ಇಂತಹ ಡಿಸಿ ಎಲ್ಲ ಜಿಲ್ಲೆೆಗೂ ಬೇಕು
ಜಿಲ್ಲಾಾಧಿಕಾರಿ ಕೆ. ಎ. ದಯಾನಂದ ಸಮಯ ವ್ಯರ್ಥ ಮಾಡದ ಅಧಿಕಾರಿ. ಎಲ್ಲಿಯೇ ಸಮಸ್ಯೆೆ ಕಂಡುಬರಲಿ, ಅಲ್ಲಿಗೆ ತತಕ್ಷಣವೇ ದೌಡಾಯಿಸುತ್ತಾಾರೆ. ದೂರು-ದುಮ್ಮಾಾನಗಳನ್ನು ಆಲಿಸಿ, ನಾಗರಿಕರು ನೀಡುವ ದೂರನ್ನು ಗಮನಿಸಿ ಸ್ಥಳ ಸಂದರ್ಶಿಸಿ ಸಮಸ್ಯೆೆ ಪರಿಹರಿಸುತ್ತಿಿದ್ದಾಾರೆ. ಕಳೆದ ವಾರ ಪ್ರಮುಖವಾಗಿ ಭದ್ರಾಾವತಿ ಸರ್ಕಾರಿ ಆಸ್ಪತ್ರೆೆ, ವಿದ್ಯಾಾನಗರದ ವಿದ್ಯಾಾರ್ಥಿನಿಲಯ, ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ದೂರಿನನ್ವಯ ಕ್ರಮ ಜರುಗಿಸಿದ್ದಾಾರೆ. ತಮ್ಮ ಬಿಡುವಿಲ್ಲದ ಸರ್ಕಾರಿ ಸಭೆ, ಸಮಾರಂಭಗಳ ಮಧ್ಯೆೆಯೂ ಬೆಳಿಗ್ಗೆೆ, ಮಧ್ಯಾಾಹ್ನ ಅಥವಾ ಸಂಜೆ ದಿಢೀರ್ ಭೇಟಿ ನೀಡುವ ಮೂಲಕ ಅದಿಕಾರಿಗಳಲ್ಲಿ, ನೌಕರರಲ್ಲಿ ಸಂಚಲನ ಮೂಡಿಸಿದ್ದಾಾರೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗುವ ಮೂಲಕ ಎಲ್ಲಾಾ ಕಚೇರಿಗಳಲ್ಲೂ ಶಿಸ್ತು, ಸಮರ್ಪಕ ಕಾರ್ಯ ನಡೆಯುವಂತೆ ಮಾಡಬೇಕಿದೆ.
ಜಿಲ್ಲಾಾ ಆಡಳಿತದ ಶಕ್ತಿಿ ಕೇಂದ್ರವೆಂದೇ ಬಿಂಬಿತವಾಗಿರುವ ಜಿಲ್ಲಾಾಧಿಕಾರಿ ಕಚೇರಿಯು, ಜಿಲ್ಲೆೆಯಲ್ಲಿ ಈಗ ಎಲ್ಲರ ಗಮನಸೆಳೆಯುತ್ತಿಿದೆ. ಪ್ರತಿ ಕೆಲಸ ಕಾರ್ಯಗಳೂ ಇಲ್ಲಿ ವೇಗ ಪಡೆದಿವೆ, ಕಡತಗಳ ವಿಲೇವಾರಿ ಸಕಾಲದಲ್ಲಿ ನಡೆಯುತ್ತಿಿದೆ. ನಾಗರಿಕರ ದೂರು- ದುಮ್ಮಾಾನಗಳೂ ಪರಿಹರಿಸಲ್ಪಡುತ್ತಿಿವೆ. ಇದೆಲ್ಲಕ್ಕಿಿಂತ ಮುಖ್ಯವಾಗಿ ಜನರ ಸಮಸ್ಯೆೆಗೆ ಉತ್ತಮ ಸ್ಪಂದನೆ ಸಿಗುತ್ತಿಿದೆ.
