ಹೊಸ ಆಲೋಚನೆ, ಹೊಸ ಸಂಶೋಧನೆ
ಫೋಟೊ-ಅಗ್ರಿಿ ಸ್ಮಾಾರ್ಟ, ಸೋಲಾರ್ ಯುಪಿಎಸ್. ಸ್ಮಾಾರ್ಟ ವೆಹಿಕಲ್, ವೆರ್ಹೌಸ್, ಎಲೆಕ್ಟ್ರಿಿಕಲ್ ಸ್ಕೂಟರ್, ಕೇಬಲ್ ಮಶಿನ್
ಪ್ರತಿ ತಾಂತ್ರಿಿಕ ವಿದ್ಯಾಾಸಂಸ್ಥೆೆಗೆ ಸಂಶೋಧನೆ ಮತ್ತು ಆವಿಷ್ಕಾಾರ ಅದರ ಒಂದು ಅಂಗವೇ ಆಗಿರುತ್ತದೆ. ಸಮಾಜದಲ್ಲಿರುವ ಕೆಲವು ಸಮಸ್ಯೆೆಗಳನ್ನು ಪರಿಹರಿಸಲು ಅಲ್ಲಿನ ಉಪನ್ಯಾಾಸಕರು ಮತ್ತು ವಿದ್ಯಾಾರ್ಥಿಗಳು ಏನಾದರೊಂದನ್ನು ಸಂಶೋಧಿಸುತ್ತಲೇ ಇರುತ್ತಾಾರೆ. ಇವು ಕೃಷಿ, ಆರೋಗ್ಯ, ರಕ್ಷಣೆ, ಅಟೋಮೆಶನ್, ಮಹಿಳಾ ರಕ್ಷಣೆ, ಹಣಕಾಸು... ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿರಬಹುದು. ಈ ಆವಿಷ್ಕಾಾರಗಳು ಸಮಾಜದಲ್ಲಿ ಹೆಚ್ಚಿಿನ ಪ್ರಮಾಣದಲ್ಲಿ ವಿಸ್ತಾಾರಗೊಂಡಾಗ ಉದ್ಯೋೋಗ ಮತ್ತು ಆದಾಯವನ್ನು ಹೆಚ್ಚಿಿಸುವಂತಿವೆ. ನಗರದ ಜೆಎನ್ಎನ್ಸಿಯ ಕೊನೆಯ ಸೆಮಿಸ್ಟರ್ ವಿದ್ಯಾಾರ್ಥಿಗಳು ಕಾಲೇಜಿನಲ್ಲಿ ಸುಮಾರು 2200 ವಿವಿಧ ಆವಿಷ್ಕಾಾರಗಳನ್ನು ವಿದ್ಯಾಾರ್ಥಿಗಳು ರೂಪಿಸಿದ್ದಾಾರೆ. ಅವುಗಳ ಪ್ರದರ್ಶನ ಮತ್ತು ಮಾಹಿತಿಯನ್ನು ಜೂನ್ 19ರಂದು ಹಮ್ಮಿಿಕೊಳ್ಳಲಾಗಿತ್ತು. ಆಯ್ದ ಕೆಲವು ಆವಿಷ್ಕಾಾರಗಳ ಬಗ್ಗೆೆ ಈ ಕೆಳಗೆ ಮಾಹಿತಿ ಕೊಡಲಾಗಿದೆ.
ಇಂದು ಯಾವುದೇ ಕ್ಷೇತ್ರಕ್ಕೆೆ ಕಾಲಿಟ್ಟರೂ ಮುಖ್ಯವಾಗಿ ಎದುರಾಗುವುದು ಕೆಲಸಗಾರರ ಕೊರತೆ. ಜೊತೆಗೆ ಅವರ ಕಾರ್ಯಕ್ಷಮತೆ, ನಿಖರತೆ, ನಿಗದಿತ ಅವಧಿಯಲ್ಲಿ ಕಾರ್ಯಪೂರ್ಣಗೊಳ್ಳದಿರುವುದು. ಇದರಿಂದಾಗಿ ಕಂಪನಿಯವರು ಆರ್ಥಿಕವಾಗಿಯೂ ತೊಂದರೆಗೆ ಸಿಲುಕುತ್ತಿಿದ್ದಾಾರೆ. ಈ ಎಲ್ಲವುಗಳ ಸಮನ್ವಯತೆಯನ್ನು ಸಾಧಿಸುವುದು ಇಂದಿನ ತಂತ್ರಜ್ಞಾಾನದ ಮುಖ್ಯಗುರಿಯಾಗಿದೆ.
