮನಿಸುವುದೇ ಇಲ್ಲ. ದಿನನಿತ್ಯ ಈ ರೀತಿ ನಗರದಾದ್ಯಂತ ಎಷ್ಟು ನೀರು ಅಪವ್ಯಯವಾಗುತ್ತಿಿದೆ ಎನ್ನುವುದನ್ನು ಯೋಚಿಸಿದರೆ ಭಯಭೀತರಾಗುತ್ತೇವೆ.
ಇಂತಹ ನೀರಿನ ಅಪವ್ಯಯ ತಡೆಗಟ್ಟಲು ಆಯಾಯ ಮನೆಯವರೇ ಯತ್ನ ಮಾಡಬೇಕು. ಜೊತೆಗೆ ಸಂಬಂಧಿಸಿದ ಸ್ಥಳೀಯಾಡಳಿತವೂ ಸಹ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ನಿರಂತರವಾಗಿ ಇದು ನಡೆದರೆ ಮಾತ್ರ ಯಶಸ್ಸು ಸಾಧ್ಯ. ಜೊತೆಗೆ ಅನಗತ್ಯ ಪೋಲು ಮಾಡಿದವರಿಗೆ ಎಚ್ಚರಿಕೆ ನೀಡಿ ದಂಡ ಹಾಕುವ ಕೆಲಸವನ್ನೂ ಮಾಡಿ ಜಾಗೃತಿ ಮೂಡಿಸಬಹುದು. ಆದರೆ ನಮ್ಮ ಆಡಳಿತ ವ್ಯವಸ್ಥೆೆಯಲ್ಲಿ ಈ ಬಗ್ಗೆೆ ಇಚ್ಛಾಾಶಕ್ತಿಿ ಎನ್ನುವುದೇ ಇಲ್ಲ.
ನೀರಿನ ಕೊರತೆಯ ಅನುಭವ ಇನ್ನೂ ಮಲೆನಾಡಿನವರಿಗೆ "ಶೇಷವಾಗಿ ತಟ್ಟಿಿಲ್ಲ. ಒಂದೆರಡು ದಿನ ಪಾಲಿಕೆ ನೀರು ಬಿಡದಿದ್ದಾಾಗ ಮಾತ್ರ ಬಕೆಟ್, ಕೊಡ "ಡಿದು ಕಂಡಕಂಡಲ್ಲೆೆಲ್ಲ ಓಡುತ್ತಾಾರೆ. ಆದರೆ ಮಾರನೆ ದಿನ ನೀರು ಬಂದಾಕ್ಷಣ ನೀರಿಲ್ಲದಿದ್ದರೆ ಏನೆಲ್ಲ ಸಂಕಪಟಪಡಬೇಕಾಗುತ್ತದೆ ಎನ್ನುವುದನ್ನು ಮರೆತು ಮತ್ತೆೆ ಯಥಾರೀತಿ ಹಾಳುಮಾಡುತೇವೆ. ಆದರೆ ಸ್ವಂತ ಬೋರ್ ಅಥವಾ ಬಾ" ಹೊಂದಿರುವವರಿಗೆ ಮಾತ್ರ ನಿಜಕ್ಕೂ ಇದರ ಪರಿಣಾಮವಾಗಿಲ್ಲ. ಹಾಗಾಗಿಯೇ ತಮ್ಮ ಮನೆಯ ಎದುರಿನ ರಸ್ತೆೆಯನ್ನೂ ಚೆನ್ನಾಾಗಿ ತೊಳೆದಿರುತ್ತಾಾರೆ. ಮನೆಯ ವಾಹನಗಳಿಗೂ ಸಾಕಷ್ಟು ಮಜ್ಜನ ಮಾಡಿಸುತ್ತಾಾರೆ. ಇದನ್ನೇ ತಡೆದು ಅಗತ್ಯ"ರುವವರಿಗೆ ಕೊಡಬೇಕು, ಉಳಿತಾಯ ಮಾಡಬೇಕು ಎನ್ನುವ "ಚಾರವನ್ನೇ ಮಾಡುವುದಿಲ್ಲ.
ಇನ್ನೊೊಂದೆಡೆ, ರಸ್ತೆೆಯಂಚಿಗೆ ಅಗತ್ಯ"ರುವಲ್ಲಿ ಪಾಲಿಕೆಯವರು ಅಳವಡಿಸಿರುವ ನಲ್ಲಿಗಳಿಂದ ನೀರು ದುರ್ವ್ಯಯವಾಗುತ್ತಿಿದೆ. ಇದನ್ನೂ ಸಹ ಕಂಡೂ ಕಾಣದಂತೆ ನಾವು ವರ್ತಿಸುತ್ತೇವೆ. ಅದೇ ಮಾರ್ಗದಲ್ಲಿ ಸಾಗಿದರೂ, ಅದನ್ನು ಗಮನಿಸಿದರೂ ಹಾಗೆಯೇ ಸಾಗುತ್ತೇವೆ. ಮುಂದಾಲೋಚನೆ ಮತ್ತು ಸಮಾಜದ ಬಗ್ಗೆೆ ಕಿಂಚಿತ್ತೂ ಕಾಳಜಿ ಇಲ್ಲದಿರುವವರಿಂದ  ಏನನ್ನೂ ನಿರೀಕ್ಷಿಸಲಾಗದು. ನೀರಿನ ಬರ ಮುಂದಿನ ದಿನಗಳಲ್ಲಿ ಬೃಹತ್ತಾಾಗಿ ನಮ್ಮೆೆದುರು ನಿಲ್ಲುವುದು ನಿಶ್ಚಿಿತ. ಅ ದಕ್ಕಾಾಗಿ ಇಂದಿನಿಂದಲೇ ಉಳಿಸುವ ಕೆಲಸವಾಗಬೇಕು. ಮಳೆಕೊಯ್ಲು"ನಂತಹ ಪದ್ಧತಿ ಅಳವಡಿಸಿಕೊಳ್ಳಬೇಕು. ಆದರೆ ಮಳೆಯ ನೀರನ್ನೂ ಸಹ ಹರಿಯಬಿಡುತ್ತಿಿದ್ದೇವೆ.
ಮಕ್ಕಳಲ್ಲಿ ಇಂದು ನೀರಿನ ಜಾಗೃತಿಯ ಶಿಕ್ಷಣ ಅಗತ್ಯ"ದೆ. ಶಾಲಾ-ಕಾಲೇಜು ದಿನದಲ್ಲಿ ಇದರ ಬಗ್ಗೆೆ ಮಾ"ತಿ ಕೊಡುವ ಕೆಲಸ ನಡೆದಲ್ಲಿ ಇದು ಯಶಸ್ವಿಿಯಾಗಬಹುದು. ನಗರದ ಬೈಪಾಸ್‌ನಲ್ಲಿರುವ ಅಂಬರ್ ವ್ಯಾಾಲಿ ಸ್ಕೂಲ್‌ನಲ್ಲಿ ಸೇವ್ ವಾಟರ್, ಸೇವ್ ಅರ್ಥ್ ಎನ್ನುವ ಪರಿಕಲ್ಪನೆಯಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿಿದೆ. ಇದಕ್ಕಾಾಗಿ ಬೃಹತ್ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿಿದೆ. ಪ್ರತಿ ಶಾಲೆಯೂ ರೀತಿ ಭ"ಷ್ಯದ ಚಿಂತನೆ ನಡೆಸುವ ಸಮಾಜಮುಖೀ ಶಿಕ್ಷಣ ನೀಡುವುದು ಇಂದಿನ ಅಗತ್ಯವಾದಲ್ಲಿ ಮಾತ್ರ ನಮ್ಮ ಸಂಪನ್ಮೂಲಗಳನ್ನು ಉಳಿಸಲು ಸಾಧ್ಯ"ದೆ.
  ಸಂಪ್‌ಗೆ ನೀರು ಹೆಚ್ಚಾಾಗಿ ಹರಿದು ಚರಂಡಿಯನ್ನೋೋ, ರಸ್ತೆೆಯನ್ನೋೋ ಸೇರುವ ಮೊದಲು ಅದನ್ನು ತಡೆಗಟ್ಟಿಿದರೆ ಇನ್ನೂ ನಾಲ್ಕಾಾರು ಮನೆಗೆ ಅನುಕೂಲವಾಗಬಹುದು, ಅಥವಾ ಪಾಲಿಕೆಗೆ ಉಳಿತಾಯವಾಗಬಹುದು. ಈ ರೀತಿ ಕೆಲಸವನ್ನು ಮಾಡಬೇಕೆಂಬ ಪ್ರಜ್ಞೆ ಪ್ರತಿ ಮನೆಯವರಲ್ಲೂ ಮೂಡಬೇಕಿದೆ. ಇದನ್ನೂ ಮೂಡಿಸುವ ಆಂದೋಲನವೂ ಆಗಬೇಕಿದೆ. 

pUBLISHED ON 21 FEB 2018
.................................. 

Wednesday, 21 February 2018

ಬಾಟಲಿ ನೀರು ಅಪವ್ಯಯ: ಜಾಗೃತಿ ಮೂಡಿಸುವವರಾರು?



ನೀರು ಅಮೂಲ್ಯವಾದುದು, ಅದನ್ನು ಅನಗತ್ಯ ಪೋಲು ಮಾಡಬೇಡಿ ಎಂದು ಮಕ್ಕಳಿಗೆ ಹೇಳಬೇಕಿದ್ದ ನಮಗೇ ಇನ್ನೊೊಬ್ಬರು ಪಾಠ ಹೇಳುವ ಸ್ಥಿಿತಿ ಬಂದಿದೆ. ಮಕ್ಕಳಿಗೆ ಶಾಲೆಗಳಲ್ಲಿ ಪಾಠ ಮತ್ತು ಪಠ್ಯದಲ್ಲೇ ಇವುಗಳ ಬಗ್ಗೆೆ ತಿಳಿಹೇಳಲಾಗುತ್ತಿಿದೆ. ಆದರೆ ಸಾರ್ವಜನಿಕರಿಗೆ ಈ ಬಗ್ಗೆೆ ಯಾರೂ ಮಾಹಿತಿ ಕೊಡುತ್ತಿಿಲ್ಲ. ಪತ್ರಿಿಕೆ, ಟಿವಿ ವಾಹಿನಿ, ಭಾಷಣಗಳಲ್ಲಿ ಕೇಳಿ, ಓದಿದರೂ ಅದನ್ನು ಕಿವಿಗೆ ಹಾಕಿಕೊಳ್ಳದ ಮನಃಸ್ಥಿಿತಿ ಇದೆ. 


ಇತ್ತೀಚೆಗೆ ಬಹುತೇಕ ಸಭೆ, ಸಮಾರಂಭ, ಸಮಾವೇಶ, ಕಲ್ಯಾಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮಗಳಲ್ಲಿ ನೀರಿನ ಬಾಟಲ್ ವಿತರಿಸುವ ಪದ್ದತಿ ಜಾರಿಯಲ್ಲಿದೆ. ಶುದ್ಧ ಕುಡಿಯುವ ನೀರಿನ ವಿತರಣೆ ಇದರ ಮೂಲ ಉದ್ದೇಶ. ಇದು ಶ್ಲಾಾಘನೀಯವಾದರೂ ಅಲ್ಲಿ ಅಪವ್ಯಯವಾಗುತ್ತಿಿರುವ ನೀರನ್ನು ಗಮನಿಸಿದಾಗ ತೀರಾ ದುಃಖವಾಗುತ್ತದೆ.
ಸಭೆಗಳಲ್ಲಿ ಮತ್ತು ವಿವಾಹ ಕಾರ್ಯಕ್ರಮಗಳಲ್ಲಿ ಅರ್ಧಂಬರ್ಧ ಕುಡಿದು ಹಾಗೆಯೇ ಬಿಟ್ಟು ಹೋಗುತ್ತಾಾರೆ. ಕೆಲವು ಸಲ ಒಂದೆರಡು ಗುಟುಕು ಮಾತ್ರ ಕುಡಿದು ಹಾಗೆಯೇ ಬಿಡುತ್ತಾಾರೆ. ಒಂದು ವೇಳೆ ತಾವು ಕುಡಿದರೂ ನೀರು ಉಳಿದರೆ ಅದನ್ನು ತಮ್ಮ ಕಚೇರಿಗೋ, ಮನೆಗೋ ಒಯ್ದು ಬಳಸಿಕೊಳ್ಳಬಹುದು. ಒಯ್ದರೆ ಯಾರಾದರೂ ತಮ್ಮ ಬಗ್ಗೆೆ ತಪ್ಪು ತಿಳಿದುಕೊಂಡಾರು ಎಂಬ ಆತಂಕ ಅವರಲ್ಲಿದ್ದಂತೆ ಕಾಣುತ್ತದೆ.
ನೀರನ್ನು ಯಾರಿಗೂ ಇಲ್ಲದಂತೆ ಮಾಡುವುದಕ್ಕಿಿಂತ ಯಾರೇನು ಅಂದುಕೊಂಡರೂ ಒಯ್ದು ಅದನ್ನು ಖಾಲಿ ಮಾಡುವುದು ಉತ್ತಮ. ನೀರು  ಅನಗತ್ಯವಾಗಿ ಹಾಳಾಗುವ ದೃಶ್ಯಗಳನ್ನು ನೋಡುವಾಗ ನಮ್ಮ ಜನರಿಗೆ ಇನ್ನೂ ನೀರಿನ ದುರ್ಬಳಕೆಯ ಬಗ್ಗೆೆಯಾಗಲಿ, ಕೊರತೆ ಬಗ್ಗೆೆಯಾಗಲಿ ಅರಿವು ಮೂಡಿಲ್ಲ ಎನ್ನುವುದು ಗೊತ್ತಾಾಗುತ್ತದೆ. ಜಗತ್ತಿಿನ ಎಷ್ಟೋೋ ದೇಶಗಳಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ನಮ್ಮ ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆೆಗಳಿಗೆ ತೆರಳಿದರೆ ಎಷ್ಟೋೋ ಗ್ರಾಾಮದಲ್ಲಿ ನೀರಿಗಾಗಿ ಮೂರ್ನಾಲ್ಕು ಕಿಲೋ ಮೀಟರ್ ತೆರಳುತ್ತಿಿರುವುದನ್ನು ಕಾಣಬಹುದು. ಮಲೆನಾಡು ಎಂದಾಕ್ಷಣ ನೀರಿಗೇನೂ ಸಮಸ್ಯೆೆ ಇಲ್ಲ ಎಂದು ಇಲ್ಲಿನವರು ಭಾವಿಸಿದ್ದಾಾರೆ.
ನೀರಿನ ಅಪವ್ಯಯ ಪದ್ದತಿ ನಿಲ್ಲಬೇಕಿದೆ. ಈ ಬಗ್ಗೆೆ ಅರಿವು ಮೂಡಿಸುವ ಕಾರ್ಯವೂ ಇನ್ನೊೊಂದೆಡೆ ಆರಂಭವಾಗಬೇಕಿದೆ. ಈಗಾಗಲೇ ಅಂತರ್ಜಲ ಬತ್ತಿಿ ಹೋಗಿ ಮುಂದಿನ ಕೆಲವೇ ವರ್ಷಗಳಲ್ಲಿ ನೀರು ಸಿಗದಂತಾಗಬಹುದು ಎಂದು ವಿಜ್ಞಾಾನಿಗಳು, ಪರಿಸರ ಹೋರಾಟಗಾರರು ಜನರಲ್ಲಿ ಎಚ್ಚರ ಮೂಡಿಸುತ್ತಿಿದ್ದಾಾರೆ. ಇನ್ನು ಪ್ರತಿ ಕಲ್ಯಾಾಣಮಂಟಪ, ಸಭೆಯಲ್ಲೂ ಈ ಕಾರ್ಯ ಮಾಡಬೇಕಾಗಿ ಬಂದಿದೆ.