ದಯಾನಂದ ಅವರು ಜಿಲ್ಲಾಾಧಿಕಾರಿಯಾಗಿ ಆಗಮಿಸಿ ಸುಮಾರು ಎರಡು ತಿಂಗಳಾಗಿದೆ. ಇಷ್ಟರಲ್ಲೇ ಆಡಳಿತ ವ್ಯವಸ್ಥೆೆ ದಿಢೀರ್ ಆಗಿ ಚುರುಕುಗೊಂಡಿದೆ. ಅಧಿಕಾರಿ, ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾಾರೆ. ಅಂಕೆಗೆ ಸಿಗದಂತಾಗಿದ್ದ ತಾಲೂಕು ಆಡಳಿತದ ಕೆಲವು ಅಧಿಕಾರಿಗಳೂ ಸಹ ಸರಿದಾರಿಗೆ ಬರಲಾರಂಭಿಸಿದ್ದಾಾರೆ. ಇದು ಸಾರ್ವಜನಿಕರಲ್ಲಿ ಸಂತಸವನ್ನುಂಟು ಮಾಡಿದೆ.
ದಯಾನಂದ ನೇರ, ನಿರ್ಭಿಡೆಯ ವ್ಯಕ್ತಿಿತ್ವದವರು. ಕೆಲಸವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿಬಿಡುತ್ತಾಾರೆ. ದಕ್ಷ, ಪ್ರಾಾಮಾಣಿಕ ಕಾರ್ಯನಿರ್ವಹಣೆಯ ಮೂಲಕ ಜನರ ವಿಶ್ವಾಾಸಗಳಿಸಿದ್ದಾಾರೆ. ಓರ್ವ ಡಿ.ಸಿ. ಮನಸ್ಸು ಮಾಡಿದರೆ ಒಂದು ಜಿಲ್ಲೆೆಯ ಆಡಳಿತ ವ್ಯವಸ್ಥೆೆಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದನ್ನು ಜಿಲ್ಲೆೆಗೆ ಆಗಮಿಸಿದ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಲಾರಂಭಿಸಿದ್ದಾಾರೆ. ಇತರರಿಗೆ ಮಾದರಿಯಾಗಿ ನಿಂತುಕೊಂಡಿದ್ದಾಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಡಿಸಿ ಕಚೇರಿ ಬಗ್ಗೆೆ ವಿಶ್ವಾಾಸ ಮೂಡುವಂತೆ ಮಾಡಿದ್ದಾಾರೆ.
ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರದ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆೆ, ಗ್ರಾಾಪಂ ಕಚೇರಿಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸುವ ಕೆಲವಾಗಬೇಕಿದೆ. ಈಗಷ್ಟೇ ಈ ಕಾರ್ಯ ಆರಂಭವಾಗಿದೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಡಿಸಿ ನಿರಂತರವಾಗಿ ಮಾಡುತ್ತಿಿದ್ದಾಾರೆ. ದಿಢೀರ್ ಭೇಟಿಯ ವೇಳೆ ಹಲವು ಲೋಪಗಳನ್ನು ಪತ್ತೆೆ ಹಚ್ಚಿಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿಿದ್ದಾಾರೆ. ಕರ್ತವ್ಯ ಲೋಪ ಎಸಗುವವರನ್ನು ಸಸ್ಪೆೆಂಡ್ ಮಾಡುವ, ನೋಟೀಸ್ ಜಾರಿಗೊಳಿಸುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸುತ್ತಿಿದ್ದಾಾರೆ.
ಇದು ನೌಕರರ ವಲಯದಲ್ಲಿ ಸಂಚಲನ ಮೂಡಿಸಿದೆ.