ಇಂಜಿನೀಯರಿಂಗ್, ಮೆಕ್ಯಾಾನಿಕಲ್, ಕೃಷಿ, ಕಂಪ್ಯೂಟರ್ ವಿಜ್ಞಾಾನ ಕ್ಷೇತ್ರದಲ್ಲಿ ನೂತನ ಯಂತ್ರಗಳನ್ನು, ಹೊಸ ತಂತ್ರಜ್ಞಾಾನವನ್ನು ಆವಿಷ್ಕರಿಸಿದ್ದಾಾರೆ. ಅವರು ತಯಾರಿಸಿದ ಕೆಲವು ಮಾದರಿಗಳ ವಿವರ ಈ ಕೆಳಗಿನಂತಿದೆ.
ಸ್ಮಾಾರ್ಟ್ ವೆಹಿಕಲ್ ಸರ್ವೆಲೆನ್ಸ್:
ಪಸ್ತುತ ವಾಹನ ಸಂಚಾರ (ಟ್ರಾಾಫಿಕ್)ದಲ್ಲಿ ದಾಖಲೆಗಳ ತಪಾಸಣೆಯನ್ನು ಪರಿಶೀಲಿಸುವುದು ಕಷ್ಟವಾಗಿದೆ. ಜೊತೆಗೆ ನಿಯಮಬದ್ಧವಾಗಿ ಇದರ ಕಾನೂನನ್ನು ಜಾರಿಗೊಳಿಸಿ ಸಾಧ್ಯವಾಗುತ್ತಿಿಲ್ಲ. ಈ ಹಿನ್ನೆೆಲೆಯಲ್ಲಿ ಮಾನವ ಹಸ್ತಕ್ಷೇಪರಹಿತ ದಾಖಲೆಗಳ ಪರಿಶೀಲನೆ, ಟ್ರಾಾಫಿಕ್ ಸಿಗ್ನಲ್ಗಳ ಉಲ್ಲಂಘನೆ ಪತ್ತೆೆ ಮತ್ತು ಚಾಲಕರಿಗೆ ಸುರಕ್ಷತೆ ಒದಗಿಸುವುದನ್ನು ಹೊಸ ವಿಧಾನದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾಾರ್ಥಿಗಳು ಆವಿಷ್ಕರಿಸಿದ್ದಾಾರೆ.
ವೆಹಿಕಲ್ ಮಾಡ್ಯೂಲ್, ಜಂಕ್ಷನ್ ಮಾಡ್ಯೂಲ್ ಮತ್ತು ಸ್ಕ್ಯಾಾನರ್ ಮಾಡ್ಯೂಲ್, ಎಂಬ 3 ವಿಭಾಗ ಮಾಡಲಾಗಿದೆ. ಮೊದಲನೆಯದು ಚಾಲಕನ ಸುರಕ್ಷತೆಯನ್ನು, 2ನೆಯದು ಟ್ರಾಾಫಿಕ್ ಉಲ್ಲಂಘನೆಯನ್ನು ಪತ್ತೆೆ ಮಾಡಿದರೆ, ಮೂರನೆಯದು ದಾಖಲೆಗಳನ್ನು ಪರಿಶೀಲಿಸುತ್ತದೆ. ವಾಹನಗಳಿಗೆ ಟ್ಯಾಾಗ್ ಮತ್ತು ಟ್ರಾಾನ್ಸ್ ಮೀಟರ್ ಅಳವಡಿಸಲಾಗಿರುತ್ತದೆ. ಟ್ರಾಾಫಿಕ್ ಸಿಗ್ನೆೆಲ್ಗಳಲ್ಲಿ ರೀಡರ್ ಮತ್ತು ರಿಸೀವರ್ಗಳನ್ನು ಅಳವಡಿಸಿರುತ್ತಾಾರೆ. ಕೆಂಪು ಸಿಗ್ನಲ್ ಇದ್ದಾಾಗ ವಾಹನ ಜಂಪ್ ಮಾಡಿದರೆ ಟ್ಯಾಾಗ್ನಿಂದ ಗುರುತಿಸಿ ಅದರ ಮಾಲಕನಿಗೆ ತತಕ್ಷಣ ದಂಡ ಪಾವತಿಸುವಂತೆ ಮೊಬೈಲ್ ಸಂದೇಶ ಕಳುಹಿಸುತ್ತದೆ. ಅದೇ ರೀತಿ ಟ್ರಾಾನ್ಸ್ಮೀಟರ್ ಆ ವಾಹನದ ಎಲ್ಲಾಾ ದಾಖಲೆಗಳನ್ನು ಪರಿಶೀಲಿಸಿ ವೆಬ್ಪೇಜ್ನಲ್ಲಿ ಸಂಚಾರಿ ಪೊಲೀಸ್ ಠಾಣೆಗೆ ತೋರಿಸುತ್ತದೆ. ಇದರೊಟ್ಟಿಿಗೆ ವಾಹನದಲ್ಲಿ ಅಳವಡಿಸಲಾಗಿರುವ ಅಲ್ಟ್ರಾಾಸಾನಿಕ್ ಸೆನ್ಸಾಾರ್ ವಾಹನಗಳ ನಡುವಿನ ಅಂತರವನ್ನು ಅಳೆಯುತ್ತಿಿರುತ್ತದೆ. ಅಂತರ ಕಡಿಮೆ ಇದ್ದು, ವೇಗ ಹೆಚ್ಚಾಾಗಿದ್ದಲ್ಲಿ ಸ್ವಯಂಚಾಲಿತವಗಿ ವೇಗವನ್ನು ಅದು ತಗ್ಗಿಿಸುವುದರ ಮೂಲಕ ಅಪಘಾತದ ಸಾಧ್ಯತೆಯನ್ನು ತಡೆಯುವಲ್ಲಿ ಸಹಕರಿಸುತ್ತದೆ.
ವಿದ್ಯಾಾರ್ಥಿನಿಯರಾದ ಶುಭಪ್ರದಾರಾಣಿ, ಶೃತಿ, ಆಕಾಶ್, ಮುರಳಿ ಅವರು ಸುಗಮ ಸಂಚಾರ, ನಿಯಮ ಪಾಲನೆ ಮತ್ತು ಅಪಘಾತ ತಡೆಯ ಈ ಮಾದರಿಯನ್ನು ಆವಿಷ್ಕರಿಸಿದ್ದಾಾರೆ.
ಅಗ್ರಿಿಸ್ಮಾಾರ್ಟ್:
ಹಾರ್ಡ್ವೇರ್ ಸಾಧನವೊಂದನ್ನು ಹೊಲ ಅಥವಾ ತೋಟದಲ್ಲಿ ಅಳವಡಿಸಿ, ಮಣ್ಣು ಮತ್ತು ಹವಾಮಾನದ ಮಾಹಿತಿಯನ್ನು ಪಡೆದುಕೊಳ್ಳುವುದು, ಇದನ್ನು ಸ್ಮಾಾರ್ಟ್ ಅಪ್ಲಿಿಕೇಶನ್ ಕ್ಲೌೌಡ್ ಶೇಖರಣಾ ಕೇಂದ್ರಕ್ಕೆೆ ಕಳುಹಿಸಿದಾಗ ಕೃಷಿ ಅವಶ್ಯಕತೆಗಳ ಬಗ್ಗೆೆ ಅವಶ್ಯಕ ಮಾಹಿತಿ ದೊರೆಯುತ್ತದೆ. ಸುಮಾರು 5 ಕಿ. ಮೀ ವರೆಗೆ ಇದು ಮಾಹಿತಿಯನ್ನು ಒದಗಿಸುತ್ತದೆ. ಮಣ್ಣಿಿನ ತೇವಾಂಶ, ತಾಪಮಾನ, ನ್ಯೂಟ್ರಿಿಶನ್ಗಳ ಬಗ್ಗೆೆ ಮಾಹಿತಿಯನ್ನು ಇದು ಒದಗಿಸುತ್ತದೆ. ಮಳೆಯವ ಸಂಭವನೀಯತೆ, ಬೆಳೆಯ ಬಗ್ಗೆೆ ಸಲಹೆ, ಉಪಯೋಗಿಸಬಹುದಾದ ರಸಗೊಬ್ಬರ ಮತ್ತು ಅದರ ಪ್ರಮಾಣ, ಕೀಟದ ಬಗ್ಗೆೆ ಎಚ್ಚರಿಕೆಯನ್ನೂ ಇದು ನೀಡುತ್ತದೆ. ಸೋಲಾರ್ ಚಾರ್ಜಿಂಗ್ ಬ್ಯಾಾಟರಿ ಮೂಲಕ ಇದನ್ನು ಬಳಸಬಹುದಾಗಿದೆ.