ಇಷ್ಟಕ್ಕೂ ಈ ನೀರಿನ ಬಾಟಲಿ ಕೊಡುವ ಪದ್ದತಿ ನಿಲ್ಲಿಸುವುದೇ ಒಳಿತೆಂದು ಹೇಳಬಹುದು. ಇದರ ಬದಲು ಶುದ್ಧೀಕರಿಸಿದ ನೀರನ್ನು ವಿತರಿಸಬಹುದು. ಲೋಟಗಳಲ್ಲಿ ನೀರು ಕೊಡುವ ಪದ್ದತಿ ಮದುವೆ ಸಮಾರಂಭದಲ್ಲಿ ಇದ್ದು ಅದನ್ನೇ ಮುಂದುವರೆಸಬಹುದು. ಇತ್ತೀಚೆಗೆಗೆ ಬಾಟಲ್ ಕೊಡುವುದು ಹೊಸ ಫ್ಯಾಾಶನ್ ಆಗಿರುವುದರಿಂದ ಅದಕ್ಕೆೆ ಬೆಲೆ ಕೊಡುವವರು ಹೆಚ್ಚುತ್ತಿಿದ್ದಾಾರೆ. ನೀರಿನ ಕ್ಯಾಾನ್‌ಗಳನ್ನು ಅಲ್ಲಲ್ಲಿ ಇಟ್ಟು ನೀರು ಕುಡಿಯುವ ವ್ಯವಸ್ಥೆೆಯನ್ನೂ ಮಾಡಬಹುದು.  ಇನ್ನೂ ಉತ್ತಮ ಉಪಾಯವೆಂದರೆ, ಶುದ್ಧ ನೀರು ಬೇಕೆಂದಲ್ಲಿ ನಮ್ಮ ಮನೆಯಿಂದಲೇ ಬಾಟಲ್‌ಗಳಲ್ಲಿ ಒಯ್ಯುವುದು ಒಳ್ಳೆೆಯದು.
 ಈಗಾಗಲೇ ಶಾಲಾ ಮಕ್ಕಳು, ಕಚೇರಿಗೆ ತೆರಳುವ ಅಧಿಕಾರಿ, ನೌಕರರು, ಸಿಬ್ಬಂದಿಗಳು, ಅಂಗಡಿಕಾರರು ಸೇರಿದಂತೆ ವಿವಿಧ ವರ್ಗದ ಜನರು ನೀರನ ಬಾಟಲ್ ಒಯ್ಯುವುದನ್ನು ಕಾಣುತ್ತೇವೆ. ಇನ್ನು ಸಭೆ, ಮದುವೆಗೂ ಇದನ್ನು ಕಡ್ಡಾಾಯವಾಗಿ ಒಯ್ದರೆ ದುರ್ಬಳಕೆ ತಪ್ಪಿಿಸಬಹುದು. ಈಗೇನಿದ್ದರೂ ಹನಿ ನೀರನ್ನೂ ಉಳಿಸುವ ಕಾಲ. ಇದನ್ನು ನಾವು ಮಾಡದಿದ್ದರೆ ಮುಂದಿನ ಪೀಳಿಗೆಗೆ ನೀರು ಕೊಡಲು ನಮ್ಮಿಿಂದ ಸಾಧ್ಯವಾಗುವುದಿಲ್ಲ. ಇಂತಹ ಗಂಭೀರ ವಿಚಾರವನ್ನು ನಾವ್ಯಾಾರೂ ಪರಿಗಣಿಸದೆ ಅರೆಬರೆ ನೀರು ಕುಡಿದು ಬಾಟಲ್ ಅಲ್ಲೇ ಇಟ್ಟು ತೆರಳುವ ಕೆಟ್ಟ ಪದ್ದತಿ ಬೆಳೆಸಿಕೊಂಡಿದ್ದೇವೆ. ಇನ್ನಾಾದರೂ ಇಂತಹ ಅಪವ್ಯಯಕ್ಕೆೆ ತಿಲಾಂಜಲಿ ಹಾಡಬೇಕಿದೆ. ಈಗಾಗಲೇ ಜಲಾಂದೋಲವನವನ್ನು ದೇಶದ ಹಲವೆಡೆ ಆರಂಭಿಸಲಾಗಿದೆ.
 ಶಾಲಾ ಮಕ್ಕಳಲ್ಲಿ ಸೇವ್ ವಾಟರ್, ಸೇವ್ ಅರ್ಥ್ ಎಂಬ ಅರಿವು ಮೂಡಿಸಲಾಗುತ್ತಿಿದೆ. ನದಿ ದಡಗಳಲ್ಲಿ ಗಿಡ ಬೆಳೆಸುವ ಆಂದೋಲನವನ್ನೂ ಕೆಲವು ವಿದ್ಯಾಾಸಂಸ್ಥೆೆಗಳು ನಡೆಸುತ್ತಿಿವೆ. ನೀರು ಉಳಿಸಿ, ಪರಿಸರ ರಕ್ಷಿಸಿ ಎಂಬ ಜಾಥಾವನ್ನೂ ನಡೆಸಿವೆ. ಇಂತಹವುಗಳ ಮಧ್ಯೆೆ ಸಾರ್ವಜನಿಕರೂ ಸಹ ತಮ್ಮ ಕಾಣಿಕೆಯಾಗಿ ಬಾಟಲ್ ನೀರನ್ನು ಕುಡಿಯುವುದೇ ಆದಲ್ಲಿ ಅದನ್ನು ಖಾಲಿ ಮಾಡಿಯೇ ಬಿಸಾಡುತ್ತೇವೆ ಎಂದು ಪ್ರಮಾಣ ಮಾಡಿಸಬೇಕಾದ ಸ್ಥಿಿತಿ ಬಂದೊದಗಿದೆ. ಯಾವುದನ್ನು ನಮ್ಮಿಿಂದ ಸೃಷ್ಟಿಿಸಲು ಸಾಧ್ಯವಿಲ್ಲವೋ ಅಂತಹುದನ್ನು ಹಾಳು ಮಾಡುವ ಅಥವಾ ನಾಶ ಮಾಡುವ ಅಧಿಕಾರವೂ ನಮಗಿಲ್ಲ ಎನ್ನುವ ಮಾತನ್ನು ಅರಿಯಬೇಕಿದೆ.
ಶಾಲಾ ಮಕ್ಕಳಲ್ಲಿ ಇರುವ ಅರಿವು ಸಾರ್ವಜನಿಕರಲ್ಲಿ ಇನ್ನೂ ಬಂದಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಶಾಲೆಗಳಲ್ಲಿ ಪಾಠ ಮತ್ತು ಪಠ್ಯದಲ್ಲೇ ಇವುಗಳ ಬಗ್ಗೆೆ ತಿಳಿಹೇಳಲಾಗುತ್ತಿಿದೆ. ಆದರೆ ಸಾರ್ವಜನಿಕರಿಗೆ ಈ ಬಗ್ಗೆೆ ಯಾರೂ ಮಾಹಿತಿ ಕೊಡುತ್ತಿಿಲ್ಲ. ಪತ್ರಿಿಕೆ, ಟಿವಿ ವಾಹಿನಿ, ಭಾಷಣಗಳಲ್ಲಿ ಕೇಳಿ, ಓದಿದರೂ ಅದನ್ನು ಕಿವಿಗೆ ಹಾಕಿಕೊಳ್ಳದ ಮನಃಸ್ಥಿಿತಿ ಇದೆ. ಇನ್ನಾಾದರೂ ಜಲಜಾಗೃತಿ ಒಂದು ಆಂದೋಲನವಾಗಿ ಮಾರ್ಪಾಡಾಗಬೇಕಿದೆ. ಸಂಘಟನೆಗಳು, ಹೋರಾಟಗರರು ಇದರ ಬಗ್ಗೆೆ ಧ್ವನಿ ಎತ್ತಿಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದಲ್ಲಿ ಮಾತ್ರ ನೀರಿನ ಅಪವ್ಯಯ ತಡೆ ಸಾಧ್ಯ. 