ಡಿ.ಸಿ.ಯವರು ಯಾವಾಗ ಭೇಟಿ ನೀಡುತ್ತಾಾರೋ ಎಂಬ ಭಯದಿಂದ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡಲಾರಂಭಿಸಿದ್ದಾಾರೆ. ಕಚೇರಿ ಒಳ, ಹೊರಗಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಿಡಿದು ಕಡತಗಳ ವಿಲೇವಾರಿಯವರೆಗೆ ಪರಿಶೀಲನೆ ನಡೆಸುತ್ತಿಿದ್ದಾಾರೆ. ಜೊತೆಗೆ ಡಿ.ಸಿ.ಯವರು ನಡೆಸುವ ಪ್ರತಿಯೊಂದು ಸಭೆಗೂ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಕಟ್ಟುನಿಟ್ಟಾಾಗಿ ಹಾಜರಾಗುತ್ತಿಿದ್ದಾಾರೆ.
ಜಿಪಂ ಕಾರ್ಯನಿರ್ವಹಣಾಧಿಕಾರಿಯೂ ಆಗಿ ಪ್ರಭಾರ ಹುದ್ದೆೆಯಲ್ಲಿದ್ದರೂ, ಕಾರ್ಯಬಾಹುಳ್ಯ ಸಾಕಷ್ಟಿಿದ್ದರೂ ಜಿಲ್ಲೆೆಯ ಜನರ ಸಮಸ್ಯೆೆಗೆ ಮೊದಲ ಆದ್ಯತೆ ಕೊಡುತ್ತಿಿದ್ದಾಾರೆ. ಇದೇ ವೇಳೆ ನಾಳೆ 25ರಂದು ಜನಸ್ಪಂದನ ಮತ್ತು ಗ್ರಾಾಮವಾಸ್ತವ್ಯವನ್ನೂ ಸೊರಬ ತಾಲೂಕಿನ ಕುಗ್ರಾಾಮಗಳಾದ ಕೊರವಂದ ಮತ್ತು ಅಗಸನಹಳ್ಳಿಿಯಲ್ಲಿ ಏರ್ಪಡಿಸಿದ್ದಾಾರೆ. ಜಿಲ್ಲಾಾ ಕೇಂದ್ರದಿಂದ ಬಹಳ ದೂರವಿರುವ ಗ್ರಾಾಮಗಳನ್ನು ಮೊದಲ ಹಂತದಲ್ಲಿ ಆಯ್ಕೆೆಮಾಡಿಕೊಂಡಿದ್ದು, ಅಲ್ಲಿನ ಸಮಸ್ಯೆೆ ಬಗೆಹರಿಸುವ ಉತ್ಸುಕತೆ ಹೊಂದಿದ್ದಾಾರೆ. ಅದಕ್ಕೆೆ ತಕ್ಕಂತೆ ಈಗಾಗಲೇ ಜಿಲ್ಲಾಾ ಮಟ್ಟದ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾಾರೆ. ಬಹಳ ಸಿಂಪಲ್ ಆಗಿ ಗ್ರಾಾಮವಾಸ್ತವ್ಯ ಮಾಡಬೇಕು. ಜನರ ಸಮಸ್ಯೆೆಗೆ ಆದ್ಯತೆ ಕೊಡಬೇಕು ಎನ್ನುವುದು ಅವರ ಆಶಯ.