ಗೌತಮ್, ಅಕ್ಷಯ್, ಶ್ರೀರಾಮ್, ಅರುಣ್, ದರ್ಶನ್ ಹೆಗಡೆ ನೇತೃತ್ವದ ತಂಡ ಇದನ್ನು ಅಭಿವೃದ್ಧಿಿಪಡಿಸಿದೆ.
ದಾಸ್ತಾಾನು ಸಂಗ್ರಹಾಗಾರ ವ್ಯವಸ್ಥೆೆ:
ಎರಡು ರೊಬೊಟ್ಗಳ ಮೂಲಕ ಕಾರ್ಯನಿರ್ವಹಿಸುವ ಈ ಯಂತ್ರ, ಮೊದಲು ಸಾಮಗ್ರಿಿ ಎಲ್ಲಿದೆ ಎನ್ನುವುದನ್ನು ಪರಿಶೀಲಿಸುತ್ತದೆ. ತನ್ನ ಕೈಗೆ ಅಳವಡಿಸಲಾಗಿರುವ ಸ್ಕ್ಯಾಾನರ್ನಿಂದ ಆ ವಸ್ತುವನ್ನು ಸ್ಕ್ಯಾಾನ್ ಮಾಡಿ, ವಸ್ತುವಿನ ಪೆಟ್ಟಿಿಗೆಯ ಮೇಲಿರುವ ಸಂಕೇತ ಸಂಖ್ಯೆೆಯನ್ನು ಪರಿಶೀಲಿಸಿ, ಆ ಸಾಮಗ್ರಿಿಯನ್ನು ಎಲ್ಲಿ ಜೋಡಿಸಬೇಕೆಂದು ತೀರ್ಮಾನಿಸುತ್ತದೆ. ಇನ್ನೊೊಂದು ರೊಬೊಟ್ ರವಾನೆ ಕೆಲಸವನ್ನು ನಾವು ನಿರ್ದೇಶಿಸಿದಂತೆ ಮಾಡುತ್ತದೆ. ಮೊಬೈಲ್ ಬಟನ್ ಒತ್ತುವ ಮೂಲಕ ಯಾವ ವಸ್ತುವನ್ನು ಅದು ತೆಗೆದುಕೊಂಡು ಬರಬೇಕು ಎಂದು ನಿರ್ದೇಶಿಸಿದರೆ ಅದು ಅದನ್ನು ಎತ್ತಿಿಕೊಂಡು ಬಂದು ಕ್ರಮಬದ್ಧವಾಗಿ ಎಲ್ಲಿಡಬೇಕೋ ಅಲ್ಲಿ ಜೋಡಿಸುತ್ತದೆ.
ರೊಬೊಟ್ ನಿಖರವಾಗಿ ಕೆಲಸ ಮಾಡುವುದರಿಂದ ಶೀಘ್ರವಾಗಿ ಮತ್ತು ಹೆಚ್ಚು ಸಾಮರ್ಥ್ಯದಿಂದ ಗೋಡೌನ್ನಲ್ಲಿ ಬಳಸಬಹುದು. ಕೆಲಸಗಾರರ ಕೊರತೆ ಮತ್ತು ನೈಪುಣ್ಯತೆಯ ಕೊರತೆಯ ಇಂದಿನ ಸಂದರ್ಭದಲ್ಲಿ ಇದು ಹೆಚ್ಚು ಆಪ್ಯಾಾಯಮಾನ ಎನಿಸುತ್ತದೆ. ಎಲೆಕ್ಟ್ರಾಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಚಿತ್ರಾಾ, ಮೇಖಲಾ, ಮೇಘನಾ ಮತ್ತು ನಿವೇದಿತಾ ಅವರು ಸಹಾಯಕ ಪ್ರಾಾಧ್ಯಾಾಪಕ ದರ್ಶನ್ ಅವರ ಮಾರ್ಗದರ್ಶನದಲ್ಲಿ ಇದನ್ನು ಸಿದ್ಧಪಡಿಸಿದ್ದಾಾರೆ.