ಈಗಾಗಲೇ ಅನೇಕ ಕೆರೆ, ಬಾವಿ, ನದಿಗಳನ್ನು ಮುಚ್ಚುವ ಮೂಲಕ ಲೇ ಔಟ್ ನಿರ್ಮಿಸುವ ಅಥವಾ ಒತ್ತುವರಿ ಮಾಡಿ ತೋಟ ಬೆಳೆಸುವ ಕೆಟ್ಟ ಪರಂಪರೆ ಆರಂಭವಾಗಿದೆ. ಇದರಿಂದ ನಮ್ಮ ಬುಡಕ್ಕೇ ನಾವೇ ಕೊಡಲಿ ಏಟು ಹಾಕಿಕೊಳ್ಳುತ್ತಿಿದ್ದೇವೆ ಎನ್ನುವುದನ್ನೂ ನಾವು ಅರಿಯದಿರುವುದು ದೌರ್ಭಾಗ್ಯವೇ ಸರಿ. ಶಿವಮೊಗ್ಗದ ನವುಲೆ ಕೆರೆಯ ಮಧ್ಯವೇ ರಸ್ತೆೆ ಮಾಡಹೊರಟ ಸರ್ಕಾರಿ ಅಧಿಕಾರಿಗಳ ಬಗ್ಗೆೆ ಇತ್ತೀಚೆಗೆ ಹೋರಾಟ ನಡೆದು ಅದು ಸ್ಥಗಿತಗೊಂಡಿದ್ದನ್ನು ನಾವು ಗಮನಿಸಬಹುದು. ಈ ರೀತಿ ಜಲ ಮತ್ತು ಜಲಮೂಲ ಉಳಿಸಲು ಪ್ರತಿಯೊಬ್ಬನೂ ಹೋರಾಟದ ಮೂಲಕ ಪಣ ತೊಟ್ಟಾಾಗ ಮಾತ್ರ ಸಾಧ್ಯ. ಇಲ್ಲವಾದಲ್ಲಿ, ಕೆಲವೇ ವರ್ಷಗಳಲ್ಲಿ ಕುಡಿಯುವ ನೀರಿಗಾಗಿ ಯುದ್ಧ, ಕಾದಾಟವೇ ನಡೆದರೂ ಆಶ್ಚರ್ಯವೇನಿಲ್ಲ.
Published on 20 Feb. 18
...........................................................  

Tuesday, 20 February 2018

ಅಡಿಕೆುಂದ ಕ್ಯಾಾನ್ಸರ್: ಮತ್ತೆೆ ಬೆಳೆಗಾರ ತಲ್ಲಣ 



2017ರ ಡಿಸೆಂಬರ್ 22ರಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ನೀಡಿದದ ಉತ್ತರದಲ್ಲಿ  ಅಡಿಕೆಯಲ್ಲಿ ಕ್ಯಾಾನ್ಸರ್‌ಕಾರಕ ಅಂಶ"ದೆ. ಇದರ ನಿಷೇಧಕ್ಕೆೆ ಎಲ್ಲಾಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ನೀಡಿದ್ದಾಾರೆ. ಇದರಿಂದ 2011ರಲ್ಲಿ ಯುಪಿಎ ಸರ್ಕಾರ ಹೇಳಿದ್ದ ನಿಲು"ಗೆ ತಾನು ಬದ್ಧ ಎನ್ನುವುದನ್ನು ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಬೀತುಪಡಿಸಿದೆ. ಅಡಿಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟಿಗೆ ಯುಪಿಎ ಪ್ರಮಾಣ ಪತ್ರ ಸಲ್ಲಿಸಿದೆ ಎಂದು ಆರೋಪಿಸಿದ್ದ ಬಿಜೆಪಿ ಈಗ ಯುಪಿಎ ನಿಲುವೇ ಸರಿಎನ್ನುವುದನ್ನು ಸಮರ್ಥಿಕೊಂಡಂತಾಗಿದೆ.


ಭಾರತೀಯ ಸಂಸ್ಕೃತಿಯಲ್ಲಿ ಬಹಳ "ಂದಿನಿಂದಲೂ ಅಡಿಕೆಗೆ  "ಶಿಷ್ಟ ಸ್ಥಾಾನ"ದೆ. ವ್ಯಾಾವಹಾರಿಕ ಒಪ್ಪಂದ, ಶುಭ ಕಾರ್ಯಕ್ಕೆೆ "ೀಳ್ಯದೆಲೆ ಜೊತೆ ಅಡಿಕೆಗೆ ಮಾನ್ಯತೆ. ಮನೆಯಲ್ಲಿ ಶುಭ ಸಮಾರಂಭವಾದಾಗ ಎಲೆ ಮತ್ತು ಅಡಿಕೆಗೆ ಮಹತ್ವದ ಸ್ಥಾಾನ. ಜೊತೆಗೆ ತಾಂಬೂಲವಾಗಿಯೂ ಸ"್ಮುಲನ. ಒಟ್ಟಿಿನಲ್ಲಿ ಸಾ"ರಾರು ವರ್ಷಗಳ ಇತಿಹಾಸ ಅಡಿಕೆಗೆ ಇದೆ. ಆದರೆ ಕ್ಯಾಾನ್ಸರ್‌ಕಾರಕ ಅಂಶ"ದೆ ಎಂದು ಹೇಳುವ ಮೂಲಕ ಬೆಳೆಗಾರರಲ್ಲಿ ತಲ್ಲಣ ಮೂಡಿಸಲಾಗಿತ್ತು. ಈಗ ಮತ್ತೆೆ ಇದನ್ನೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪುನರುಚ್ಛರಿಸುವ ಮೂಲಕ ಬೆಳೆಗಾರ ಕಂಗೆಡುವಂತೆ ಮಾಡಿದೆ.
ಇಂತಹ ಅಡಿಕೆ ಬೆಳೆಗಾರನ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯಲ್ಲೂ "ಶಿಷ್ಟ ಪಾತ್ರವನ್ನು ವ"ಸುತ್ತಿಿದೆ. ಔಷಧೀಯ ಗುಣವನ್ನು ಹೊಂದಿದೆ. ಇದು ಕೆಲವೆಡೆ ಪಾರಂಪರಿಕ, ಸಾಂಪ್ರದಾುಕ ಬೆಳೆಯಾದರೆ, ಇತ್ತೀಚೆಗೆ ಇದನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಾಗಿ ಮಾಡಿಕೊಂಡು ಬಯಲುಸೀಮೆ ಪ್ರಾಾಂತ್ಯದಲ್ಲಿಯೂ ಬೆಳೆಯುತ್ತಿಿದ್ದಾಾರೆ. ಒಟ್ಟಿಿನಲ್ಲಿ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಎನ್ನಬಹುದು. ರಾಜ್ಯದ 22 ಜಿಲ್ಲೆೆಯಲ್ಲಿ 2.15 ಹೆಕ್ಟೇರ್‌ನಲ್ಲಿ ಇದನ್ನು ಬೆಳೆಯಲಾಗುತ್ತಿಿದೆ. ಉತ್ಪಾಾದನೆ 3.16 ಲಕ್ಷ ಟನ್‌ನ್ಟದೆ. ದೇಶದ ಅಡಿಕೆ ಉತ್ಪಾಾದನೆಯ ಶೇ. 47 ಭಾಗವನ್ನು ಕರ್ನಾಟಕವೊಂದೇ ಬೆಳೆಯುತ್ತಿಿದೆ. ಅಡಿಕೆ ಉತ್ಪಾಾದನೆ ಈಗ ಬೇಡಿಕೆಗಿಂತ ಹೆಚ್ಚಿಿದೆ.