ಇಲ್ಲಿಯವರೆಗೆ ತಾವು ಕೆಲಸ ಮಾಡಿದ ಜಿಲ್ಲೆೆಗಳಲ್ಲಿ ಹೆಜ್ಜೆೆ ಗುರುತು ಬಿಟ್ಟು ಬಂದಿರುವ ದಯಾನಂದ, ಜಿಲ್ಲೆೆಯಲ್ಲೂ ಸಹ ಮಾದರಿಯ ಮತ್ತು ಸದಾ ಜನರು ನೆನೆಪಿಸುವ ಕೆಲಸಕ್ಕೆೆ ಮುಂದಾಗಿದ್ದಾಾರೆ. ಇಂತಹ ಜನಮೆಚ್ಚುವ ಅಧಿಕಾರಿಗೆ ರಾಜಕಾರಣಿಗಳ ಸಹಕಾರವೂ ಅಷ್ಟೇ ಪ್ರಮುಖವಾದುದು. ಕನಿಷ್ಠ ಎರಡು ವರ್ಷವಾದರೂ ಜಿಲ್ಲೆೆಯಲ್ಲಿ ಉಳಿಸಿಕೊಂಡು ಅಧಿಕಾರಿಗಳಲ್ಲಿ ಒಂದಷ್ಟು ಹೊಸತನ ಬರುವಂತೆ, ಕೆಲವು ಸಮಸ್ಯೆೆ ಶಾಶ್ವತ ಪರಿಹಾರ ಕಾಣುವಂತೆ, ಸಾಕಷ್ಟು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬಹುದು.
ದಯಾನಂದ ಯಾವುದೇ ವಿಷಯದ ಬಗ್ಗೆೆ ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದಾಾರೆ. ಅಧ್ಯಯನ ಮಾಡಿಯೇ ಮಾತನಾಡುವುದು ಇನ್ನೊೊಂದು ವಿಶೇಷ. ಸಮಾರಂಭಗಳಲ್ಲಿ ಅವರ ಮಾತು ಕೇಳಿದವರಿಗೆ ಇದು ಗೊತ್ತಾಾಗುತ್ತದೆ. ಅಧಿಕಾರಿಗಳಿಗೂ ಸಹ ಎಚ್ಚರಿಕೆ ಕೊಡುತ್ತಾಾರೆ, ಪ್ರೀತಿಯಿಂದ ಹೇಳುತ್ತಾಾರೆ. ಕೆಲಸ ಮಾಡದವರನ್ನು ಕಂಡರೆ ಗರಂ ಆಗುತ್ತಾಾರೆ. ಇದರಿಂದಾಗಿ ಅಧಿಕಾರಿಗಳು ಮತ್ತು ನೌಕರರು ಸರಿದಾರಿಗೆ ಬರುವಂತಾಗಿದೆ. ಗ್ರಾಾಮಾಂತರ ಸಮಸೆಗೆ ಹೆಚ್ಚಿಿನ ಆದ್ಯತೆ ಕೊಡುತ್ತಿಿದ್ದಾಾರೆ. ಎಲ್ಲಕ್ಕಿಿಂತ ಮಹತ್ವವಾದದ್ದೆೆಂದರೆ ಜನರ ಸಮಸ್ಯೆೆಗೆ ಸ್ಪಂದಿಸುವುದು. ಜನಸ್ಪಂದನೆಗೆ ಬಂದ ಅರ್ಜಿಗಳನ್ನು ಆಯಾಯ ಇಲಾಖಾಧಿಕಾರಿಗಳಿಗೆ ಕಳುಹಿಸಿ ಆಮೇಲೆ ಅದರ ಬಗ್ಗೆೆ ಕೈಗೊಂಡ ಕ್ರಮವನ್ನೂ ಕೇಳುತ್ತಾಾರೆ. ಜನಪರ ಕಾಳಜಿಯುಳ್ಳ ಒಬ್ಬ ಅಧಿಕಾರಿ ನಿಜಕ್ಕೂ ಮಾಡಬೇಕಾದ ಕೆಲಸ ಇದು. ವರ್ಗಾವಣೆಯಾಗಿ ಹೋಗುವ ಮುನ್ನ ಈ ಜಿಲ್ಲೆೆಯಲ್ಲಿ ನಿಮ್ಮ ಹೆಜ್ಜೆೆ ಗುರುತು ಬಿಟ್ಟು ಹೋಗಿ ಎಂದು ಸದಾ ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಿಿರುತ್ತಾಾರೆ.
24.9.18
...............................

No comments:
Post a Comment