ಸೋಲಾರ್ ಯುಪಿಎಸ್:
ಮನೆಯಲ್ಲಿ ಸದ್ಯ ಅಳವಡಿಸಲಾಗಿರುವ ಯುಪಿಎಸ್ಗಳನ್ನು ಸೋಲಾರ್ ಯುಪಿಎಸ್ ಆಗಿ ಪರಿವರ್ತಿಸುವ ತಂತ್ರಜ್ಞಾಾನವನ್ನು ಕಂಡುಹಿಡಿಯಲಾಗಿದೆ. ಇದರಿಂದ ವಿದ್ಯುತ್ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೆ, ಬಿಲ್ ಸಹ ಇಳಿಕೆ ಆಗಲಿದೆ. ಇಲ್ಲಿ ಬ್ಯಾಾಟರಿಯನ್ನು ಸೋಲಾರ್ ಚಾರ್ಜ್ ಮಾಡುತ್ತದೆ. ವಿದ್ಯುತ್ನಿಂದ ಅತಿ ಕಡಿಮೆ ಪ್ರಮಾಣದಲ್ಲಿ ಚಾರ್ಜ್ ಆಗುತ್ತದೆ. ವಿದ್ಯುತ್ನಿಂದ ಯುಪಿಸ್ಗೆ ಆಗುವ ಹಾನಿಯನ್ನು ಇದರಿಂದ ತಡೆಗಟ್ಟಲು ಸಾಧ್ಯವಾಗಲಿದೆ. ಬ್ಯಾಾಟರಿ ಅತಿಯಾಗಿ ಚಾರ್ಜ್ ಆಗುವುದು ಇದರಿಂದ ತಪ್ಪಲಿದೆ. ಸೋಲಾರ್ ಇದ್ದಾಾಗಲೇ ಬ್ಯಾಾಟರಿ ಪೂರ್ಣವಾಗಿ ಚಾರ್ಜ್ ಆಗುತ್ತದೆ. ಬ್ಯಾಾಟರಿ ಒಣಗಿದಾಗ ಚಾರ್ಜ್ ಆಗುವುದಿಲ್ಲ. ಪವರ್ ಕಟ್ನ್ನು ಹೆಚ್ಚು ಪ್ರಮಾಣದಲ್ಲಿ ಎದುರಿಸುವ ಪ್ರದೇಶಗಳು ಇದರ ಲಾಭ ಪಡೆಯಬಹುದು. ಸೋಲಾರ್ನಿಂದ ಪೂರ್ಣ ಹಗಲು ಚಾರ್ಜ್ ಆಗುವುದರಿಂದ ಯಾವ ಸಂದರ್ಭದಲ್ಲೂ ಯುಪಿಎಸ್ ಸ್ಥಗಿತವಾಗುವುದಿಲ್ಲ.
ವಿದಾರ್ಥಿಗಳಾದ ಅಜಯ್, ಆಸ್ಮಾಾಬಾನು, ದೀಪ್ತಿಿ ಡಿಸೋಜಾ ಮತ್ತು ವಂದನಾ ಇದನ್ನು ಕಂಡುಹಿಡಿದ್ದಾಾರೆ.