2017ರ ಡಿಸೆಂಬರ್ 22ರಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ನೀಡಿದದ ಉತ್ತರದಲ್ಲಿ  ಅಡಿಕೆಯಲ್ಲಿ ಕ್ಯಾಾನ್ಸರ್‌ಕಾರಕ ಅಂಶ"ದೆ. ಇದರ ನಿಷೇಧಕ್ಕೆೆ ಎಲ್ಲಾಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ನೀಡಿದ್ದಾಾರೆ. ಇದರಿಂದ 2011ರಲ್ಲಿ ಯುಪಿಎ ಸರ್ಕಾರ ಹೇಳಿದ್ದ ನಿಲು"ಗೆ ತಾನು ಬದ್ಧ ಎನ್ನುವುದನ್ನು ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಬೀತುಪಡಿಸಿದೆ. ಅಡಿಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟಿಗೆ ಯುಪಿಎ ಪ್ರಮಾಣ ಪತ್ರ ಸಲ್ಲಿಸಿದೆ ಎಂದುಉ ಆರೋಪಿಸಿದ್ದ ಬಿಜೆಪಿ ಈಗ ಅದರ ನಿಲುವನ್ನೇ ಸಮರ್ಥಿಕೊಂಡಿದೆ.
ಡಿ.22ರಂದು ಅಡಕೆ ನಿಷೇಧಕ್ಕೆೆ ಸಂಬಂಧಿಸಿ ಸಾಂಸದ ಓಂಪ್ರಕಾಶ್ ಯಾದವ್ ಆರೋಗ್ಯ ಸಚಿವೆ ಅನುಪ್ರಿಿಯಾ ಪಟೇಲ್ ಅವರಿಗೆ ಪ್ರಶ್ನೆೆ ಕೇಳಿದ್ದರು. ಸಚಿವರು ನೀಡಿದ ಉತ್ತರ ಈಗ ಅಡಿಕೆ ಬೆಳೆಗಾರರನ್ನು ಆತಂಕಕ್ಕೆೆ ತಳ್ಳಿಿದೆ. ಅಡಿಕೆ ತಿನ್ನುವುದರಿಂದ ದವಡೆ ಮತ್ತು ವಸಡಿಗೆ ಸಂಬಂಧಿಸಿದ ಕ್ಯಾಾನ್ಸರ್ ಬರುತ್ತದೆ. ಆದ್ದರಿಂದ ಆಹಾರ ಸುರಕ್ಷಾ ಕಾಯ್ದೆೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಾಧಿಕಾರದ ಸೂಚನೆಯಂತೆ ಅಡಕೆ "ುಶ್ರಿತ ಗುಟ್ಕಾಾ, ಉತ್ಪಾಾದನೆ, ಮಾರಾಟ ಮತ್ತು ಸಂಗ್ರಹ ನಿಷೇಧಿಸಲಾಗಿದೆ ಎಂದು ಉತ್ತರ ಕೊಟ್ಟಿಿದ್ದಾಾರೆ.
 1990ರಲ್ಲಿ ಅಡಿಕೆಯ ಬೆಲೆ ಹೆಚ್ಚಾಾಗತೊಡಗಿದ್ದರಿಂದ ಇದರ ವ್ಯಾಾಪ್ತಿಿ ಹೆಚ್ಚಾಾಗುತ್ತ ಬಯಲುಸೀಮೆಯಲ್ಲೂ ಕೂಡ ವ್ಯಾಾಪಿಸಿತು. ಇದರ ಬೆಲೆ ಒಂದೊಮ್ಮೆೆ ಒಂದು ಕ್ವಿಿಂಟಾಲ್‌ಗೆ ಒಂದು ಲಕ್ಷದವರೆಗೆ ಹೋಗಿದ್ದು ನೆನಪಿರಬಹುದು. ಇಡೀ ಮಲೆನಾಡು ಅಡಿಕೆಯ ಮೇಲಿನ ಆರ್ಥಿಕತೆಯ ಮೇಲೆ ಎಲ್ಲಾಾ ವ"ವಾಟುಗಳು ನಿಂತಿವೆ ಎಂದರೆ ತಪ್ಪಾಾಗಲಾರದು. "ಜ್ಞಾಾನ, ತಂತ್ರಜ್ಞಾಾನ ಹೆಚ್ಚಾಾದ ಹಾಗೆ ರೈತರಿಗೆ ಉಚಿತ "ದ್ಯುತ್ ಕೊಟ್ಟಿಿದ್ದರಿಂದ ನೀರಿನ ಸೌಕರ‌್ಯಗಳನ್ನು ಮಾಡಿಕೊಂಡು ಸಣ್ಣ ಸಣ್ಣ ರೈತರು ಕೂಡ ಒಂದು ಎಕರೆ, ಅರ್ಧ ಎಕರೆ ಅಡಿಕೆ ತೋಟಗಳನ್ನು ಮಾಡಿಕೊಂಡಿದ್ದಾಾರೆ.
  ಇಂತಹ ಸಂದರ್ಭದಲ್ಲಿ ಹಠಾತ್ ಆಗಿ ಅಡಿಕೆ ಸಂಶೋಧನೆಗೆ ಒಳಪಟ್ಟು ಅದರಲ್ಲಿ "ಷ ಇದೆ, ಇದು ಕ್ಯಾಾನ್ಸರ್‌ಗೆ ಕಾರಣ ಎಂಬ "ಚಾರ ಬಂದಿರುವುದರಿಂದ ರೈತ ತನ್ನ ಮುಂದಿನ ಅಡಿಕೆಯ ಬೆಲೆಯ "ಚಾರದಲ್ಲಿ ಅಲ್ಲಿ ತನ್ನ ಜೀವನದ "ಚಾರದಲ್ಲಿ ಚಿಂತೆಗೊಳಗಾಗಿದ್ದಾಾನೆ.
ಈಗಾಗಲೇ ಈ "ಚಾರ ಕೋರ್ಟಿನಲ್ಲಿದೆ. ತೀರ್ಪು ಬರಬೇಕಿದೆ. ಇದಕ್ಕಾಾಗಿ ಅಡಿಕೆ ಬೆಳೆಗಾರರ ಒಕ್ಕೂಟ ಹೋರಾಡುತ್ತಿಿದೆ. "ಷ"ದ್ದರೆ ಎಂದೋ ಇದು ಬ್ಯಾಾನ್ ಆಗಿರುತ್ತಿಿತ್ತು. ಹಾಗೆಯೇ ಹೊರ ದೇಶಗಳಲ್ಲಿ ಅಡಿಕೆ ಬೆಳೆಯುತ್ತಾಾರೆ. ಅಲ್ಲಿಯೂ ನಿಷೇಧಿಸಲ್ಪಡುತ್ತಿಿತ್ತು.