ಭೂಗತ ಕೇಬಲ್ಗಳ ದೋಷ ಕಂಡುಹಿಡಯುವ ಸಾಧನ:
ಭೂಗತ ಕೇಬಲ್ಗಳು ಎಲ್ಲಿ ದೋಷಪೂರಿತವಾಗಿವೆ ಎನ್ನುವುದನ್ನು ಭೂ ಮೇಲ್ಮಟ್ಟದಿಂದಲೇ ಪತ್ತೆೆ ಮಾಡುವ ಸಾಧನ ಇದಾಗಿದೆ. ಇಂಟರ್ನೆಟ್ ಮೂಲಕ ಈ ದೋಷವನ್ನು ಪರೀಕ್ಷಿಸಿ ಸರಿಪಡಿಸಲು ಇಲ್ಲಿ ಸಾಧ್ಯವಿದೆ. ಭೂಗತ ಕೇಬಲ್ಗಳಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮತ್ತು ಓಪನ್ ಸರ್ಕ್ಯೂಟ್ ದೋಷದಿಂದ ಮಾತ್ರ ದೋಷಗಳು ಕಾಣಿಸಿಕೊಳ್ಳುತ್ತವೆ.
ವೈ-ಫೈ ಮಾಡೆಮ್ ಮೂಲಕ ಅಳವಡಿಸಲಾಗಿರುವ ಹಾರ್ಡವೇರ್ ಮತ್ತು ಇಂಟರ್ನೆಟ್ಗೆ ಸಂಪರ್ಕ ಕಲ್ಪಿಿಸಿ ಲ್ಯಾಾಪ್ಟಾಪ್ ಅತವಾ ಮೊಬೈಲ್ನಲ್ಲಿ ಗಮನಿಸಿ ಇದನ್ನು ದುರಸ್ತಿಿಗೊಳಸಿಲಾಗುತ್ತದೆ. ಇದರಿಂದಾಗುವ ಲಾಭವೆಂದರೆ ತತಕ್ಷಣದಲ್ಲಿ ದೋಷ ಪತ್ತೆೆ ಮಾಡಿ ದುರಸ್ತಿಿಗೊಳಿಸಲು ಸಾಧ್ಯವಿದೆ. ಭೂಗತ ಕೇಬಲ್ ಯಾವುದೇ ರೀತಿಯಲ್ಲಿ ಹಾನಿಗೊಳಗಾಗಿದ್ದರೂ ಇದು ಪತ್ತೆೆ ಮಾಡುತ್ತದೆ.
ವಿದ್ಯಾಾರ್ಥಿಗಳಾದ ಅರ್ಚನಾ ನಾಯ್ಕ್, ಗಂಗಮ್ಮ, ಮೇಘಾ ಮತ್ತು ಸ್ಮಿಿತಾ ಇದನ್ನು ಅಭಿವೃದ್ಧಿಿಪಡಿಸಿದ್ದಾಾರೆ
ಬಹುಉದ್ದೇಶಿತ ಯಂತ್ರ:
ಡ್ರಿಿಲಿಂಗ್, ಕಟ್ಟಿಿಂಗ್ ಮತ್ತು ಗ್ರೈಂಡಿಂಗ್ ಹೊಂದಿರುವ ಬಹುಉದ್ದೇಶಿತ ಯಂತ್ರ ಇದಾಗಿದೆ. ಇದು ಈ ಮೂರು ಕೆಲಸ ವಿವಿಧ ಸ್ಥಳಗಳಲ್ಲಿ ಯಂತ್ರನಿವಹಕರಿಂದ ನಡೆಯುವಂತಾಗಿದೆ. ವೇಳೆಯನ್ನು ಉಳಿಸುವ ಉದ್ದೇಶ ಮತ್ತು ಒಂದೇ ಸ್ಥಳದಲ್ಲಿ ಇದರ ಲಭ್ಯತೆ ವಿಶೇಷವಾಗಿದೆ. ಇದು ಟೊಮೆಟಿಕ್ ಯಂತರವಾಗಿದೆ. ಎಲೆಕ್ಟ್ರಾಾನಿಕ್ ಮೋಟಾರ್ನಿಂದ ನಿಯಂತ್ರಿಿಸಲ್ಪಡುತ್ತದೆ. ಸ್ಕಾಾಚ್ಯೋಕ್ ಮೆಕ್ಯಾಾನಿಸಂನ್ನು ಇಲ್ಲಿ ಬಳಸಲಾಗಿದೆ. ವುಡ್ ಕಾರ್ಪೆಂಟರ್, ಮೆಟಾಲಿಕ್ ಶೀಟ್ಗಳಲ್ಲಿ ಕೆಲಸ ಮಾಡುವವರು ಇದನ್ನು ಬಳಸಿಕೊಳ್ಳಬಹುದಾಗಿದೆ.
ವಿದ್ಯಾಾರ್ಥಿಗಳಾದ ಮಂಜುನಾಥ, ಮನೋಜಕುಮಾರ್, ನವೀನ್, ಉಮೇಶ ಅವರು ಮೆಕ್ಯಾಾನಿಕಲ್ ವಿಭಾಗದ ಸಹಾಯಕ ಪ್ರಾಾಧ್ಯಾಾಪಕ ಶಾಂತಿಕಿರಣ್ ಅವರ ನೇತೃತ್ವದಲ್ಲಿ ತಯಾರಿಸಿದ್ದಾಾರೆ.
ಡ್ರಿಿಲ್ಲಿಂಗ್ ಯಂತ್ರ:
ಜಿನಿವಾ ಮೆಕ್ಯಾಾನಿಸಂ ವ್ಯವಸ್ಥೆೆಯಲ್ಲಿ ಡ್ರಿಿಲ್ಲಿಂಗ್ ಯಂತ್ರ ತಯಾರಿಸಲಾಗಿದೆ. ಸಾಂಪ್ರದಾಯಿಕ ಯಂತ್ರಕ್ಕಿಿಂತ ಹೆಚ್ಚು ವೇಗವಾಗಿ ಇದು ಕೆಲಸ ಮಾಡುತ್ತದೆ. ಕ್ಲಾಾಂಪ್ ಮತ್ತು ಡಿಕ್ಲಾಾಂಪ್ ವೇಳೆಯನ್ನು ಇದು ಉಳಿಸುವುದಲ್ಲದೆ ನಿಖರ ರಂದ್ರ ಮಾಡುತ್ತದೆ. ಉತ್ಪಾಾದಕತೆ ಹೆಚ್ಚಿಿಸಲು ಅನುಕೂಲ. ಕಾರ್ಮಿಕರ ಸಂಖ್ಯೆೆ ಕಡಿಮೆಗೊಳಿಸಲು ಇದು ಅನುಕೂಲ.
ಎಲೆಕ್ಟ್ರಿಿಕಲ್ ಸ್ಕೂಟರ್:
ಮಾಲಿನ್ಯಮುಕ್ತ ವಿದ್ಯುತ್ ಚಾಲಿತ ಸ್ಕೂಟರ್ ಇದಾಗಿದೆ. ಅತಿ ಸಣ್ಣವಾಹನವಾಗಿರುವುದರಿಂದ ಟ್ರಾಾಫಿಕ್ ಸಮಸ್ಯೆೆ ಉದ್ಭವಿಸುವುದಿಲ್ಲ. ಡೀಸೆಲ್, ಪೆಟ್ರೋೋಲ್ ಖರ್ಚಿಲ್ಲ. ಬ್ಯಾಾಟರಿಯನ್ನು ಚಾರ್ಜ್ ಮಾಡಿ ಅದರ ಮೂಲಕ ಸ್ಕೂಟರ್ ಓಡಿಸಹುದು. ಸುಮಾರು 6 ತಾಸು ಬ್ಯಾಾಟರಿ ಚಾರ್ಜ್ ಮಾಡಿದರೆ 30 ಕಿ. ಮೀ ಓಡಲಿದೆ. ವಿದ್ಯಾಾರ್ಥಿಗಳಾದ ಸಂಜಯ್, ಸುರೇಶ್, ಶಾಶ್ವತ್, ಶ್ರೀನಿವಾಸ್ ಇದನ್ನು ರೂಪಿಸಿದ್ದಾಾರೆ.