ಅಡಿಕೆಯಲ್ಲಿ ಒಂದಿಷ್ಟು ಮತ್ತು ಬರಿಸುವ ರಾಸಾಯನಿಕಗಳಿವೆ. ಕೆಲವು ವರ್ಷಗಳ "ಂದೆ ಇದನ್ನು ವೈನ್ ಮಾಡಲು ಪ್ರಯತ್ನ ಮಾಡಿದ್ದರು. ಅಡಿಕೆ ಕೈಮಗ್ಗದ ಬಟ್ಟೆೆಗಳಿಗೆ ಬಣ್ಣ ಹಾಕಲು ಹೋಗುತ್ತಿಿತ್ತು ಎಂಬ "ಚಾರ"ದೆ.  ತ"ುಳುನಾಡಿನಲ್ಲಿ ಕೇವಲ ತಿನ್ನಲು ಕರ್ನಾಟಕದಿಂದ ಅಡಿಕೆಯನ್ನು ಒಯ್ಯುತ್ತಿಿದ್ದರು ಎಂಬ ಸಾಕ್ಷ್ಯಗಳಿವೆ. ಬಹುಶಃ ತ"ುಳುನಾಡೇ ಬಹು"ಂದೆ ಕರ್ನಾಟಕದ ಅಡಿಕೆಗೆ ಮಾರುಕಟ್ಟೆೆಯಾಗಿತ್ತು ಎಂದು ಹೇಳಬಹುದು. ಆದರೆ, ಅಡಿಕೆಗೆ ಅತ್ಯುತ್ತಮವಾದ ಧಾರಣೆ ಬರತೊಡಿಗದ್ದು ಹೇಗೆ ಎಂಬ ಪ್ರಶ್ನೆೆ ಹುಟ್ಟುತ್ತದೆ.
    ಹಠಾತ್ ಆಗಿ 1990ರಲ್ಲಿ ಅಡಿಕೆಯ ಧಾರಣೆ 10 ಸಾ"ರದಿಂದ 12ರವರೆಗೆ ಏರಿಬಿಟ್ಟಿಿತು. ಅಡಿಕೆ ಬೆಳೆಗಾರರಿಗೆ ಸ್ವರ್ಗ ಸಿಕ್ಕ ಹಾಗೆ ಆುತು. ಕಾರಣ, ಗುಟ್ಕಾಾ ಎಂಬ ಅಡಿಕೆಯ ವೈ"ಧ್ಯತೆಯ ಮಾರಾಟ.   ಇದರ ಅವತಾರ ಎಲ್ಲೆೆಡೆ ಕಾಣಿಸತೊಡಗಿತು.  ತದನಂತರ ತಾಲೂಕು ಮಟ್ಟದಲ್ಲಿ ಮಾರುಕಟ್ಟೆೆ ಪ್ರಾಾರಂಭವಾುತು. ಮ್ಯಾಾಮ್ಕೋೋಸ್ ಮತ್ತು ಕ್ಯಾಾಂಪ್ಕೋ ಎಂಬ ಎರಡು ಖಾಸಗಿ ಮಾರುಕಟ್ಟೆೆಗಳು ರೈತನನ್ನು ಎತ್ತಿಿ "ಡಿದವು. ಮ್ಯಾಾಮ್ಕೋೋಸ್ ಸಾಲವನ್ನು ಕೊಡಲೂ ಪ್ರಾಾರಂಭಿಸಿತು. ಇದರಿಂದ ಅಡಿಕೆ ರೈತ ಸ್ವಾಾವಲಂಬಿಯಾದ. 
ಗೋರಕ್‌ಸಿಂಗ್ ವರದಿಯಲ್ಲಿ ಅಡಕೆ ಬೆಳೆಯುವ ಪ್ರದೇಶದ "ಸ್ತರಣೆಗೆ ಅವಕಾಶ ಕೊಡಬಾರದು ಎಂದು ಹೇಳಿತ್ತು. ಇದರಿಂದ ಸಾಕಷ್ಟು ಪ್ರತಿಭಟನೆಗಳು ನಡೆದವಲ್ಲದೆ, ಈ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರ"ಸಿದ್ದವು. ಇದೇ ವೇಳೆ ಅಂದರೆ ಕಳೆದ ಲೋಕಸಭೆ ಚುನಾವಣೆ ವೇಳೆ ಅಡಿಕೆಕ್ಯಾಾನ್ಸರ್‌ಕಾರಕ ಎಂಬ "ಚಾರ ಪ್ರಚಾರಕ್ಕೆೆ ಬಂದಾಗ ತೀವ್ರ ಹೋರಾಟ ನಡೆದಿತ್ತು. ಇಂದಿನ ಪಧಾನಿ ನರೇಂದ್ರ ಮೋದಿ ಸಹ ಚಿಕ್ಕಮಗಳೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅಡಕೆ ನಿಷೇಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಯಾರಿಗೂ ಗೊತ್ತಾಾಗದಂತೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯುವ ಮೂಲಕ ಗುಟ್ಟಾಾಗಿ ಅಡಕೆ ನಿಷೇಧಕ್ಕೆೆ ಕೇಂದ್ರ ಮುಂದಾಗಿದೆ.
    ಎಷ್ಟೋೋ ಬಾರಿ ಈ ಬಿಸಿ  ಬಂದು ಹೋಗಿದೆ. ಕ್ಯಾಾನ್ಸರ್ ಅಡಿಕೆುಂದ ಮಾತ್ರ ಬರುತ್ತದೆಯೋ ಅಥವಾ ಇಂದಿನ ದಿನದಲ್ಲಿ ಯಾವ ಆಹಾರದಿಂದ ಕ್ಯಾಾನ್ಸರ್ ಬರುವುದಿಲ್ಲ. ಗುಟ್ಕಾಾದಲ್ಲೂ ಕೂಡ ಯಾವುದೋ ಮಾದಕ ವಸ್ತು ಇಲ್ಲದೆ ಅದು ಇಷ್ಟು ಪ್ರಸಿದ್ಧಿಿಯಾಗಲು ಸಾಧ್ಯವೇ ಇಲ್ಲ. ಅದನ್ನು ಯಾಕೆ ನಿಷೇಧ ಮಾಡಲಿಲ್ಲ. ದೆಹಲಿಯ ಜವಾಹರಲಾಲ್ ನೆಹರೂ ""ಯ ಕ್ಯಾಾನ್ಸರ್ ಬಯಾಲಜಿ "ಭಾಗವು ಕ್ಯಾಾನ್ಸರ್‌ಕಾರಕ ಅಂಶ ಅಡಿಕೆಯಲ್ಲಿಲ್ಲ ಎಂದು ಹೇಳಿದೆ. ಆದರೂ ಮತ್ತೆೆ ಮತ್ತೆೆ ಈ "ಚಾರ ಚಾಲ್ತಿಿಗೆ ಬರುತ್ತಿಿರುವುದರಿಂದ ಅಡಿಕೆ ಬೆಳೆಗಾರ ನಿದ್ದೆೆಗೆಡುವಂತೆ ಆಗಿದೆ. 
Published on 19.2.1018
.......................................
   ಪಕ್ಷಾಂತರದಿಂದಲೇ ಹೆಸರು ಗಳಿಸಿದ ಆರ್‌ಎಂಎಂ
................................................