ಬಾಕ್ಸ್
ಸ್ಮಾಾರ್ಟ್ ಅಗ್ರಿಿಬಾಟ್
ಭಾರತದಲ್ಲಿ ಕೃಷಿಯೇ ಪ್ರಧಾನ ಕಸುಬು. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲೂ ಆಧುನಿಕ ತಂತ್ರಜ್ಞಾಾನ ಕಾಲಿಡುತ್ತಿಿದೆ. ಅನೇಕ ಯಂತ್ರೋೋಪಕರಣಗಳು ಧಾವಿಸುವ ಮೂಲಕ ಕೆಲಸವನ್ನು ಹಗುರಗೊಳಿಸುತ್ತಿಿವೆ. ಜೆಎನ್ಎನ್ಸಿಯ ವಿದ್ಯಾಾರ್ಥಿಗಳು ಬಹುಉದ್ದೇಶಿತ ರೊಬೊಟಿಕ್ ವೆಹಿಕಲ್ ಅಭಿವೃದ್ಧಿಿಪಡಿಸಿದ್ದಾಾರೆ. ಇದು ಬ್ಲೂಟೂತ್ ಮೂಲಕ ಬೀಜಬಿತ್ತನೆ ಮತ್ತು ಗೊಬ್ಬರ ಹಾಕುವ ವಿಧಾನವನ್ನು ನಿಯಂತ್ರಿಿಸುತ್ತದೆ. ಇಲ್ಲಿ ಮಾನವ ಶಕ್ತಿಿಯ ಬಳಕೆ ಕಡಿಮೆ ಆಗುತ್ತದೆ.
ಈ ಸ್ಮಾಾರ್ಟ್ ಅಗ್ರಿಿಬೊಟ್ ಬಳಕೆಯಿಂದ ಬೀಜಗಳು ವೇಸ್ಟ್ ಆಗುವುದನ್ನು ತಡೆಯಬಹುದು, ಜೊತೆಗೆ ಕಾರ್ಮಿಕ ಸಮಸ್ಯೆೆಗೆ ಇತಿಶ್ರೀ ಹಾಡಬಹುದು. ಈ ಯಂತ್ರಕ್ಕೆೆ ವಿದ್ಯುತ್ ಬೇಕಿಲ್ಲ. ಸೋಲಾರ್ ಶಕ್ತಿಿಯನ್ನು ಬಳಸಿಕೊಳ್ಳಬಹುದು. ವೈರ್ಲೆಸ್ ಕಾರ್ಯಾಚರಣೆ ಇದಾಗಿದ್ದು, ಮೊಬೈಲ್ ಅಥವಾ ಬ್ಟೂಟೂತ್ ಮೂಲಕ ನೆರವೇರಿಸಬಹುದು. ಹಾನಿಯಾಗುವ ಪ್ರಮಾಣದಲ್ಲಿ ಇಳಿಕೆಯಾಗಿ ಹೆಚ್ಚಿಿನ ಉತ್ಪಾಾದನೆ ಮಾಡಲು ಇದು ಉತ್ತಮ ವಿಧಾನ. ಅತ್ಯಂತ ಕುಗ್ರಾಾಮದಲ್ಲೂ ಇದರ ಬಳಕೆ ಸಾಧ್ಯವಿದೆ.
ಇದಕ್ಕೆೆ ಇಂಟರ್ನೆಟ್ ಸೌಲಭ್ಯ ಬೇಕಿಲ್ಲ. ಎಲ್ಲಾಾ ರೀತಿಯ ಬೆಳೆಗಳಿಗೆ ಇದನ್ನು ಬಳಸಬಹುದು. ಈ ಯಂತ್ರವನ್ನು ಹೇಗೆ ತಯಾರಿಸಲಾಗಿದೆ ಎಂದರೆ ಸಮತಟ್ಟಲ್ಲದ ಭೂಪ್ರದೇಶದಲ್ಲೂ ಇದನ್ನು ಉಪಯೋಗಿಸಲು ಸಾಧ್ಯವಾಗುವಂತೆ ಮಾರ್ಪಡಿಸಲಾಗಿದೆ. ಮಾಲಿನ್ಯ ನಿಯಂತ್ರಣದ ಜೊತೆ ಸಮಯದ ಉಳಿತಾಯದಲ್ಲೂ ಇದರ ಪರಿಣಾಮವನ್ನು ಕಾಣಬಹುದಾಗಿದೆ.
ವಿದ್ಯಾಾರ್ಥಿಗಳಾದ ಮಂಜುನಾಥ, ರಚನಾ, ಹರ್ಷಿತಾ ಮತ್ತು ವಿನುತಾ ಇದನ್ನು ಅಭಿವೃದ್ಧಿಿಪಡಿಸಿದ್ದಾಾರೆ. published 0n 22-6.18
....................................

No comments:
Post a Comment