ಡಿಸಿಸಿ ಬ್ಯಾಾಂಕ್ ಅಧ್ಯಕ್ಷ ಮಂಜುನಾಥ ಗೌಡರಿಂದ ಜೆಡಿಎಸ್ ಬಲಿಷ್ಠವಾಗಿದೆ ಎಂಬ ಲೆಕ್ಕಾಾಚಾರದಲ್ಲಿರುವ ಆ ಪಕ್ಷದ ಕೆಲವು ನಾಯಕರಿಗಂತೂ ಎಷ್ಟು ಖುಷಿಯಾಗಿದೆ ಎಂದರೆ ತೀರ್ಥಹಳ್ಳಿಿಯಲ್ಲಿ ಜೆಡಿಎಸ್ ಗೆದ್ದಷ್ಟೇ ಸಂಭ್ರಮಪಡುತ್ತಿಿದ್ದಾಾರೆ. ಶಾಸಕ ಕಿಮ್ಮನೆ ಮತ್ತೆೆ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದೊಡನೆಯೇ ಗೌಡರು ಜೆಡಿಎಸ್ ಕದ ತಟ್ಟಿಿ ಆ ಪಕ್ಷ ಸೇರಿ, ಟಿಕೆಟನ್ನೂ ತಂದುಕೊಂಡು ಪ್ರಚಾರ ಆರಂಭಿಸಿದ್ದಾಾರೆ. ಚುನಾವಣೆ ಮೂಲಕ ಮಾತ್ರ ಜನಸೇವೆ ಸಾಧ್ಯ ಎಂದು ಅವರು ಅರಿತಂತಿದೆ. ಕೆಲವರು ಸಾಧನೆಯಿಂದ ಹೆಸರುಗಳಿಸುತ್ತಾಾರೆ. ಆದರೆ, ಪಕ್ಷಾಂತರದಿಂದಲೇ ಹೆಸರು ಗಳಿಸಲೂಬಹುದು ಎನ್ನುವುದನ್ನು ಆರ್‌ಎಂಎಂ ತೋರಿಸಿಕೊಟ್ಟಿಿದ್ದಾಾರೆ. 


ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರನಾಗುತ್ತನೆ. ಮಿತ್ರನೂ ಶತ್ರುವಾಗುತ್ತಾಾನೆ. ಇದಕ್ಕೆೆಲ್ಲ ಅಧಿಕಾರದ ಲಾಲಸೆಯೇ ಪ್ರಮುಖವಾಗುತ್ತದೆ.  ಇದನ್ನು ಈಗ ತೀರ್ಥಹಳ್ಳಿಿ ಕ್ಷೇತ್ರದ ರಾಜಕೀಯದಲ್ಲಿ ಕಾಣಬಹುದಾಗಿದೆ. ಅಲ್ಲಿನ ಶಾಸಕ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಾಕರ್ ಮತ್ತು ಅಪೆಕ್‌ಸ್‌ ಬ್ಯಾಾಂಕ್ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಾಂಕ್ ಹಾಲಿ ಅಧ್ಯಕ್ಷ ಆರ್. ಎಂ ಮಂಜುನಾಥ ಗೌಡ ಆಪ್ತರಾಗಿ ಈಗ ಮತ್ತೆೆ ಪರಸ್ಪರ ತೊಡೆತಟ್ಟುತ್ತಿಿದ್ದಾಾರೆ.
ಮಂಜುನಾಥ ಗೌಡ ಅವರು ಮೂಲತಃ ಜನತಾ ಪಕ್ಷದವರಾದರೂ ಈ ಹಿಂದೆ ಕಾಂಗ್ರೆೆಸ್‌ನಲ್ಲಿದ್ದರು. ಆದರೆ ಬಿ ವೈ ರಾಘವೇಂದ್ರ ಲೋಕಸಭಾ ಸದಸ್ಯರಾದ ಬಳಿಕ ಅವರೊಂದಿಗೆ ಬಿಜೆಪಿ ಸೇರಿದ್ದರು. ಅಲ್ಲಿ ಯಡಿಯೂರಪ್ಪ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿಿದ್ದರು. ಯಡಿಯೂರಪ್ಪ ಕೆಜೆಪಿ ಕಟ್ಟಿಿದಾಗ ಪ್ರಮುಖ ನಾಯಕರಾಗಿ ಅವರೊಟ್ಟಿಿಗೆ ಕೆಲಸ ಮಾಡಿ, ತೀರ್ಥಹಳ್ಳಿಿ ಕ್ಷೇತ್ರದಿಂದ ಕಣಕ್ಕಿಿಳಿದು ಕಿಮ್ಮನೆ ವಿರುದ್ಧ 1300 ಮತಗಳಿಂದ ಪರಾಭವಗೊಂಡಿದ್ದರು. ಇದಾದ ಬಳಿಕ  ಮತ್ತೆೆ ಯಡಿಯೂರಪ್ಪ ಬಿಜೆಪಿ ಸೇರಿದಾಗ ರಾಜಕೀಯದಿಂದ ದೂರವಾಗಿ  ಕೇವಲ ಸಹಕಾರಿ ಕ್ಷೇತ್ರದಲ್ಲಿ ಮತ್ತೆೆ ರಾರಾಜಿಸತೊಡಗಿದ್ದರು.
ಆನಂತರ ಮತ್ತೆೆ ಸಚಿವ ಕಿಮ್ಮನೆ ಜೊತೆ ಕಾಣಿಸಿಕೊಂಡರು. ಡಿಸಿಸಿ  ಬ್ಯಾಾಂಕಿನಲ್ಲಿ ನಡೆದ ಸಾಲ ವಿತರಣೆ ಕಾರ್ಯಕ್ರಮಕ್ಕೆೆ ಸಚಿವರನ್ನು ಆಹ್ವಾಾನಿಸಿ ಅವರಿಂದಲೇ ಸಾಲದ ಚೆಕ್‌ನ್ನು ಕೊಡಿಸಿದ್ದರು. ಕ್ರಮೇಣ ಕಾಲ ಸರಿದಂತೆ ಇಬ್ಬರೂ ಮತ್ತೆೆ ಶತ್ರುಗಳಾಗಿದ್ದಾಾರೆ. 360 ಡಿಗ್ರಿಿಯನ್ನು ಸುತ್ತುಹಾಕಿ ಬಂದಿರುವ ಆರ್‌ಎಂಎಂ ಮತ್ತೆೆ ಜೆಡಿಎಸ್ ಸೇರಿ ತಾನೂ ಪ್ರಬಲ ರಾಜಕಾರಣಿ ಎನ್ನುವುದನ್ನು ತೋರಿಸಲಾರಂಭಿಸಿದ್ದಾಾರೆ.
ಬಿಜೆಪಿ ಮತ್ತು ಕಾಂಗ್ರೆೆಸ್‌ನ ಸಮಾವೇಶಗಳು ತೀರ್ಥಹಳ್ಳಿಿಯಲ್ಲಿ ಮುಗಿದ ನಂತರ ಮೊನ್ನೆೆಯಷ್ಟೇ ಜೆಡಿಎಸ್ ಸಮಾವೇಶವನ್ನೂ ಏರ್ಪಡಿಸಿ ಬಲಾಬಲ ಪ್ರದರ್ಸಿಸಿದ್ದಾಾರೆ. ಈಗ ಶಾಸಕರ ವಿರುದ್ದ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿಿದ್ದಾಾರೆ. ಜೊತೆಗೆ ಕಾಂಗ್ರೆೆಸ್‌ನಿಂದ ಹಲವರನ್ನು ಸೆಳೆಯುತ್ತಿಿದ್ದಾಾರೆ. ಕೆಲವು ನಾಯಕರು ಸದಾ ಗೌಡರ ಜೊತೆಗಿದ್ದಾಾರೆ. ಗೌಡರು ಎಲ್ಲಿರುತ್ತಾಾರೋ ಅವರು ಅಲ್ಲಿ ಕಾಣಿಸಿಕೊಳ್ಳುತ್ತಾಾರೆ. ಅವರೂ ಸಹ ಗೌಡರಂತೆ ಯಾವ ಪಕ್ಷ ನಿಷ್ಠರೂ ಅಲ್ಲ. ಗೌಡರು ಹೇಳಿದ್ದೇ ಅವರಿಗೆ ಅಂತಿಮ. ಸ್ವಂತ ನಿರ್ಧಾರ ತೆಗೆದುಕೊಳ್ಳುವವರು ತಾವಲ್ಲ ಎನ್ನುವುದನ್ನು ಮತ್ತೆೆ ಮತ್ತೆೆ ತೋರಿಸಿಕೊಳ್ಳುತ್ತಿಿದ್ದಾಾರೆ.
   ಮಂಜುನಾಥ ಗೌಡರಿಂದ ಜೆಡಿಎಸ್ ಬಲಿಷ್ಠವಾಗಿದೆ ಎಂಬ ಲೆಕ್ಕಾಾಚಾರದಲ್ಲಿರುವ ಜೆಡಿಎಸ್‌ನವರಿಗಂತೂ ಎಷ್ಟು ಖುಷಿಯಾಗಿದೆ ಎಂದರೆ ತೀರ್ಥಹಳ್ಳಿಿಯಲಿ ಜೆಡಿಎಸ್ ಗೆದ್ದಷ್ಟೇ ಸಂಭ್ರಮಪಡುತ್ತಿಿದ್ದಾಾರೆ. ಮಿತ್ರರಾಗಿದ್ದ ವೇಳೆ ಅಕ್ಕಪಕ್ಕದಲ್ಲಿರುತ್ತಿಿದ್ದವರು ಶತ್ರುಗಳದೊಡನೆ ಆರೋಪಗಳನ್ನೆೆ ಹರಿಬಿಟ್ಟಿಿದ್ದಾಾರೆ. ಶಾಸಕ ಕಿಮ್ಮನೆ ಮತ್ತೆೆ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದೊಡನೆಯೇ ಗೌಡರು ಜೆಡಿಎಸ್ ಕದ ತಟ್ಟಿಿ ಆ ಪಕ್ಷ ಸೇರಿ, ಟಿಕೆಟನ್ನೂ ತಂದುಕೊಂಡು ಪ್ರಚಾರ ಆರಂಭಿಸಿದ್ದಾಾರೆ. ಚುನಾವಣೆ ಮೂಲಕ ಮಾತ್ರ ಜನಸೇವೆ ಸಾಧ್ಯ ಎಂದು ಅವರು ಅರಿತಂತಿದೆ.
ಪತ್ರಿಿಕಾಗೋಷ್ಠಿಿಯಲ್ಲಿ ಕಿಮ್ಮನೆ ವಿರುದ್ಧ ಆರೋಪ ಹೊರಿಸುವುದೇ ಅವರ ಕೆಲಸವಾಗಿದೆಯೇ ವಿನಾ ತಾನೇನನ್ನು ಮಾಡಬಲ್ಲೆೆ, ತನ್ನ ಜೆಡಿಎಸ್ ಸೇರ್ಪಡೆಯ ಉದ್ದೇಶವೇನು ಎನ್ನುವುದರ ಬಗ್ಗೆೆ ಚಕಾರ ಎತ್ತುತ್ತಿಿಲ್ಲ. ತೀರ್ಥಹಳ್ಳಿಿ ಕ್ಷೇತ್ರದ ಸಮಸ್ಯೆೆಯ ಅರಿವು ಈಗ ಅವರಿಗೆ ಆಗುತ್ತಿಿದೆ. ಸ್ವತಃ ಆ ಕ್ಷೇತ್ರದವರಾದರೂ ಬಹುತೇಕ ಹಳ್ಳಿಿಗಳ ಅವಸ್ಥೆೆ ಏನಿದೆ ಎನ್ನುವುದು ಗೊತ್ತಿಿರಲಿಲ್ಲ. ಈ ಹಿಂದೆ ಕಾಂಗ್ರೆೆಸ್‌ನಲ್ಲಿದ್ದಾಾಗ ಸದಾ ಕಾಂಗ್ರೆೆಸ್‌ನಲ್ಲೇ ಇರುತ್ತೇನೆ ಎಂದು ಪತ್ರಕರ್ತರುರೇ ಘೋಷಿಸಿದ್ದ ಗೌಡರು ಈಗ ಸದಾ ಜೆಡಿಎಸ್‌ನಲ್ಲೇ ಇರುತ್ತೇನೆ, ಮತ್ತೆೆ ತವರಿಗೆ ಮರಳಿದ್ದೇನೆ ಎಂದು ಹೇಳುತ್ತಿಿದ್ದಾಾರೆ.
 ಆದರೆ ಆರ್‌ಎಂಎಂ ಅವರ ರಾಜಕೀಯದ ಹಾದಿ ಗೊತ್ತಿಿದ್ದವರೆಲ್ಲ ಮುಸಿಮುಸಿ ನಗುತ್ತಿಿದ್ದಾಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಕಣಕ್ಕಿಿಳಿದು ಶಾಸಕ ಕಿಮ್ಮನೆ ಮತ್ತು ಜೆಡಿಎಸ್‌ನ ಮದನ್ ವಿರುದ್ದ ಸ್ಪರ್ಧಿಸಿದ್ದ ಆರ್‌ಎಂಎಂ ಆನಂತರ ಕಿಮ್ಮನೆ ಅವರ ಪಕ್ಕ ಕುಳಿತುಕೊಳ್ಳುತ್ತಿಿದ್ದರು. ಈಗ ಮದನ್ ಅವರ ಪಕ್ಕದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿಿದ್ದಾಾರೆ.
 ಬಿಜೆಪಿಯವರು ತನ್ನನ್ನು ರಾಜಕೀಯವಾಗಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮುಗಿಸಲು ಇನ್ನಿಿಲ್ಲದ ಯತ್ನ ನಡೆಸಿದ್ದಾಾರೆಂಬ ಕೋಪವಿದೆ. ಆರಗ ಜ್ಞಾಾನೇಂದ್ರ ಅವರೇ ತನ್ನ ವಿರುದ್ಧ ಲೋಕಾಯುಕ್ತದ ಅಸ್ತ್ರವನ್ನೂ ಬಿಟ್ಟಿಿದ್ದರೆನ್ನುವ ಸಂಶಯವೂ ಗೌಡರಲ್ಲಿದೆ.
ತೀರ್ಥಹಳ್ಳಿಿಯ ಮತದಾರ ಇಂತಹವರನ್ನು ಹೇಗೆ ನಂಬಬೇಕು ಎನ್ನುವ ಗೊಂದಲಕ್ಕೆೆ ಸಿಲುಕಿದ್ದಂತೂ ನಿಜ. ಜೊತೆಗೆ ಮುಂದಿನ ಚುನಾವಣೆಗೆ ಆರ್‌ಎಂಎಂ ಮತ್ತೆೆ ಯಾವ ಪಕ್ಷದಲ್ಲಿರುತ್ತಾಾರೆ ಎಂದೂ ಸಹ ಪ್ರಶ್ನಿಿಸುತ್ತಿಿದ್ದಾಾನೆ. ಏಕೆಂದರೆ ಅವರಿಗೆ ಒಂದೇ ಪಕ್ಷದಲ್ಲಿರುವುದು ಎಂದೂ ರುಚಿಸುವುದಿಲ್ಲ ಎಂದೂ ಸಹ ವ್ಯಂಗ್ಯವಾಡುತ್ತಿಿದ್ದಾಾರೆ. ರಾಜಕೀಯ ಲಾಭಕ್ಕಾಾಗಿ ಪಕ್ಷಾಂತರ ಮಾಡುತ್ತಾಾ, ಇನ್ನೊೊಬ್ಬರನ್ನು ತೆಗಳುತ್ತ ಇರುವವರನ್ನು ಜನರು ನಂಬುತ್ತಾಾರೆಯೇ ಎನ್ನುವುದು ಚುನಾವಣೆಯಲ್ಲೇ ತಿಳಿಯಬೇಕಿದೆ.
Published on 14.2.18
........................................